'ರಾಜಕುಮಾರ' ಚಿತ್ರಕ್ಕೆ 50% ಆಫರ್
ಇಂದು 'ರಾಜಕುಮಾರ' ಚಿತ್ರ ನೋಡಲು ಹೋಗುವವರೆಗೆ ಬಂಪರ್ ಆಫರ್.
Vijaya Karnataka Web 24 Apr 2017, 10:57 am
ಇಂದು 'ರಾಜಕುಮಾರ' ಚಿತ್ರ ನೋಡಲು ಹೋಗುವವರೆಗೆ ಬಂಪರ್ ಆಫರ್. ಟಿಕೆಟ್ ಮೇಲೆ 50 % ಡಿಸ್ಕೌಂಟ್ ನೀಡಲಾಗಿದೆ. ಡಾ. ರಾಜ್ಕುಮಾರ್ ಅವರ 88ನೇ ಹುಟ್ಟುಹಬ್ಬದ ಪ್ರಯುಕ್ತ ಚಿತ್ರತಂಡ ಈ ವಿಶೇಷ ಆಫರ್ ನೀಡಿದೆ.
ಕಳೆದ ವರ್ಷ ಡಾ. ರಾಜ್ಕುಮಾರ್ ಅವರ ಹುಟ್ಟುಹಬ್ಬದಂದು ಪುನೀತ್ ರಾಜ್ಕುಮಾರ್ ಅಭಿನಯದ ಹೊಸ ಚಿತ್ರಕ್ಕೆ 'ರಾಜಕುಮಾರ' ಎಂದು ಹೆಸರಿಡಲಾಗಿತ್ತು. ಇದೀಗ 'ರಾಜಕುಮಾರ' ಚಿತ್ರ ಬಿಡುಗಡೆಯಾಗಿದ್ದು ಉತ್ತಮ ಪ್ರದರ್ಶನ ಕಾಣುತ್ತಿದೆ.
ಸಂತೋಷ್ ಆನಂದ್ ರಾಮ್ ನಿರ್ದೇಶನದಲ್ಲಿ ಮೂಡಿರುವ ಈ ಚಿತ್ರಕ್ಕೆ ವಿ. ಹರಿಕೃಷ್ಣನ್ ಸಂಗೀತ ನೀಡಿದ್ದಾರೆ.
ನಾಯಕಿ ಪ್ರಿಯಾ ಆನಂದ್ ಅವರ ಚೊಚ್ಚಲ ಚಿತ್ರ ಇದಾಗಿದ್ದು, ಪ್ರಕಾಶ್ ರೈ, ಸಾಧು ಕೋಕಿಲ, ತಮಿಳು ನಟ ಶರತ್ಕುಮಾರ್, ಚಿಕ್ಕಣ್ಣ, ರಂಗಾಯಣ ರಘು ಹೀಗೆ ದೊಡ್ಡ ತಾರಾಬಣವೇ ಈ ಚಿತ್ರದಲ್ಲಿದೆ.
ಇದೊಂದು ಕೌಟಂಬಿಕ ಚಿತ್ರವಾಗಿದ್ದು ಎಲ್ಲಾ ವರ್ಗದ ಪ್ರೇಕ್ಷಕನನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.