ಆ್ಯಪ್ನಗರ

ಯೋಗ ಶಿಕ್ಷಕಿಯಾದ ಅನಿತಾ ಭಟ್‌

ಬಹಳ ದಿನಗಳಿಂದ ಯೋಗವನ್ನು ಅಭ್ಯಾಸ ಮಾಡುತ್ತಿರುವ ಅನಿತಾ, ತಮ್ಮ ಫಿಟ್‌ನೆಸ್‌ನ್ನು ಕಾಯ್ದುಕೊಂಡಿದ್ದರು.

Vijaya Karnataka 9 Dec 2018, 7:26 am
ನಟಿ ಅನಿತಾ ಭಟ್‌ ಈಗ ಯೋಗ ಶಿಕ್ಷಕಿಯಾಗಿದ್ದಾರೆ. ಟಗರು, ಸೈಕೋ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿನಟಿಸಿದ್ದ ಅನಿತಾ ಭಟ್‌ ತಮ್ಮದೇ ಸೋಹಂ ಅರ್ಪಣ ಎಂಬ ಯೋಗ ಶಾಲೆಯನ್ನು ತೆರೆಯುತ್ತಿದ್ದು, ಅಲ್ಲಿಅವರು ಯೋಗವನ್ನು ಹೇಳಿಕೊಡಲಿದ್ದಾರೆ.
Vijaya Karnataka Web Anitha Bhat


ಬಹಳ ದಿನಗಳಿಂದ ಯೋಗವನ್ನು ಅಭ್ಯಾಸ ಮಾಡುತ್ತಿರುವ ಅನಿತಾ, ತಮ್ಮ ಫಿಟ್‌ನೆಸ್‌ನ್ನು ಕಾಯ್ದುಕೊಂಡಿದ್ದರು. ಈಗ ಕಲ್ಯಾಣ ನಗರದಲ್ಲಿಈ ಹೊಸ ಯೋಗ ಶಾಲೆಯನ್ನು ಇಂದು ತೆರೆಯುತ್ತಿದ್ದಾರೆ. ಈ ಕಾರ್ಯಕ್ರಮಕ್ಕೆ ನಟ, ನಟಿಯರೆಲ್ಲರೂ ಭಾಗವಹಿಸಿಲಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌