ಆ್ಯಪ್ನಗರ

ಈ ಫೋಟೊದಲ್ಲಿರುವ ನಟಿ ಪ್ರಿಯಾಂಕ ಚೋಪ್ರಾ ಅಲ್ಲ

​ ಈ ಫೋಟೊದಲ್ಲಿರುವವರು ಯಾರು ಗೊತ್ತೆ? ಅಂತ ಕೇಳಿದರೆ ನೀವೇನು ಹೇಳುತ್ತೀರಿ? 'ಪ್ರಿಯಾಂಕ ಚೋಪ್ರಾ' ಹಾಗಾದರೆ ನಿಮ್ಮ ಉತ್ತರ ತಪ್ಪು.

Vijaya Karnataka Web 12 Dec 2017, 5:44 pm
ಈ ಫೋಟೊದಲ್ಲಿರುವವರು ಯಾರು ಗೊತ್ತೆ? ಅಂತ ಕೇಳಿದರೆ ನೀವೇನು ಹೇಳುತ್ತೀರಿ? 'ಪ್ರಿಯಾಂಕ ಚೋಪ್ರಾ' ಅಂತ ತಾನೆ? ಹಾಗಾದರೆ ನಿಮ್ಮ ಉತ್ತರ ತಪ್ಪು.
Vijaya Karnataka Web this actress look like priyanka chopra
ಈ ಫೋಟೊದಲ್ಲಿರುವ ನಟಿ ಪ್ರಿಯಾಂಕ ಚೋಪ್ರಾ ಅಲ್ಲ


ಹೌದು ಇವರು ಪ್ರಿಯಾಂಕ ಚೋಪ್ರಾ ಅಲ್ಲ, ಆದರೆ ಲುಕ್‌ನಲ್ಲಿ ಪಿಗ್ಗಿಯನ್ನೇ ಹೋಲುವ ಪಾಕಿಸ್ತಾನ ನಟಿ ಝಹಲೆ ಸರ್ಹದಿ. ಪ್ರಿಯಾಂಕರನ್ನು ಹೋಲುವ ಇವರ ಈ ಲುಕ್ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.



ಭಾರತದ ಚಾನಲ್‌ಗಳನ್ನು ಪಾಕಿಸ್ತಾನದಲ್ಲಿ ಬ್ಯಾನ್‌ ಮಾಡಿದ್ದ ಸಮಯದಲ್ಲಿ ಇವರೊಂದು ಶೋ ನಡೆಸುತ್ತಿದ್ದರಂತೆ. ಆಗ ಎಷ್ಟೋ ಜನರು ಇವರನ್ನು ಪ್ರಿಯಾಂಕ ಚೋಪ್ರಾ ಎಂದು ಭಾವಿಸಿದ್ದರಂತೆ . ' ನನ್ನ ಬಗ್ಗೆ ಪ್ರಿಯಾಂಕರಿಗೂ ಖಂಡಿತ ಗೊತ್ತಿರುತ್ತೆ' ಎನ್ನುತ್ತಾರೆ ಈ ನಟಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌