ಆ್ಯಪ್ನಗರ

ತಮ್ಮ ಸೌಂದರ್ಯದ ರಹಸ್ಯ ಬಿಚ್ಚಿಟ್ಟ ಶ್ರದ್ಧಾ ಶ್ರೀನಾಥ್!!! ಹೇಗಿದ್ರು, ಹೇಗಾದ್ರು ಗೊತ್ತಾ?

ಸಿನಿಮಾ ಹೀರೋಯಿನ್‌ಗಳಂತೆ ಕಾಣಬೇಕು ಎಂಬುದು ಹಲವರ ಆಶಯ. ಶ್ರದ್ಧಾ ಶ್ರೀನಾಥ್ ತಮ್ಮ ಬ್ಯೂಟಿ ಸೀಕ್ರೆಟ್ ಬಿಚ್ಚಿಟ್ಟಿದ್ದಾರೆ. ಅಷ್ಟೇ ಅಲ್ಲದೆ ಕೆಲ ಟಿಪ್ಸ್ ನೀಡಿದ್ದಾರೆ. ಮೊದಲು ಹೇಗಿದ್ದೆ ಅನ್ನೋದನ್ನೂ ಕೂಡ ತಿಳಿಸಿದ್ದಾರೆ.

Vijaya Karnataka Web 21 Oct 2019, 4:09 pm
ಶ್ರದ್ಧಾ ಶ್ರೀನಾಥ್ ಅವರನ್ನು ಸಹಜ ಸುಂದರಿ ಎಂದೇ ಕರೆಯುತ್ತಾರೆ. ಅವರ ಮೊದಲಿನಿಂದಲೂ ಈ ರೀತಿ ಇದ್ದರಾ? ಅಥವಾ ಇಷ್ಟೊಂದು ಚೆನ್ನಾಗಿ ಕಾಣಿಸೋದಿಕ್ಕೆ ಕಾರಣ ಏನಿರಬಹುದು ಎಂಬ ಪ್ರಶ್ನೆ ನಿಮ್ಮಲ್ಲಿರಬಹುದು. ಅದಕ್ಕೆ ಉತ್ತರ ಇಲ್ಲಿದೆ.
Vijaya Karnataka Web shraddha srinath


ಸಿನಿಮಾಕ್ಕೆ ಬರೋ ಮುಂಚೆ ಶ್ರದ್ದಾ ಹೇಗಿದ್ದರು?
ಅವರ ಕಾನೂನು ವೃತ್ತಿ ಜೀವನಕ್ಕೆ ಒಂದು ವರ್ಷವಾಗಿತ್ತು. ಈ ಉದ್ಯೋಗದಿಂದಾಗಿ ಒಳ್ಳೆಯ ಹಣ ಮತ್ತು ಮೋಜಿನ ಜೀವನಶೈಲಿ ಅವರಿಗೆ ಸಿಕ್ಕಿತ್ತು. ಅವರು ಈ ವೃತ್ತಿ ಸೇರುವ ಮುನ್ನ ತುಂಬ ಆಹಾರ ಸೇವಿಸುವುದು, ಬಟ್ಟೆ ಖರೀದಿ ಮಾಡುವುದು, ತಿರುಗಾಡೋದು, ಸಿನಿಮಾ ನೋಡೋದು ಮಾಡುತ್ತಿರಲಿಲ್ಲ. ಅವರಿಗೆ ಬೊಜ್ಜು ಆ ಸಂದರ್ಭದಲ್ಲಿ ಹೆಚ್ಚಿತ್ತು. ತಿಂಗಳಿಗೊಮ್ಮೆ ವ್ಯಾಯಾಮ ಮಾಡುತ್ತಿದ್ದರು. ಸಂತೋಷದಿಂದ, ಬುದ್ಧಿಹೀನವಾಗಿ ಅವರು ತಿನ್ನುತ್ತಿದ್ದರು. ಹೇಗೆ ಕಾಣಿಸುತ್ತೇನೆ ಎಂಬ ಅರಿವಿದ್ದರೂ ಕೂಡ ಅವರು ಇಷ್ಟಪಟ್ಟ ಬಟ್ಟೆ ಧರಿಸುತ್ತಿದ್ದರು.ತಾನು ಚೆನ್ನಾಗಿದ್ದೇನೆ, ಆಕರ್ಷಕವಾಗಿದ್ದೇನೆ ಎಂದು ಶ್ರದ್ಧಾ ತಮ್ಮನ್ನು ಪರಿಗಣಿಸಿರಲಿಲ್ಲ. ಆದರೆ ಬೇರೆಯವರ ಜೊತೆ ಹೋಲಿಕೆ ಮಾಡಿಕೊಂಡು ಕೀಳರಿಮೆ ಪಟ್ಟಿರಲಿಲ್ಲ ಮೂಗುತಿ ಸುಂದರಿ.
View this post on Instagram Left: Bali, Oct 2014. My first international holiday. I was one year into my law career and had landed myself a job that many would kill for. With this job came good money and a fun lifestyle and I was suddenly spending on things that I previously NEVER spent on - food, clothes, going out, movies, you name it. I was at the peak of my obesity, I only found the motivation to exercise once a month maybe, I ate happily and mindlessly, wore clothes I wanted to despite my jiggly arms and thighs, never considered myself unattractive, never felt lesser than anyone else. I did have bouts of self doubt but I was too lazy to do anything about it and then soon enough the feeling would subside. Not long after this photo was taken, I realised I was too young to be like this and so I went to my apartment gym, got onto the treadmill, and I raaaan. First I ran for 5 minutes, then for 15 and then I could run for a whole 40 minutes without a break. Right: Darjeeling, May 2019. Five years later and 18 kilos lighter. Of course I worked my arse off. It took many 4.30 am alarms and some days of working out twice a day and many crazy diets. I'm not the fittest person but I exercise occasionally, I understand food better and I know how to play around with it. I know what calorie deficit means and what strength training is. Unfortunately, I've developed this unhealthy relationship with food and I haven't been able to develop a sustainable lifestyle for myself which balances my love for food and healthy eating and exercise, but I'm working on it. What made me do it? It was simple, I wanted to look better. But that's not the end goal I suggest you have, because there is no end to "looking good". You'll always wish your belly was flatter, that other girl will always look better in that dress. Social media will always successfully feed your insecurities and you may end up miserable. So do it for your heart that works overtime, for your knees that will bear your weight until the end, for your body that fights for you and heals itself without you having as much as a clue. For a disease free life and for a good night's sIeep. Do it for yourself, not for the gram. A post shared by Shraddha Srinath (@shraddhasrinath) on Oct 20, 2019 at 9:39am PDT

ಸಣ್ಣ ಆಗಬೇಕು ಎನಿಸಿದ್ದು ಯಾವಾಗ? ಏನು ಮಾಡಿದ್ರು ಶ್ರದ್ಧಾ
ಅಕ್ಟೋಬರ್ 2014ರಲ್ಲಿ ಶ್ರದ್ಧಾ ಶ್ರೀನಾಥ್ ಬಾಲಿಗೆ ಹೋಗಿದ್ದರು. ಬಾಲಿಗೆ ತೆರಳಿದ್ದಾಗ ತೆಗೆದ ಫೋಟೋ ನೋಡಿಕೊಂಡ ಶ್ರದ್ಧಾಗೆ ಈ ರೀತಿ ದಪ್ಪ ಇರಬಾರದು ಎಂದೆನಿಸಿತು. ಆಗ ಶ್ರದ್ಧಾ ಜಿಮ್, ಟ್ರೆಡ್‌ಮಿಲ್‌ಗೆ ತೆರಳಿದ್ದರು. ಮೊದಲು 5ನಿಮಿಷ ಓಡಿದ ಶ್ರದ್ಧಾ ತದನಂತರದಲ್ಲಿ 15 ನಿಮಿಷ ಓಡಿದರು. ಆಮೇಲೆ ವಿರಾಮವಿಲ್ಲದೆ 40 ನಿಮಿಷಗಳ ಕಾಲ ಓಡಿದರು ಶ್ರದ್ಧಾ.
ನಟ ವಿಶಾಲ್ ಜತೆ ರೊಮ್ಯಾನ್ಸ್ ಮಾಡಲಿದ್ದಾರೆ ನಟಿ ಶ್ರದ್ಧಾ ಶ್ರೀನಾಥ್

ಶ್ರದ್ಧಾ ಹೇಳಿದ್ದೇನು?
ಐದು ವರ್ಷಗಳ ನಂತರದಲ್ಲಿ ಅಂದರೆ ಈಗ ಶ್ರದ್ದಾ 18ಕೆಜಿ ತೂಕ ಇಳಿಸಿಕೊಂಡಿದ್ದಾರೆ. ಕತ್ತೆಯಂತೆ ಶ್ರದ್ಧಾ ಕೆಲಸ ಮಾಡಿದ್ದಾರಂತೆ, ಎಷ್ಟೋ ದಿನಗಳ ಕಾಲ ಬೆಳಿಗ್ಗೆ 4.30ಗೆ ಶ್ರದ್ಧಾ ಏಳುತ್ತಾರೆ. ವಾರದಲ್ಲಿ ಎರಡು ದಿನ ಹೊರಗಡೆ ಕೆಲಸ ಮಾಡುತ್ತಾರೆ ಇವರು. ಕ್ರೇಜಿ ಡಯಟ್ ಕೂಡ ಪಾಲಿಸುತ್ತಾರೆ. ಶ್ರದ್ಧಾ ಹೇಳುವ ಹಾಗೆ "ನಾನೇನು ತುಂಬ ಫಿಟ್ ವ್ಯಕ್ತಿಯಲ್ಲ, ಆಗಾಗ ವ್ಯಾಯಾಮ ಮಾಡುತ್ತೇನೆ. ಆಹಾರದ ಬಗ್ಗೆ ಚೆನ್ನಾಗಿ ತಿಳಿದುಕೊಂಡಿದ್ದೇನೆ. ಇದರ ಜೊತೆ ಹೇಗಿರಬೇಕು ಎಂದು ತಿಳಿದಿದೆ. ಕ್ಯಾಲರಿ ಕೊರತೆ ಬಗ್ಗೆ ಗೊತ್ತು. ದರದೃಷ್ಟವಶಾತ್ ಅನಾರೋಗ್ಯಕರ ಆಹಾರ ವಿಧಾನ ಅಳವಡಿಸಿಕೊಂಡಿದ್ದೇನೆ ಎಂದಿದ್ದಾರೆ ಶ್ರದ್ಧಾ.

View this post on Instagram We found good light in a hopeless place Photograph @kalyanyasaswi Hair @kammarishivarajchary Styled by @papapants A post shared by Shraddha Srinath (@shraddhasrinath) on Oct 13, 2019 at 10:06am PDT
View this post on Instagram We found good light in a hopeless place Photograph @kalyanyasaswi Hair @kammarishivarajchary Styled by @papapants A post shared by Shraddha Srinath (@shraddhasrinath) on Oct 13, 2019 at 10:06am PDT
ಕಾಲಿವುಡ್‌ನಿಂದ ಯೂ ಟರ್ನ್ ತೆಗೆದುಕೊಂಡು 'ರುದ್ರ ಪ್ರಯಾಗ'ಕ್ಕೆ ಬಂದ ಶ್ರದ್ಧಾ ಶ್ರೀನಾಥ್

ಶ್ರದ್ಧಾ ಹೇಳುವ ಹಾಗೆ ನಾವೇನು ಮಾಡಬೇಕು?

ನನಗೆ ಆಹಾರದ ಮೇಲಿರುವ ಪ್ರೀತಿ, ವ್ಯಾಯಾಮ, ಅನಾರೋಗ್ಯಕರವಾದ ಆಹಾರವನ್ನು ಸಮತೋಲನ ಮಾಡಲಾಗಲಿಲ್ಲ. ಆದರೆ ನಾನು ಇದರ ಮೇಲೆಯೇ ಪ್ರಯತ್ನಪಡುತ್ತಿದ್ದೇನೆ. ಇದೇನು ಮಾಡಿತು ನನಗೆ? ನನಗೆ ಚೆನ್ನಾಗಿ ಕಾಣಿಸಬೇಕಿತ್ತು. ಆದರೆ ಅದೇ ಕೊನೆಯ ಗುರಿಯಲ್ಲ. ಚೆನ್ನಾಗಿ ಕಾಣಿಸುವ ವಿಚಾರದಲ್ಲಿ ಅಂತ್ಯ ಎನ್ನೋದು ಇರೋದಿಲ್ಲ. ನಿಮ್ಮ ಸೊಂಟ ಚೆನ್ನಾಗಿ ಕಾಣಿಸಬೇಕು ಎಂದು ಬಯಸುತ್ತೀರಿ. ಉಳಿದ ಹುಡುಗಿಯರು ಆ ಡ್ರೆಸ್‌ನಲ್ಲಿ ಚೆನ್ನಾಗಿ ಕಾಣಿಸುತ್ತಾರೆ. ಸೋಶಿಯಲ್ ಮೀಡಿಯಾ ನಿಮ್ಮನ್ನು ಯಾವಾಗಲೂ ಅಭದ್ರತೆಯಿಂದ ಇರುವಂತೆ ಮಾಡುತ್ತದೆ. ಇದು ದುಃಖದಲ್ಲಿ ಅಂತ್ಯವಾಗಬಹುದು. ನಿಮ್ಮ ಹೃದಯಕ್ಕಾಗಿ, ಕೊನೆಯವರೆಗೂ ನಿಮ್ಮ ತೂಕವನ್ನು ಹೊರುವ ನಿಮ್ಮ ಮೊಣಕಾಲುಗಳಿಗಾಗಿ, ನಿಮಗಾಗಿ ಹೋರಾಡುವ ಮತ್ತು ಸುಳಿವು ಇಲ್ಲದೆಯೇ ಸ್ವತಃ ಗುಣಪಡಿಸುವ ನಿಮ್ಮ ದೇಹಕ್ಕಾಗಿ ವ್ಯಾಯಾಮ ಮಾಡಿ. ರೋಗಮುಕ್ತ ಜೀವನಕ್ಕಾಗಿ, ಉತ್ತಮ ನಿದ್ದೆಗಾಗಿ, ನಿಮಗಾಗಿ ಒಳ್ಳೆಯ ಸಮತೋಲನ ಆಹಾರ ಸೇವಿಸಿ, ವ್ಯಾಯಾಮ ಮಾಡಿ" ಎಂದು ಶ್ರದ್ಧಾ ಶ್ರೀನಾಥ್ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.

ಮೋಡಿ ಮಾಡಲಿದೆ ಶಿವರಾಜ್‌ಕುಮಾರ್-ಶ್ರದ್ಧಾ ಶ್ರೀನಾಥ್ 'ರುಸ್ತುಂ' ಹಾಡು!
View this post on Instagram For @vivalamore.magazine Shot by @rohitsabu Hair and make up @suresh.menon Styling by @studio9696 A post shared by Shraddha Srinath (@shraddhasrinath) on Aug 21, 2019 at 10:33am PDT

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌