ಗಲ್ಲಿ ಬಾಯ್ ಸಿನಿಮಾದಲ್ಲಿ ರಣವೀರ್ ಸಿಂಗ್ ಅಭಿನಯಕ್ಕೆ ಹಾಲಿವುಡ್ ನಟ ಮತ್ತು ರಾರಯಪರ್ ವಿಲ್ ಸ್ಮಿತ್ ಫಿದಾ ಆಗಿದ್ದಾರೆ. ಈ ಸಿನಿಮಾ ನೋಡಿದ ಮೇಲೆ ಅವರು ರಣವೀರ್ ಸಿಂಗ್ರ ಬಹು ದೊಡ್ಡ ಅಭಿಯಾನಿ ಆಗಿಬಿಟ್ಟಿದ್ದಾರಂತೆ. ಈ ಕುರಿತು ಟ್ವಿಟ್ಟರ್ನಲ್ಲಿ ಬರೆದುಕೊಂಡಿರುವ ವಿಲ್ ಸ್ಮಿತ್, ಕಂಗ್ರಾಟ್ಸ್ ರಣವೀರ್. ಗಲ್ಲಿ ಬಾಯ್ನಲ್ಲಿ ನೀವು ಮಾಡಿದ ಅಭಿನಯ ನನಗೆ ಇಷ್ಟವಾಯಿತು. ನಾನು ಜಗತ್ತಿನ ಎಲ್ಲಾ ಕಡೆಯ ಹಿಪ್ ಹಾಪ್ಗಳನ್ನು ನೋಡಿದ್ದೇನೆ. ಈ ಸಿನಿಮಾ ನನಗೆ ಓಲ್ಡ್ ಸ್ಕೂಲ್ ಹಿಪ್ ಹಾಪ್ನಂತೆ ಅನಿಸಿತು ಎಂದು ಹೊಗಳಿದ್ದಾರೆ.
ರಣವೀರ್ ಸಿಂಗ್ ಕೂಡಾ ಈ ಟ್ವೀಟ್ಗೆ ಸಿನಿಮಾ ಶೈಲಿಯಲ್ಲಿಯೇ ಪ್ರತಿಕ್ರಿಯೆ ನೀಡಿದ್ದು, ಸಲಾಮ್ ತುಮ್ಕೊ ಬಡೇ ಭಾಯಿ! ಬೊಹತ್ ಹಾರ್ಡ್ ಎಂದು ಬರೆದುಕೊಂಡಿದ್ದಾರೆ. ಅಮೆರಿಕದ ಪ್ರಸಿದ್ಧ ರಾರಯಪರ್ವೊಬ್ಬರು ತಮ್ಮನ್ನು ಹೊಗಳಿದ್ದು ಅವರಿಗೆ ಖುಷಿ ತಂದಿದೆಯಂತೆ.