ಆ್ಯಪ್ನಗರ

ಅಮ್ಮನ ಪಾತ್ರದಲ್ಲಿ ತ್ರಿಶಾ

ದಕ್ಷಿಣ ಭಾರತದ ನಟಿ ತ್ರಿಶಾ ಹೊಸ ಸಿನಿಮಾವೊಂದರಲ್ಲಿ ಅಮ್ಮನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ...

Vijaya Karnataka 22 Sep 2018, 5:00 am
ದಕ್ಷಿಣ ಭಾರತದ ನಟಿ ತ್ರಿಶಾ ಹೊಸ ಸಿನಿಮಾವೊಂದರಲ್ಲಿ ಅಮ್ಮನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪರಮಪಧಮ್‌ ವಿಲಾಯಟ್ಟು ಎಂಬ ಹೆಸರಿನ ಈ ತಮಿಳು ಸಿನಿಮಾದಲ್ಲಿ ಅವರು ಓರ್ವ ವೈದ್ಯೆ ಮತ್ತು ಹುಡುಗಿಯೊಬ್ಬಳ ತಾಯಿಯಾಗಿ ನಟಿಸಲಿದ್ದಾರೆ.
Vijaya Karnataka Web trisha-1


ಇದೊಂದು ಆ್ಯಕ್ಷ ನ್‌ ಥ್ರಿಲ್ಲರ್‌ ಸಿನಿಮಾವಾಗಿದ್ದು, ಓರ್ವ ವ್ಯಕ್ತಿ ಇನ್ನೊಬ್ಬರಿಗೆ ಸಹಾಯ ಮಾಡಲು ಹೇಗೆ ತಾವೇ ತೊಂದರೆಗೆ ಸಿಲುಕಿ ಅದರಿಂದ ಹೊರಬರುವಲ್ಲಿ ಹೇಗೆ ಯಶಸ್ವಿಯಾಗುತ್ತಾರೆ ಎಂಬ ಕಥೆ ಇದರಲ್ಲಿದೆ ಎಂದು ಈ ಸಿನಿಮಾದಲ್ಲಿ ನಿರ್ದೇಶಕರು ಹೇಳಿದ್ದಾರೆ. ಈ ಸಿನಿಮಾದ ಶೂಟಿಂಗ್‌ ಚೆನ್ನೈ ಮತ್ತು ಯೆರ್ಕಾಡ್‌ನಲ್ಲಿ ನಡೆಯುತ್ತಿದ್ದು ಅಕ್ಟೋಬರ್‌ ಅಂತ್ಯಕ್ಕೆ ಸಿನಿಮಾ ಬಿಡುಗಡೆಯಾಗುವ ಸಾಧ್ಯತೆ ಇದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌