ಆ್ಯಪ್ನಗರ

ಪಕ್ಕಾ ಲೋಕಲ್ ಸತೀಶ್

ನೀನಾಸಂ ಸತೀಶ್ ಮತ್ತು ಶ್ರುತಿ ಹರಿಹರನ್ ಒಟ್ಟಿಗೆ ಎರಡನೇ ಚಿತ್ರದಲ್ಲಿ ಕೆಲಸ ಮಾಡುತ್ತಿದ್ದು, ಚಿತ್ರ ಪಕ್ಕಾ ಲೋಕಲ್ ಸ್ಟೈಲ್‌ನಲ್ಲಿದೆ.

Vijaya Karnataka Web 14 Mar 2016, 4:15 am
ನೀನಾಸಂ ಸತೀಶ್ ಮತ್ತು ಶ್ರುತಿ ಹರಿಹರನ್ ಒಟ್ಟಿಗೆ ಎರಡನೇ ಚಿತ್ರದಲ್ಲಿ ಕೆಲಸ ಮಾಡುತ್ತಿದ್ದು, ಚಿತ್ರ ಪಕ್ಕಾ ಲೋಕಲ್ ಸ್ಟೈಲ್‌ನಲ್ಲಿದೆ.
Vijaya Karnataka Web neenasam satish
ಪಕ್ಕಾ ಲೋಕಲ್ ಸತೀಶ್


ಲೂಸಿಯಾ ಚಿತ್ರದಲ್ಲಿ ಇವರು ಜೋಡಿಯಾಗಿ ನಟಿಸಿದ್ದರು. ಅದು ಇಬ್ಬರಿಗೂ ಜನಪ್ರಿಯತೆ ತಂದುಕೊಟ್ಟಿತ್ತು. ಇದಾದ ಮೇಲೆ ಇಬ್ಬರಿಗೂ ಅಂಥ ಹೇಳಿಕೊಳ್ಳುವಂತಹ ಬ್ರೇಕ್ ಸಿಗಲಿಲ್ಲ. ಈಗ ಮತ್ತೆ ಇವರಿಬ್ಬರ ಜೋಡಿ ಕಮಾಲ್ ಮಾಡುತ್ತದಾ ಎಂದು ಕಾದುನೋಡಬೇಕಿದೆ. ಜಯತೀರ್ಥ ಕತೆ, ಚಿತ್ರಕತೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.

ಈ ಬಾರಿ ನೀನಾಸಂ ಸತೀಶ್ ಮತ್ತೆ ಲೂಸಿಯಾದಲ್ಲಿ ಇದ್ದಂತೆಯೇ ಲೋಕಲ್ ಹುಡುಗನಾಗಿ ನಟಿಸುತ್ತಿದ್ದಾರೆ. ಇಲ್ಲಿಯವರೆಗೆ ಮಾತನಾಡಿರದ ಪಕ್ಕಾ ಲೋಕಲ್ ಲಾಂಗ್ವೇಜ್ ಬಳಸಿದ್ದಾರಂತೆ. ಸದ್ಯ ಕೆಲ ದಿನಗಳ ಚಿತ್ರೀಕರಣ ಮುಗಿಸಿರುವ ಇವರು, ಚಿತ್ರದ ಪೋಸ್ಟರ್ ರಿಲೀಸ್ ಪ್ಲಾನ್ ಮಾಡುತ್ತಿದ್ದಾರೆ. ಇದು ವಿಭಿನ್ನವಾಗಿರುತ್ತೆ ಎಂದಿದ್ದಾರೆ ಸತೀಶ್.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌