ಆ್ಯಪ್ನಗರ

ಲಿಪ್‌ಲಾಕ್‌ ದೃಶ್ಯದಲ್ಲಿ ಧನಂಜಯ್‌

ನಟ ಧನಂಜಯ್‌ ನಟನೆಯ ಭೈರವ ಗೀತ ಚಿತ್ರದ ಮತ್ತೊಂದು ಪೋಸ್ಟರ್‌ ರಿಲೀಸ್‌ ಆಗಿದೆ. ಇದರಲ್ಲಿ ಧನಂಜಯ್‌ ಲಿಪ್‌ ಲಾಕ್‌ ದೃಶ್ಯದಲ್ಲಿ ಕಾಣಿಸಿಕೊಂಡಿದ್ದಾರೆ.

Vijaya Karnataka 31 Aug 2018, 5:00 am
ಲಿಪ್‌ಲಾಕ್‌ ದೃಶ್ಯದಲ್ಲಿ ಧನಂಜಯ್‌
Vijaya Karnataka Web dhananjay


ನಟ ಧನಂಜಯ್‌ ನಟನೆಯ ಭೈರವ ಗೀತ ಚಿತ್ರದ ಮತ್ತೊಂದು ಪೋಸ್ಟರ್‌ ರಿಲೀಸ್‌ ಆಗಿದೆ. ಇದರಲ್ಲಿ ಧನಂಜಯ್‌ ಲಿಪ್‌ ಲಾಕ್‌ ದೃಶ್ಯದಲ್ಲಿ ಕಾಣಿಸಿಕೊಂಡಿದ್ದಾರೆ.


==

ತೆಲುಗು ಮತ್ತು ಕನ್ನಡ ಭಾಷೆಗಳಲ್ಲಿ ಏಕಕಾಲದಲ್ಲಿ ನಿರ್ಮಾಣ ಆಗುತ್ತಿರುವ ಚಿತ್ರ ಭೈರವ ಗೀತ. ತೆಲುಗಿನ ನವ ನಿರ್ದೇಶಕ ಸಿದ್ಧಾರ್ಥ್‌ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಅಂಡರ್‌ ವರ್ಲ್ಡ್‌ ಸ್ಟೋರಿ ಇರುವ ಚಿತ್ರದ ಹೊಸ ಪೋಸ್ಟರ್‌ ರಿಲೀಸ್‌ ಆಗಿದ್ದು, ಮೊದಲ ಬಾರಿಗೆ ಧನಂಜಯ್‌ ನಾಯಕಿಯೊಂದಿಗೆ ಲಿಪ್‌ಲಾಕ್‌ ದೃಶ್ಯದಲ್ಲಿ ಕಾಣಿಸಿಕೊಂಡಿದ್ದಾರೆ.

ಚಿತ್ರದಲ್ಲಿ ಲವ್‌ ಸ್ಟೋರಿ ಕೂಡಾ ಇದೆ. ನಾಯಕಿಯಾಗಿ ಇರ್ರಾ ನಟಿಸುತ್ತಿದ್ದಾರೆ. ನಟನೆಗೆ ಅವಕಾಶ ಇರುವ ಪಾತ್ರ ಸಿಕ್ಕಿದೆ ಎಂದು ಇರ್ರಾ ಸಂತಸ ವ್ಯಕ್ತಪಡಿಸಿದ್ದಾರೆ. ರಾಮ್‌ ಗೋಪಾಲ್‌ ವರ್ಮಾ ನಿರ್ಮಾಣದ ಚಿತ್ರ ಇದು. ಧನಂಜಯ್‌ ಡಿಫರೆಂಟ್‌ ರೋಲ್‌ನಲ್ಲಿ ನಟಿಸುತ್ತಿದ್ದಾರೆನ್ನಲಾಗಿದೆ. ಇವರ ನಟನೆಗೆ ರಾಮ್‌ ಗೋಪಾಲ್‌ ವರ್ಮಾ ಫಿದಾ ಆಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌