ಆ್ಯಪ್ನಗರ

ಡಾ.ರಾಜ್‌ 88ನೇ ಜನ್ಮದಿನಾಚರಣೆ

ಅಭಿಮಾನಿಗಳ ಆರಾಧ್ಯ ದೈವ, ವರನಟ ಡಾ. ರಾಜ್‌ಕುಮಾರ್‌ ಅವರ 88ನೇ ಜನ್ಮದಿನಚಾರಣೆಯನ್ನು ರಾಜ್ಯಾದ್ಯಂತ ಭಾನುವಾರ ಆಚರಿಸಲಾಗಿದೆ.

ವಿಕ ಸುದ್ದಿಲೋಕ 24 Apr 2016, 10:56 am
ಬೆಂಗಳೂರು: ಅಭಿಮಾನಿಗಳ ಆರಾಧ್ಯ ದೈವ, ವರನಟ ಡಾ. ರಾಜ್‌ಕುಮಾರ್‌ ಅವರ 88ನೇ ಜನ್ಮದಿನಚಾರಣೆಯನ್ನು ರಾಜ್ಯಾದ್ಯಂತ ಭಾನುವಾರ ಆಚರಿಸಲಾಗಿದೆ.
Vijaya Karnataka Web fans to celebrate dr rajkumars birthday with babruvahana release
ಡಾ.ರಾಜ್‌ 88ನೇ ಜನ್ಮದಿನಾಚರಣೆ


ಕಂಠೀರವ ಸ್ಟುಡಿಯೋದಲ್ಲಿರುವ ರಾಜ್‌ ಸಮಾಧಿಗೆ ರಾಜ್‌ ಕುಟುಂಬ ಬೆಳಗ್ಗೆಯೇ ಭೇಟಿ ನೀಡಿ ಪೂಜೆ ಸಲ್ಲಿಸಿದೆ. ತಮ್ಮ ಸರದಿಗಾಗಿ ಅಭಿಮಾನಿಗಳು ಸಾಲು ಗಟ್ಟಿ ನಿಂತಿದ್ದಾರೆ.

ಅಣ್ಣಾವ್ರ ಹುಟ್ಟುಹಬ್ಬದ ಸಂದರ್ಭದಲ್ಲಿ ಅಭಿಮಾನಿಗಳು ರಕ್ತದಾನ, ಅನ್ನದಾನ, ಉಚಿತ ಆರೋಗ್ಯ ತಪಾಸಣೆ ಮುಂತಾದ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ರಾಜ್ಯ ಸರಕಾರದ ವತಿಯಿಂದ ಸಂಜೆ 6ಕ್ಕೆ ರವೀಂದ್ರ ಕಲಾಕ್ಷೇತ್ರದಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ.

ಈ ಬಾರಿಯ ರಾಜ್‌ ಹುಟ್ಟುಹಬ್ಬದ ವಿಶೇಷವಾಗಿ, ತಾಂತ್ರಿಕವಾಗಿ ನವೀಕರಣಗೊಂಡ ಬಬ್ರುವಾಹನ ಸಿನಿಮಾ ಎರಡು ದಿನಗಳ ಹಿಂದೆ ತೆರೆಕಂಡಿದ್ದು, ಯಶಸ್ವಿ ಪ್ರದರ್ಶನ ಕಾಣುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌