ಆ್ಯಪ್ನಗರ

'ಕೆಜಿಎಫ್‌'ನಲ್ಲಿ ಯಶ್‌ ಪ್ರೀತಿಯ ಬೊಂಬೆ

ರಾಕಿಂಗ್‌ ಸ್ಟಾರ್‌ ಯಶ್‌ ಅಭಿನಯದ 'ಕೆಜಿಎಫ್‌' ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ. ಈ ವೇಳೆ ಸೆಟ್‌ಗೆ ಯಶ್‌ ಅವರ ಪ್ರೀತಿಯ ಬೊಂಬೆ ಭೇಟಿ ನೀಡಿತ್ತು.

ವಿಕ ಸುದ್ದಿಲೋಕ 29 Jun 2017, 10:06 am
ರಾಕಿಂಗ್‌ ಸ್ಟಾರ್‌ ಯಶ್‌ ಅಭಿನಯದ 'ಕೆಜಿಎಫ್‌' ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ. ಈ ವೇಳೆ ಸೆಟ್‌ಗೆ ಯಶ್‌ ಅವರ ಪ್ರೀತಿಯ ಬೊಂಬೆ ಭೇಟಿ ನೀಡಿತ್ತು.
Vijaya Karnataka Web radhika pandith on the sets of kgf
'ಕೆಜಿಎಫ್‌'ನಲ್ಲಿ ಯಶ್‌ ಪ್ರೀತಿಯ ಬೊಂಬೆ


ಇಲ್ಲಿ ಯಶ್‌ ಅವರ ಪ್ರೀತಿಯ ಬೊಂಬೆ ಎಂದರೆ ಯಶ್‌ ಪತ್ನಿ ರಾಧಿಕಾ ಪಂಡಿತ್‌ ಎಂದು ಬೇರೆ ಹೇಳಬೇಕಿಲ್ಲ. ಬುಧವಾರ ಯಶ್‌ ತಮ್ಮ ಫೇಸ್‌ಬುಕ್‌ ಪೇಜ್‌ನಲ್ಲಿ ಪತ್ನಿ ಜತೆಗಿನ ಈ ಸುಂದರ ಫೋಟೋವನ್ನು ಅಪ್ಲೋಡ್‌ ಮಾಡಿದ್ದಾರೆ.



ಪೋಟೋ ಜತೆಗೆ 'ಧೂಳುಮಯ ಕೆಜಿಎಫ್‌ ಸೆಟ್‌ಗೆ ನನ್ನ ಪ್ರೀತಿಯ ಬೊಂಬೆ ಬಂದಿತ್ತು' ಎಂದು ಕ್ಯಾಪ್ಶನ್‌ ನೀಡಿದ್ದಾರೆ. ಈ ಚಿತ್ರವನ್ನು 'ಉಗ್ರಂ' ಖ್ಯಾತಿ ಪ್ರಶಾಂತ್‌ ನೀಲ್‌ ನಿರ್ದೇಶನ ಮಾಡುತ್ತಿರುವುದು ನಿಮಗೆಲ್ಲ ಗೊತ್ತೇ ಇದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌