ಆ್ಯಪ್ನಗರ

ತೆಲುಗು, ತಮಿಳಿಗೆ ಸುಮನಾ ರೇ

ರೇ ಸಿನಿಮಾದಲ್ಲಿ ರಮೇಶ್‌ ಜತೆ ನಟಿಸಿದ್ದ ಸುಮನಾಗೆ ಈಗ ತಮಿಳು, ತೆಲುಗು, ಮಲೆಯಾಳಂ ಚಿತ್ರರಂಗದಿಮದ ಆಫರ್‌ಗಳು ಬರುತ್ತಿವೆ.

Vijaya Karnataka 8 Jun 2018, 5:00 am
ಸುನೀಲ್‌ಕುಮಾರ್‌ ದೇಸಾಯಿ ನಿರ್ದೇಶನದ ರೇ ಸಿನಿಮಾದಲ್ಲಿ ರಮೇಶ್‌ ಅರವಿಂದ್‌ಗೆ ಜೋಡಿಯಾಗಿ ಸುಮನಾ ರೇ ನಟಿಸಿದ್ದರು, ಈಗ ಅವರಿಗೆ ತಮಿಳು, ತೆಲುಗು, ಮಲಯಾಳಂ ಚಿತ್ರಗಳಿಂದ ಆಫರ್‌ಗಳು ಬರುತ್ತಿವೆಯಂತೆ.
Vijaya Karnataka Web suman


ಕೆಲ ದಿನಗಳಿಂದ ನಟನೆಯಿಂದ ದೂರ ಇದ್ದ, ಸುಮನಾ ಸದ್ಯ ತಮಿಳಿನ ಒಂದು ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ. ತಮಿಳು ಸಿನಿಮಾದ ಕಥೆ ಏನು ಎಂಬುದನನು ಬಿಟ್ಟು ಕೊಡದ ಅವರು, ಇದರಲ್ಲಿ ಗ್ಲಾಮರ್‌ ಮತ್ತು ಡಿ ಗ್ಲಾಮ್‌ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ. ತಮಿಳಿನ ಜತೆಯಲ್ಲಿ ಕನ್ನಡದಲ್ಲಿಯೂ ಒಂದು ಸಿನಿಮಾದ ಮಾತುಕಥೆ ನಡೆಯುತ್ತಿದೆಯಂತೆ.

ನನಗೆ ಚಾಲೆಂಜಿಂಗ್‌ ಪಾತ್ರಗಳೆಂದರೆ ಇಷ್ಟವಾಗುತ್ತದೆ. ಅದಕ್ಕಾಗಿ ಕಾದು ನೋಡಿ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದೇನೆ. ಸದ್ಯ ಒಪ್ಪಿಕೊಂಡಿರುವ ಸಿನಿಮಾಗಳ ಬಗ್ಗೆ ಕೆಲವೇ ದಿನಗಳಲ್ಲಿ ಹೇಳುತ್ತೇನೆ ಅಂತಾರೆ ಸುಮನಾ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌