ಆ್ಯಪ್ನಗರ

ರೆಟ್ರೋ ಲುಕ್‌ನಲ್ಲಿ ಶ್ರೀನಿಧಿ ಶೆಟ್ಟಿ

ಸೋಷಿಯಲ್‌ ಮೀಡಿಯಾದಲ್ಲಿ ತುಂಬಾ ಸಕ್ರಿಯರಾಗಿರುವ ಕೆಜಿಎಫ್‌ ಹೀರೊಯಿನ್‌ ಶ್ರೀನಿಧಿ ಶೆಟ್ಟಿ ಕಳೆದ ಕೆಲ ದಿನಗಳಿಂದ ಸಿಕ್ಕಾಪಟ್ಟಿ ಸುದ್ದಿಯಲ್ಲಿದ್ದಾರೆ.

Vijaya Karnataka 1 Jan 2019, 5:52 pm
ಸೋಷಿಯಲ್‌ ಮೀಡಿಯಾದಲ್ಲಿ ತುಂಬಾ ಸಕ್ರಿಯರಾಗಿರುವ ಕೆಜಿಎಫ್‌ ಹೀರೊಯಿನ್‌ ಶ್ರೀನಿಧಿ ಶೆಟ್ಟಿ ಕಳೆದ ಕೆಲ ದಿನಗಳಿಂದ ಸಿಕ್ಕಾಪಟ್ಟಿ ಸುದ್ದಿಯಲ್ಲಿದ್ದಾರೆ. ರೆಟ್ರೋ ಲುಕ್‌ನಲ್ಲಿರುವ ಏಳು ಫೋಟೋಗಳನ್ನು ಅವರು ಟ್ವಿಟ್ಟರ್‌ ಹಾಗೂ ಇನ್ಸ್‌ಸ್ಟಾಗ್ರಾಂನಲ್ಲಿ ಅಪ್‌ಲೋಡ್‌ ಮಾಡಿದ್ದು, ಅವು ಭಾರೀ ವೈರಲ್‌ ಆಗಿವೆ.
Vijaya Karnataka Web srinidhi-shetty


ಡಿಫರೆಂಟ್‌ ಡ್ರೆಸ್‌ನ ಈ ಫೋಟೋಗಳಲ್ಲಿ ಶ್ರೀನಿಧಿ ಬಗೆ ಬಗೆಯ ಪೋಸುಗಳನ್ನು ನೀಡಿದ್ದಾರೆ. ವಿಂಟೇಜ್‌ ಕಾರಿನ ಮುಂದೆ ನಿಂತು ತೆಗೆಯಲಾದ ಆ ಫೋಟೋಗಳಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಕೆಜಿಎಫ್‌ ನಂತರ ನ್ಯೂ ಯಿಯರ್‌ ಜಾಲಿ ಮೂಡ್‌ನಲ್ಲಿರುವ ಶ್ರೀನಿಧಿ ಸದ್ಯಕ್ಕೆ ಯಾವುದೇ ಸಿನಿಮಾ ಒಪ್ಪಿಕೊಂಡ ಬಗ್ಗೆ ಮಾಹಿತಿ ಇಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌