ಆ್ಯಪ್ನಗರ

BECIL Jobs 2020: 727 ಗ್ರೂಪ್‌ ಸಿ ಮತ್ತು ಬಿ ಹುದ್ದೆಗಳಿಗೆ ಅರ್ಜಿ ಆಹ್ವಾನ

ಬ್ರಾಡ್‌ಕಾಸ್ಟ್‌ ಇಂಜಿನಿಯರಿಂಗ್ ಕಂನ್ಸಲ್‌ಟಂಟ್‌ ಇಂಡಿಯಾ ಲಿಮಿಟೆಡ್‌ (ಬಿಇಸಿಐಎಲ್‌), ಹಾಸ್ಟಿಟಲ್ ಅಟೆಂಡಂಟ್ ಗ್ರೇಡ್-3, ಎಲ್‌ಡಿಸಿ, ಯುಡಿಸಿ, ಟೆಕ್ನಿಕಲ್ ಅಸಿಸ್ಟಂಟ್ / ಟೆಕ್ನೀಷಿಯನ್..

Vijaya Karnataka Web 11 Dec 2020, 5:19 pm
ಬ್ರಾಡ್‌ಕಾಸ್ಟ್‌ ಇಂಜಿನಿಯರಿಂಗ್ ಕಂನ್ಸಲ್‌ಟಂಟ್‌ ಇಂಡಿಯಾ ಲಿಮಿಟೆಡ್‌ (ಬಿಇಸಿಐಎಲ್‌), ಹಾಸ್ಟಿಟಲ್ ಅಟೆಂಡಂಟ್ ಗ್ರೇಡ್-3, ಎಲ್‌ಡಿಸಿ, ಯುಡಿಸಿ, ಟೆಕ್ನಿಕಲ್ ಅಸಿಸ್ಟಂಟ್ / ಟೆಕ್ನೀಷಿಯನ್ ಮತ್ತು ಇತರೆ ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆ ಪ್ರಕಟಿಸಿದೆ. ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ವಿವರ ತಿಳಿದು ಅರ್ಜಿ ಸಲ್ಲಿಸಬಹುದು.
Vijaya Karnataka Web BECIL Jobs 2020: 727 ಗ್ರೂಪ್‌ ಸಿ ಮತ್ತು ಬಿ ಹುದ್ದೆಗಳಿಗೆ ಅರ್ಜಿ ಆಹ್ವಾನ
becil recruitment 2020


ಹುದ್ದೆಗಳ ವಿವರ
ಗ್ರೂಪ್ ಸಿ ಹುದ್ದೆಗಳ ಸಂಖ್ಯೆ 477
ಗ್ರೂಪ್‌ ಬಿ ಹುದ್ದೆಗಳ ಸಂಖ್ಯೆ 250
ಒಟ್ಟು ಹುದ್ದೆಗಳ ಸಂಖ್ಯೆ727

ಅರ್ಜಿ ಶುಲ್ಕ ಎಷ್ಟು?

ಸಾಮಾನ್ಯ ಮತ್ತು ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ರೂ.830.

ಎಸ್‌ಸಿ / ಎಸ್‌ಟಿ, ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ ರೂ.600.

ಅರ್ಜಿ ಶುಲ್ಕವನ್ನು ಆನ್‌ಲೈನ್‌ ಮೂಲಕ ಕ್ರೆಡಿಟ್ ಕಾರ್ಡ್‌, ಡೆಬಿಟ್ ಕಾರ್ಡ್‌ ಮತ್ತು ನೆಟ್‌ಬ್ಯಾಂಕಿಂಗ್‌ ಮೂಲಕ ಪಾವತಿಸಬಹುದು.

ಕರ್ನಾಟಕ ಸಿಎಸ್‌ಜಿ ಕೇಂದ್ರದಲ್ಲಿ ವಿವಿಧ ಹುದ್ದೆಗಳ ನೇಮಕ: ಆನ್‌ಲೈನ್‌ ಅರ್ಜಿ ಆಹ್ವಾನ

ಪ್ರಮುಖ ದಿನಾಂಕಗಳು
ಆನ್‌ಲೈನ್‌ ಅರ್ಜಿ ಸಲ್ಲಿಕೆ ಆರಂಭ ದಿನಾಂಕ10-12-2020
ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ26-12-2020
ಅರ್ಜಿ ಶುಲ್ಕ ಪಾವತಿಸಲು ಕೊನೆ ದಿನಾಂಕ 26-12-2020

ಐಬಿಪಿಎಸ್ ಆರ್‌ಆರ್‌ಬಿ ಹುದ್ದೆಯ ಪರೀಕ್ಷೆಗೆ ಪ್ರವೇಶ ಪತ್ರ ಪ್ರಕಟ: ಡೌನ್‌ಲೋಡ್‌ಗೆ ಲಿಂಕ್‌ ಇಲ್ಲಿದೆ..

ವಿದ್ಯಾರ್ಹತೆ

ಹುದ್ದೆಗಳಿಗೆ ಅನುಗುಣವಾಗಿ ಎಸ್‌ಎಸ್‌ಎಲ್‌ಸಿ / ಪಿಯುಸಿ / ಪದವಿ / ಸ್ನಾತಕ ಪದವಿ / ಬಿಇ / ಬಿಟೆಕ್ ವಿದ್ಯಾರ್ಹತೆ ಪಡೆದಿರಬೇಕು.

ಬಿಇಸಿಐಎಲ್ ವೆಬ್‌ಸೈಟ್‌

ಇತರೆ ಹೆಚ್ಚಿನ ಮಾಹಿತಿಗಳಿಗಾಗಿ ಈ ಕೆಳಗಿನ ಪಿಡಿಎಫ್‌ ಫೈಲ್‌ ಕ್ಲಿಕ್ ಮಾಡಿ ಅಧಿಸೂಚನೆ ಓದಿರಿ.

Notification-BECIL-Technical-Asst-LDC-UDC-Other-Posts

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ