ಪುನೀತ್ ಮನೆಗೆ ಆಗಮಿಸಿದ ಹೊಸ ಅತಿಥಿ ಲ್ಯಾಂಬೋರ್ಗಿನಿ
ನೀಲಿ ಬಣ್ಣದ ಈ ಐಶಾರಾಮಿ ಕಾರು ಎಲ್ಲರ ಕಣ್ಣು ಕುಕ್ಕುವಂತಿದೆ. ಇದರ ಎಕ್ಸ್ ಶೋರೂಮ್ ಬೆಲೆ ₹ 3 ಕೋಟಿ ಎನ್ನುತ್ತವೆ ಮೂಲಗಳು. ರಿಜಿಸ್ಟ್ರೇಷನ್ ಶುಲ್ಕ, ಲೈಫ್ ಟೈಮ್ ರೋಡ್ ಟ್ಯಾಕ್ಸ್, ವಿಮೆ, ಡೀಲರ್ ಚಾರ್ಚಸ್ ಸೇರಿದರ ಬೆಲೆ ಇನ್ನಷ್ಟು ಹೆಚ್ಚಾಗುತ್ತದೆ.
Vijaya Karnataka Web 8 Mar 2019, 6:32 pm
ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರಿಗೆ ಕಾರುಗಳೆಂದರೆ ಎಲ್ಲಿಲ್ಲದ ಕ್ರೇಜ್ ಇದೆ. ಇದೇ ರೀತಿಯ ಕ್ರೇಜ್ ಸ್ಯಾಂಡಲ್ವುಡ್ನ ಬಹಳಷ್ಟು ತಾರೆಗಳಲ್ಲೂ ಕಾಣಬಹುದು. ಈಗಾಗಲೆ ಅವರ ಬಳಿ ಐಶಾರಾಮಿ ಬೈಕು, ಕಾರುಗಳಿವೆ. ಇದೀಗ ಐಶಾರಾಮಿ ಲ್ಯಾಂಬೋರ್ಗಿನಿ ಉರುಸ್ ಕಾರನ್ನು ಖರೀದಿಸಿದ್ದಾರೆ.
ನೀಲಿ ಬಣ್ಣದ ಈ ಐಶಾರಾಮಿ ಕಾರು ಎಲ್ಲರ ಕಣ್ಣು ಕುಕ್ಕುವಂತಿದೆ. ಇದರ ಎಕ್ಸ್ ಶೋರೂಮ್ ಬೆಲೆ ₹ 3 ಕೋಟಿ ಎನ್ನುತ್ತವೆ ಮೂಲಗಳು. ರಿಜಿಸ್ಟ್ರೇಷನ್ ಶುಲ್ಕ, ಲೈಫ್ ಟೈಮ್ ರೋಡ್ ಟ್ಯಾಕ್ಸ್, ವಿಮೆ, ಡೀಲರ್ ಚಾರ್ಚಸ್ ಸೇರಿದರ ಬೆಲೆ ಇನ್ನಷ್ಟು ಹೆಚ್ಚಾಗುತ್ತದೆ.
ಪುನೀತ್ ರಾಜ್ ಕುಮಾರ್ ಬಳಿ ಆಡಿ, ರೇಂಜ್ ರೋವರ್ ಕಾರುಗಳು ಸೇರಿದಂತೆ ಐಶಾರಾಮಿ ಸ್ಫೋರ್ಟ್ ಬೈಕ್ಗಳೂ ಇವೆ. ನಟಸಾರ್ವಭೌಮ ಸಿನಿಮಾ ಯಶಸ್ಸಿನ ಬಳಿಕ ಈಗ ಪುನೀತ್ ರಾಜ್ ಕುಮಾರ್ ಮನೆಗೆ ಹೊಸ ಸದಸ್ಯನ ಆಗಮನವಾಗಿದೆ.