ಆ್ಯಪ್ನಗರ

ಏರ್‌ ಇಂಡಿಯಾ: ಎಂಜಿನಿಯರ್‌ ಆಗಿ

ಏರ್‌ ಇಂಡಿಯಾ ಅಂಗಸಂಸ್ಥೆಯಾಗಿರುವ 'ಏರ್‌ ಇಂಡಿಯಾ ಎಂಜಿನಿಯರಿಂಗ್‌ ಸವೀರ್‍ಸಸ್‌ ಲಿಮಿಟೆಡ್‌ (ಎಐಇಎಸ್‌ಎಲ್‌) ಏರ್‌ಕ್ರಾಫ್ಟ್‌ ಮೆಂಟೇನೆನ್ಸ್‌ ಎಂಜಿನಿಯರ್‌ಗಳನ್ನು ಸಂದರ್ಶನದ ಮೂಲಕ ನೇಮ ಮಾಡಿಕೊಳ್ಳುತ್ತಿದೆ. ಏಪ್ರಿಲ್‌ 1ರಿಂದ 12ರ ತನಕ ಸಂದರ್ಶನ ನಡೆಯಲಿದೆ.

Vijaya Karnataka 24 Mar 2019, 5:00 am
ಏರ್‌ ಇಂಡಿಯಾ ಅಂಗಸಂಸ್ಥೆಯಾಗಿರುವ 'ಏರ್‌ ಇಂಡಿಯಾ ಎಂಜಿನಿಯರಿಂಗ್‌ ಸರ್ವೀಸಸ್‌ ಲಿಮಿಟೆಡ್‌ (ಎಐಇಎಸ್‌ಎಲ್‌) ಏರ್‌ಕ್ರಾಫ್ಟ್‌ ಮೆಂಟೇನೆನ್ಸ್‌ ಎಂಜಿನಿಯರ್‌ಗಳನ್ನು ಸಂದರ್ಶನದ ಮೂಲಕ ನೇಮ ಮಾಡಿಕೊಳ್ಳುತ್ತಿದೆ. ಏಪ್ರಿಲ್‌ 1ರಿಂದ 12ರ ತನಕ ಸಂದರ್ಶನ ನಡೆಯಲಿದೆ.
Vijaya Karnataka Web air india


19 ಬ್ಯಾಕ್‌ಲಾಗ್‌ ಹುದ್ದೆಗಳೂ ಸೇರಿದಂತೆ ಒಟ್ಟು 160 ಹುದ್ದೆಗಳಿಗೆ ನೇಮಕ ನಡೆಯಲಿದೆ.

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ವಿಜ್ಞಾನದಲ್ಲಿ ಪಿಯುಸಿ ತೇರ್ಗಡೆಯಾಗಿರಬೇಕು. ಇದರೊಂದಿಗೆ ಕೆಲವು ನಿಗದಿತ ತಾಂತ್ರಿಕ ಅರ್ಹತೆಗಳನ್ನು ಹೊಂದಿರಬೇಕಾಗುತ್ತದೆ. ಇವುಗಳ ಕುರಿತು ವೆಬ್‌ನಲ್ಲಿ ವಿವರವಾಗಿ ಮಾಹಿತಿ ನೀಡಲಾಗಿದೆ. ಅಭ್ಯರ್ಥಿಗಳು ಸಂದರ್ಶನದಲ್ಲಿ ಭಾಗವಹಿಸುವ ಮುನ್ನ ಈ ಮಾಹಿತಿಗಳನ್ನು ಓದಿಕೊಳ್ಳಬಹುದು. ಅಭ್ಯರ್ಥಿಗಳ ಗರಿಷ್ಠ ವಯಸ್ಸು 55 ವರ್ಷ. ಐದು ವರ್ಷದ ಅವಧಿಗೆ ಈ ನೇಮಕ ಮಾಡಿಕೊಳ್ಳಲಾಗುತ್ತದೆ. ಹೆಚ್ಚಿನ ವಿವರಗಳಿಗೆ ವೆಬ್‌ಸೈಟ್‌ ನೋಡಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ