ದಕ್ಷಿಣ ಭಾರತದ ಖ್ಯಾತ ನಟಿ ತ್ರಿಶಾ ಹೊಸ ತಮಿಳು ಸಿನಿಮಾ ಮೋಹಿನಿಯಲ್ಲಿ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಒಂದು ಪಾತ್ರದಲ್ಲಿ ಅವರು ಉತ್ಸಾಹಿ ಬೇಕರ್ರ ಪಾತ್ರ ಮಾಡಲಿದ್ದು, ಇನ್ನೊಂದರಲ್ಲಿ ಆರ್ಕಿಟೆಕ್ಟ್ ಆಗಿ ನಟಿಸಲಿದ್ದಾರೆ. ಮಾದೇಶ್ ನಿರ್ಮಣದ ಈ ಸಿನಿಮಾ, ಹಾರರ್ ಆ್ಯಕ್ಷ ನ್ ಥ್ರಿಲ್ಲರ್ ಕಥೆ ಹೊಂದಿದ್ದು, ಇದರ ಭಿನ್ನ ಪಾತ್ರಗಳಿಗೆ ತ್ರಿಶಾ ಈಗಾಗಲೇ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಎರಡೂ ಪಾತ್ರಗಳಲ್ಲೂ ಅವರು ಬೇರೆ ಬೇರೆ ಬಾಡಿ ಲಾಂಗ್ವೇಜ್ಗಳನ್ನು ಅಳವಡಿಸಿಕೊಳ್ಳಲಿದ್ದಾರೆ ಎಂದು ಚಿತ್ರತಂಡ ತಿಳಿಸಿದೆ.
ದ್ವಿಪಾತ್ರದಲ್ಲಿ ತ್ರಿಶಾ
ದಕ್ಷಿಣ ಭಾರತದ ಖ್ಯಾತ ನಟಿ ತ್ರಿಶಾ ಹೊಸ ತಮಿಳು ಸಿನಿಮಾ ಮೋಹಿನಿಯಲ್ಲಿ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ...
Vijaya Karnataka 19 Jan 2018, 5:30 am