ಆ್ಯಪ್ನಗರ

ಫೈಟ್‌ ಮಾಡಿದ ಮಮತಾ ರಾಹುತ್‌

ಕನ್ನಡ, ತಮಿಳು, ತೆಲುಗು, ಮಲಯಾಳಂ ಸಿನಿಮಾಗಳಲ್ಲಿ ನಟಿಸಿ ಹೆಸರು ಮಾಡಿರುವ ಮಮತಾ ರಾಹುತ್‌, ಪುಣ್ಯಾತ್ಗಿತ್ತಿಯರು ಚಿತ್ರದಲ್ಲಿ ಫೈಟಿಂಗ್‌ ಮಾಡಿದ್ದಾರೆ.

Vijaya Karnataka 4 Jan 2018, 5:00 am

ಕನ್ನಡ, ತಮಿಳು, ತೆಲುಗು, ಮಲಯಾಳಂ ಸಿನಿಮಾಗಳಲ್ಲಿ ನಟಿಸಿ ಹೆಸರು ಮಾಡಿರುವ ಮಮತಾ ರಾಹುತ್‌, ಪುಣ್ಯಾತ್ಗಿತ್ತಿಯರು ಚಿತ್ರದಲ್ಲಿ ಫೈಟಿಂಗ್‌ ಮಾಡಿದ್ದಾರೆ.

ರಾಜು ಎಂಬುವವರು ಆ್ಯಕ್ಷನ್‌ ಕಟ್‌ ಹೇಳುತ್ತಿರುವ ಮಹಿಳಾ ಪ್ರಧಾನ ಚಿತ್ರವಾಗಿರುವ ಈ ಪುಣ್ಯಾತ್ಗಿತ್ತೀರು ಸಿನಿಮಾದಲ್ಲಿ ಮೂರು ಆ್ಯಕ್ಷನ್‌ ಸನ್ನವೇಶದಲ್ಲಿ ಮಮತಾ ಫೈಟ್‌ ಮಾಡಿದ್ದಾರಂತೆ. ಇದರಲ್ಲಿ ನನ್ನದು ಗಂಡುಬೀರಿ ಪಾತ್ರ,ಬಬ್ಲಿಯಾಗಿ ಕಾಣಿಸಿಕೊಂಡಿದ್ದೇನೆ.

Vijaya Karnataka Web mamatha ravath fight in punyatgittiyaru
ಫೈಟ್‌ ಮಾಡಿದ ಮಮತಾ ರಾಹುತ್‌


ಈ ಫೈಟ್‌ ದೃಶ್ಯಗಳಿಗಾಗಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದೇನೆ. ಮಮತಾ ಜತೆಗೆ ವಿದ್ಯಾಶ್ರೀ, ಕಾಮಿಡಿ ಕಿಲಾಡಿಗಳು ದಿವ್ಯಶ್ರೀ ನಟಿಸುತ್ತಿದ್ದಾರೆ. ಈ ಚಿತ್ರದ ಜತೆಗೆ ಬಿಂದಾಸ್‌, ಗೂಗ್ಲಿ ಎಂಬ ಸಿನಿಮಾದಲ್ಲಿಯೂ ಮಮತಾ ನಟಿಸುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌