ಆ್ಯಪ್ನಗರ

ಥಾಯ್ಲೆಂಡ್‌ನಲ್ಲಿ ಬೋಲ್ಡ್‌ ಸಂಯುಕ್ತಾ

'ಜೀವನದಲ್ಲಿ ನಿಮ್ಮ ಕೆಲಸವವನ್ನು ನೀವು ಮಾಡುತ್ತಾ ಇರಿ. ನಿಮಗಾಗಿ ಬದುಕಿ. ಬೇರೆಯವರು ಮೆಚ್ಚಲಿ ಬಿಡಲಿ ಡೋಂಟ್‌ಕೇರ್‌. ಯಾವಾಗಲೂ ನಾವು ನಮಗಾಗಿಯೇ ಬದುಕಬೇಕೇ ಹೊರತು ಬೇರೆವರನ್ನು ಮೆಚ್ಚಿಸುವುದಕ್ಕಲ್ಲ' ಎಂದಿದ್ದಾರೆ ಸಂಯುಕ್ತ.

Vijaya Karnataka 15 Dec 2018, 7:43 am
ನಿಮಗಾಗಿ ಬದುಕಿ, ಯಾರನ್ನೋ ಮೆಚ್ಚಿಸುವುದಕ್ಕೆ ಜೀವನ ಮಾಡಬೇಡಿ ಎಂಬ ಸಂದೇಶದೊಂದಿಗೆ ತಮ್ಮ ಬೋಲ್ಡ್‌ ಫೋಟೋ ಹಾಕಿದ್ದಾರೆ ನಟಿ ಸಂಯುಕ್ತ ಹೆಗಡೆ. ಇತ್ತೀಚೆಗಷ್ಟೇ ಅವರು ಥಾಯ್ಲೆಂಡ್‌ ಟ್ರಿಪ್‌ಗೆ ಹೋಗಿದ್ದರು. ಅಲ್ಲಿ ಈಜುಡುಗೆಯಲ್ಲಿ ಫೋಟೋ ತಗೆಸಿಕೊಂಡಿದ್ದರು. ಅದನ್ನು ಸೋಶಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿಕೊಂಡಿರುವ ಸಂಯುಕ್ತಾ ಮೇಲಿನ ಮಾತುಗಳನ್ನು ಹೇಳಿದ್ದಾರೆ.
Vijaya Karnataka Web Samyuktha


'ಜೀವನದಲ್ಲಿ ನಿಮ್ಮ ಕೆಲಸವವನ್ನು ನೀವು ಮಾಡುತ್ತಾ ಇರಿ. ನಿಮಗಾಗಿ ಬದುಕಿ. ಬೇರೆಯವರು ಮೆಚ್ಚಲಿ ಬಿಡಲಿ ಡೋಂಟ್‌ಕೇರ್‌. ಯಾವಾಗಲೂ ನಾವು ನಮಗಾಗಿಯೇ ಬದುಕಬೇಕೇ ಹೊರತು ಬೇರೆವರನ್ನು ಮೆಚ್ಚಿಸುವುದಕ್ಕಲ್ಲ' ಎಂದಿದ್ದಾರೆ ಸಂಯುಕ್ತ.

ಥಾಯ್ಲೆಂಡ್‌ ಸ್ವಿಮ್ಮಿಂಗ್‌ ಫುಲ್‌ ಮತ್ತು ಬೀಚ್‌ ಸೈಡ್‌ನಲ್ಲಿ ಪ್ರಕೃತಿ ಸೊಬಗನ್ನು ಎಂಜಾಯ್‌ ಮಾಡಿಕೊಂಡು ಬಂದಿರುವ ಸಂಯುಕ್ತ, ಸಾಕಷ್ಟು ಸಮಯವನ್ನೂ ಅಲ್ಲಿಯೇ ಕಳೆದಿದ್ದಾರೆ.

ಆಗಾಗ್ಗೆ ಇಂತಹ ಪ್ರವಾಸವನ್ನು ಅವರು ಮಾಡುತ್ತಲೇ ಇರುತ್ತಾರೆ. ತಮಗೆ ಅನಿಸಿದಂತೆ ಬದುಕುತ್ತಾರೆ. ತಮಗಿಷ್ಟವಾಗಿದ್ದನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ಯಾವ ಕಾಮೆಂಟ್‌ಗೂ ತಲೆಕೆಡಿಸಿಕೊಳ್ಳದೇ ಬಿಂದಾಸ್‌ ಆಗಿ ಇರುತ್ತಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌