ಆ್ಯಪ್ನಗರ

SBI Jobs: 2000 ಪ್ರೊಬೇಷನರಿ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ'ದ ಕೇಂದ್ರ ನೇಮಕಾತಿ ಮತ್ತು ಪ್ರೊಮೋಷನ್ ವಿಭಾಗ, ಕಾರ್ಪೋರೇಟಿವ್ ಕೇಂದ್ರ, ಮುಂಬೈ ಇವರು ಪ್ರೊಬೇಷನರಿ ಆಫೀಸರ್ ಹುದ್ದೆಗಳ ನೇಮಕಾತಿಗೆ...

Vijaya Karnataka Web 16 Nov 2020, 6:27 pm
ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ'ದ ಕೇಂದ್ರ ನೇಮಕಾತಿ ಮತ್ತು ಪ್ರೊಮೋಷನ್ ವಿಭಾಗ, ಕಾರ್ಪೋರೇಟಿವ್ ಕೇಂದ್ರ, ಮುಂಬೈ ಇವರು ಪ್ರೊಬೇಷನರಿ ಆಫೀಸರ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದ್ದಾರೆ. ಈ ಹುದ್ದೆಗಳಲ್ಲಿ ಆಸಕ್ತಿ ಇರುವ ಮತ್ತು ಅರ್ಹತೆ ಹೊಂದಿರುವ ಅಭ್ಯರ್ಥಿಗಳು ನೋಟಿಫಿಕೇಶನ್‌ ಅನ್ನು ಓದಿ ಆನ್‌ಲೈನ್‌ ಅಪ್ಲಿಕೇಶನ್‌ ಅನ್ನು ಸಲ್ಲಿಸಿ.
Vijaya Karnataka Web 2000 ಎಸ್‌ಬಿಐ ಪ್ರೊಬೇಷನರಿ ಆಫೀಸರ್ ಹುದ್ದೆಗಳ ನೇಮಕಕ್ಕೆ ಅಧಿಸೂಚನೆ ಪ್ರಕಟ: ಅರ್ಜಿ ಆಹ್ವಾನ
sbi po recruitment 2020


ವರ್ಗವಾರು ಪ್ರೊಬೇಷನರಿ ಆಫೀಸರ್ ಖಾಲಿ ಹುದ್ದೆಗಳ ವಿವರ
ಪ್ರೊಬೇಷನರಿ ಆಫೀಸರ್ (ಸಾಮಾನ್ಯ ವರ್ಗ) 810
ಪ್ರೊಬೇಷನರಿ ಆಫೀಸರ್ (ಒಬಿಸಿ)540
ಪ್ರೊಬೇಷನರಿ ಆಫೀಸರ್ (ಎಸ್‌ಸಿ ) 300
ಪ್ರೊಬೇಷನರಿ ಆಫೀಸರ್ (ಎಸ್‌ಟಿ )150
ಪ್ರೊಬೇಷನರಿ ಆಫೀಸರ್ (EWS) 200

ಪ್ರಮುಖ ದಿನಾಂಕಗಳು
ಪಿಒ ಹುದ್ದೆಗೆ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ14-11-2020
ಪಿಒ ಹುದ್ದೆಗೆ ಅರ್ಜಿ ಸಲ್ಲಿಸಲು ಕೊನೆ ದಿನಾಂಕ04-12-2020
ಅರ್ಜಿ ಶುಲ್ಕ ಪಾವತಿಸಲು ಕೊನೆ ದಿನಾಂಕ04-12-2020
ಪ್ರಿಲಿಮ್ಸ್‌ ಪರೀಕ್ಷೆಗೆ ಪ್ರವೇಶ ಪತ್ರ ಡೌನ್‌ಲೋಡ್‌ ಆರಂಭಡಿಸೆಂಬರ್ 3ನೇ ವಾರ
ಮೊದಲನೇ ಹಂತದ ಆನ್‌ಲೈನ್‌ ಪ್ರಿಲಿಮ್ಸ್‌ ಪರೀಕ್ಷೆ ದಿನಾಂಕ2020 ರ ಡಿಸೆಂಬರ್ 31 ರಿಂದ 2021 ರ ಜನವರಿ 5 ರವರೆಗೆ.
ಪ್ರಿಲಿಮ್ಸ್ ಪರೀಕ್ಷೆ ಫಲಿತಾಂಶ2021 ರ ಜನವರಿ 3ನೇ ವಾರ
ಮುಖ್ಯ ಪರೀಕ್ಷೆ ಪ್ರವೇಶ ಪತ್ರ ಡೌನ್‌ಲೋಡ್ ಆರಂಭ ದಿನಾಂಕ2021ರ ಜನವರಿ 3ನೇ ವಾರದ ವೇಳೆಗೆ
ಆನ್‌ಲೈನ್‌ ಮುಖ್ಯ ಪರೀಕ್ಷೆ ದಿನಾಂಕ2021ರ ಜನವರಿ 29
ಮುಖ್ಯ ಪರೀಕ್ಷೆ ಫಲಿತಾಂಶ ದಿನಾಂಕ 2021 ರ ಫೆಬ್ರವರಿ 3, 4 ರಂದು
ಸಂದರ್ಶನ ಪರೀಕ್ಷೆಗೆ ಪ್ರವೇಶ ಪತ್ರ ಡೌನ್‌ಲೋಡ್‌ ಆರಂಭ ದಿನಾಂಕ 2021ರ ಫೆಬ್ರವರಿ 3/ 4ನೇ ವಾರ
ಸಂದರ್ಶನ ದಿನಾಂಕ2021ರ ಫೆಬ್ರವರಿ / ಮಾರ್ಚ್‌
ಅಂತಿಮ ಫಲಿತಾಂಶ ದಿನಾಂಕ2021 ರ ಮಾರ್ಚ್‌ ಕೊನೆ ವಾರ

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ ವಿವಿಧ ಹುದ್ದೆಗಳ ನೇಮಕ

ಅಪ್ಲಿಕೇಶನ್‌ ಶುಲ್ಕ ಎಷ್ಟು?
ಸಾಮಾನ್ಯ, ಆರ್ಥಿಕವಾಗಿ ಹಿಂದುಳಿದ ಮತ್ತು ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ರೂ.750.

ಎಸ್‌ಸಿ / ಎಸ್‌ಟಿ / ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.

ಎಸ್‌ಸಿ / ಎಸ್‌ಟಿ / ಅಲ್ಪಸಂಖ್ಯಾತ ಧರ್ಮ, ಸಮುದಾಯಕ್ಕೆ ಸೇರಿದ ಅಭ್ಯರ್ಥಿಗಳಿಗೆ ಪರೀಕ್ಷೆಗೆ ಉಚಿತ ತರಬೇತಿ ನೀಡಲಿದ್ದು ಪ್ರಮುಖ ದಿನಾಂಕಗಳು ಈ ಕೆಳಗಿನಂತಿವೆ.

ಪರೀಕ್ಷೆ ಪೂರ್ವ ತಯಾರಿಗೆ ಪ್ರವೇಶ ಪತ್ರ ಡೌನ್‌ಲೋಡ್‌ ದಿನಾಂಕ : 2020 ರ ಡಿಸೆಂಬರ್ 2ನೇ ವಾರ

ಪರೀಕ್ಷೆ ಪೂರ್ವ ತಯಾರಿ ಆರಂಭ : 2020 ರ ಡಿಸೆಂಬರ್ 3 / 4 ನೇ ವಾರ

SBI PO ಪ್ರಿಲಿಮ್ಸ್‌ ಪರೀಕ್ಷೆಗೆ ಸಿದ್ಧತೆ ಹೇಗೆ?

ವಯೋಮಿತಿ ಅರ್ಹತೆಗಳೇನು?

ಅರ್ಜಿ ಸಲ್ಲಿಸಲು ಕನಿಷ್ಠ 21 ವರ್ಷ, ಗರಿಷ್ಠ 30 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ ವರ್ಗದ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ನಿಯಮ ಅನ್ವಯವಾಗಲಿದೆ.

ವಿದ್ಯಾರ್ಹತೆ : ಅಂಗೀಕೃತ ವಿಶ್ವವಿದ್ಯಾಲಯ / ಶಿಕ್ಷಣ ಸಂಸ್ಥೆಗಳಿಂದ ಯಾವುದೇ ಪದವಿ ಪಡೆದಿರಬೇಕು.

ಅರ್ಜಿ ಸಲ್ಲಿಕೆ ಹೇಗೆ?
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಎಸ್‌ಬಿಐ ಅಫೀಶಿಯಲ್ ವೆಬ್‌ಸೈಟ್‌ https://www.sbi.co.in/web/careers ಗೆ ಭೇಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ.

ಉದ್ಯೋಗ ವಿವರ

INR 45000 to 60000 /Month
ಹುದ್ದೆಯ ಹೆಸರುಪ್ರೊಬೇಷನರಿ ಆಫೀಸರ್ ಹುದ್ದೆಗಳ ನೇಮಕ
ವಿವರಸ್ಟೇಟ್‌ ಬ್ಯಾಂಕ್‌ ಇಂಡಿಯಾ ದಿಂದ ನೇಮಕಾತಿ ಅಧಿಸೂಚನೆ
ಪ್ರಕಟಣೆ ದಿನಾಂಕ2020-11-14
ಕೊನೆ ದಿನಾಂಕ2020-12-04
ಉದ್ಯೋಗ ವಿಧಪೂರ್ಣಾವಧಿ
ಉದ್ಯೋಗ ಕ್ಷೇತ್ರಬ್ಯಾಂಕ್‌ ಕ್ಷೇತ್ರ
ವೇತನ ವಿವರ

ಕೌಶಲ ಮತ್ತು ಶೈಕ್ಷಣಿಕ ಅರ್ಹತೆ

ಕೌಶಲ--
ವಿದ್ಯಾರ್ಹತೆಯಾವುದೇ ಪದವಿ ಪಾಸ್
ಕಾರ್ಯಾನುಭವ0 Year

ನೇಮಕಾತಿ ಸಂಸ್ಥೆ

ಸಂಸ್ಥೆಯ ಹೆಸರುಭಾರತೀಯ ಸ್ಟೇಟ್‌ ಬ್ಯಾಂಕ್‌
ವೆಬ್‌ಸೈಟ್‌ ವಿಳಾಸhttps://www.sbi.co.in/web/careers
ಸಂಸ್ಥೆ ಲೋಗೋ

ಉದ್ಯೋಗ ಸ್ಥಳ

ವಿಳಾಸಭಾರತದಾದ್ಯಂತ ಎಸ್‌ಬಿಐ ಶಾಖೆಗಳು
ಸ್ಥಳಎಸ್‌ಬಿಐ ಶಾಖೆಗಳು
ಪ್ರದೇಶಮಹಾರಾಷ್ಟ್ರ
ಅಂಚೆ ಸಂಖ್ಯೆ400001
ದೇಶIND

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ