ಆ್ಯಪ್ನಗರ

ಶಿವರಾಜ್‌ಕುಮಾರ್‌ ನಟನೆಯ ಶ್ರೀಕಂಠ ಇಂದು ತೆರೆಗೆ

ಶಿವರಾಜ್‌ಕುಮಾರ್‌ ನಟನೆಯ ಶ್ರೀಕಂಠ ಸಿನಿಮಾ ಇಂದು ರಾಜ್ಯಾದ್ಯಂತ ರಿಲೀಸ್‌ ಆಗುತ್ತಿದೆ. ಈ ಸಿನಿಮಾದಲ್ಲಿ ಶಿವರಾಜ್‌ ಕಾಮನ್‌ ಮ್ಯಾನ್‌ ಆಗಿ ಕಾಣಿಸಿಕೊಂಡಿದ್ದಾರೆ

Vijaya Karnataka Web 6 Jan 2017, 5:16 am
ಶಿವರಾಜ್‌ಕುಮಾರ್‌ ನಟನೆಯ ಶ್ರೀಕಂಠ ಸಿನಿಮಾ ಇಂದು ರಾಜ್ಯಾದ್ಯಂತ ರಿಲೀಸ್‌ ಆಗುತ್ತಿದೆ. ಈ ಸಿನಿಮಾದಲ್ಲಿ ಶಿವರಾಜ್‌ ಕಾಮನ್‌ ಮ್ಯಾನ್‌ ಆಗಿ ಕಾಣಿಸಿಕೊಂಡಿದ್ದಾರೆ. ಈ ಕಾಮನ್‌ ಮ್ಯಾನ್‌ ಆಗಿ ತಗೆದುಕೊಳ್ಳುವ ನಿರ್ಧಾರಗಳು ಈ ಸಮಾಜಕ್ಕೆ ಏನೆಲ್ಲ ಸಹಾಯ ಆಗಲಿವೆ ಅನ್ನುವುದೇ ಸಿನಿಮಾದ ಕತೆಯಂತೆ.
Vijaya Karnataka Web srikanta film release today
ಶಿವರಾಜ್‌ಕುಮಾರ್‌ ನಟನೆಯ ಶ್ರೀಕಂಠ ಇಂದು ತೆರೆಗೆ


ಚಿತ್ರಕ್ಕೆ ಮಂಜು ಸ್ವರಾಜ್‌ ನಿರ್ದೇಶಕ. ಮನು ಗೌಡ ನಿರ್ಮಾಪಕರು. ಅಜನೀಶ್‌ ಲೋಕನಾಥ್‌ ಸಂಗೀತ ನೀಡಿದ್ದು, ಸುರೇಶ್‌ ಬಾಬು ಅವರ ಛಾಯಾಗ್ರಹಣವಿದೆ.

ಚಾಂದಿನಿ ಶ್ರೀಧರನ್‌ ನಾಯಕಿಯಾಗಿ ಅಭಿನಯಿಸಿದ ಈ ಚಿತ್ರದಲ್ಲಿ ವಿಜಯ ರಾಘವೇಂದ್ರ, ದತ್ತಣ್ಣ, ಅಚ್ಯುತ್‌ ಕುಮಾರ್‌, ದಿಲೀಪ್‌ ಶೆಟ್ಟಿ, ಬುಲ್ಲೆಟ್‌ ಪ್ರಕಾಶ್‌, ಅನಿಲ್‌ ಕುಮಾರ್‌ ಮುಂತಾದವರ ತಾರಾಗಣವಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌