ಆ್ಯಪ್ನಗರ

ಯಶ್‌ ಮರಳಿ ಕಿರುತೆರೆಗೆ?

​ ರಾಕಿಂಗ್ ಸ್ಟಾರ್‌ ಯಶ್‌ ಮತ್ತೆ ಕಿರುತೆರೆಗೆ ಬರಲಿದ್ದಾರೆಯೇ? ಹೌದು ಎನ್ನುತ್ತಿವೆ ಮೂಲಗಳು.

ಟೈಮ್ಸ್ ಆಫ್ ಇಂಡಿಯಾ 6 Apr 2017, 3:29 pm
ರಾಕಿಂಗ್ ಸ್ಟಾರ್‌ ಯಶ್‌ ಮತ್ತೆ ಕಿರುತೆರೆಗೆ ಬರಲಿದ್ದಾರೆಯೇ? ಹೌದು ಎನ್ನುತ್ತಿವೆ ಮೂಲಗಳು.
Vijaya Karnataka Web yash to produce serial
ಯಶ್‌ ಮರಳಿ ಕಿರುತೆರೆಗೆ?


ಯಶ್‌ ಕಿರುತೆರೆ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟು ಇದೀಗ ಸ್ಯಾಂಡಲ್‌ವುಡ್‌ನ ದೊಡ್ಡ ಸ್ಟಾರ್‌ ನಟ. ಇವರೀಗ ಕಲರ್ಸ್‌ ಕನ್ನಡಕ್ಕೆ ದೊಡ್ಡ ಬಜೆಟ್‌ನ ಧಾರಾವಾಹಿವೊಂದನ್ನು ನಿರ್ಮಾಣ ಮಾಡಲಿದ್ದಾರೆ. ಯಶ್‌ ಕಲರ್ಸ್‌ ಸೂಪರ್‌ನ ಬ್ರ್ಯಾಂಡ್‌ ಅಂಬಾಸಿಡರ್‌ ಹೌದು.

ದೊಡ್ಡ-ದೊಡ್ಡ ಸ್ಟಾರ್‌ ನಟ-ನಟಿಯರು ರಿಯಾಲಿ ಶೋ, ಧಾರವಾಹಿ ನಿರ್ಮಾಣ ಅಂತ ಕಿರುತೆರೆಯತ್ತ ಮುಖ ಮಾಡುತ್ತಿದ್ದಾರೆ. ಸುದೀಪ್ ಕೂಡ 'ವಾರಸುದಾರ' ಎನ್ನುವ ಧಾರಾವಾಹಿಯ ನಿರ್ಮಾಪಕರು. ಪವರ್‌ ಸ್ಟಾರ್‌ ಪುನೀತ್ ರಾಜ್‌ ಕುಮಾರ್‌ ನಿರ್ಮಾಣದ 'ಮನೆ ದೇವ್ರು' ಧಾರವಾಹಿಯ ನಿರ್ಮಾಪಕರು.

ನಟರು ಧಾರಾವಾಹಿ ನಿರ್ಮಿಸುತ್ತಿರುವ ಹೊಸ ಟ್ರೆಂಡ್‌ಗೆ ಇದೀಗ ಯಶ್‌ ಸೇರ್ಪಡೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌