ಆ್ಯಪ್ನಗರ

ಅಮೆರಿಕದ ರೆಸ್ಟೋರೆಂಟ್‌ನಲ್ಲಿ ಭಾರತದ ಮೇರು ನಟರ ಫೋಟೊ

ಅಮೆರಿಕದ ರೆಸ್ಟೋರೆಂಟ್‌ನಲ್ಲಿ ಭಾರತ ಮೇರು ನಟರ ಭಾವಚಿತ್ರಗಳು!

Vijaya Karnataka Web 27 Nov 2017, 5:54 pm
ಅಮೆರಿಕದ ರೆಸ್ಟೋರೆಂಟ್‌ನಲ್ಲಿ ದಕ್ಷಿಣ ಭಾರತ ಮೇರು ನಟರ ಭಾವಚಿತ್ರಗಳು! ಹೌದು ನಟ ಜಗ್ಗೇಶ್‌ ಅವರು ಹೊಟ್ಟೆ ತುಂಬಿಸಲು ಅಮೆರಿಕದ ಹೋಟೆಲ್‌ವೊಂದಕ್ಕೆ ಭೇಟಿಕೊಟ್ಟ ಸಂದರ್ಭದಲ್ಲಿ ಹೊಟ್ಟೆಯ ಜತೆಗೆ ಮನವೂ ತುಂಬಿ ಬಂದ ಘಟನೆಯ ಕುರಿತು ಟ್ವಿಟರ್‌ನಲ್ಲಿ ಹೇಳಿಕೊಂಡಿದ್ದಾರೆ.
Vijaya Karnataka Web indian celebrity photos in american restaurant
ಅಮೆರಿಕದ ರೆಸ್ಟೋರೆಂಟ್‌ನಲ್ಲಿ ಭಾರತದ ಮೇರು ನಟರ ಫೋಟೊ


ಭಾರತೀಯ ಚಿತ್ರರಂಗದಲ್ಲಿ ಮೇರು ನಟರಾಗಿ ಮೆರೆದ ಕನ್ನಡದ ಡಾ. ರಾಜ್‌ ಕುಮಾರ್‌, ತೆಲುಗಿನ ಎಸ್ ವಿ ರಂಗರಾವ್, ಎನ್‌ಟಿಆರ್ ಮಲಯಾಳಂನ ಪ್ರೇಮ್ ನಜೀರ್‌, ತಮಿಳಿನ ಶಿವಾಜಿ ಗಣೇಶನ್, ಫೋಟೊಗಳನ್ನು ನೋಡುತ್ತಿದ್ದರೆ ಇಲ್ಲಿಗೆ ಭೇಟಿಕೊಟ್ಟ ಭಾರತೀಯನಿಗೆ ಮತ್ತಷ್ಟು ಹೆಮ್ಮೆ ಎನಿಸುವುದು. ಊಟಕ್ಕೆ ಹೋದಾಗ ಹಸಿವಿನ ಜೊತೆಗೆ ಹೃದಯವು ತುಂಬಿತು.! ದೂರದ ಅಮೇರಿಕದ ಹೋಟಲ್ನಲ್ಲಿ ಕಂಡ ಕಲಾವಿದರ ಚಿತ್ರನೋಡಿ! ನಿಜವಾದ ಜಾತ್ಯಾತೀತ ಪದಪುಂಜಕ್ಕೆ ಪ್ರತಿನಿಧಿ ಕಲಾವಿದ ಮಾತ್ರ..!ಹೆಮ್ಮೆ ಅನ್ನಿಸುತ್ತೆ ಕಲಾವಿದನಾಗಿ ಹುಟ್ಟಿದ್ದಕ್ಕೆ..! ಶುಭರಾತ್ರಿ..ಸವಿಗನಸು.. pic.twitter.com/0y1WXpUHFz — ನವರಸನಾಯಕ ಜಗ್ಗೇಶ್ (@Jaggesh2) November 26, 2017

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌