ಆ್ಯಪ್ನಗರ

ಸೆಂಟ್ರಲ್‌ ಕೋಲ್‌ಫೀಲ್ಡ್‌ ಲಿಮಿಟೆಡ್‌ನಲ್ಲಿ ಉದ್ಯೋಗಾವಕಾಶ

ಸೆಂಟ್ರಲ್ ಕೋಲ್‌ಫೀಲ್ಡ್‌ ಲಿಮಿಟೆಡ್ (ಸಿಸಿಎಲ್‌) ಜೂನಿಯರ್ ಓವರ್‌ಮನ್ ಪೋಸ್ಟ್‌ ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆ ಪ್ರಕಟಿಸಿದೆ..

Vijaya Karnataka Web 14 Oct 2020, 12:39 pm
ಸೆಂಟ್ರಲ್ ಕೋಲ್‌ಫೀಲ್ಡ್‌ ಲಿಮಿಟೆಡ್ (ಸಿಸಿಎಲ್‌) ಜೂನಿಯರ್ ಓವರ್‌ಮನ್ ಪೋಸ್ಟ್‌ ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆ ಪ್ರಕಟಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಸಿಸಿಎಲ್‌ ವೆಬ್‌ಸೈಟ್‌ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿ.
Vijaya Karnataka Web ccl jobs
ccl jobs


ಪ್ರಮುಖ ದಿನಾಂಕಗಳು

ಆನ್‌ಲೈನ್‌ ಅರ್ಜಿ ಸಲ್ಲಿಕೆಗೆ ಆರಂಭ ದಿನಾಂಕ : 12-10-2020

ಆನ್‌ಲೈನ್‌ ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ : 11-11-2020

ಆನ್‌ಲೈನ್‌ ಅರ್ಜಿಯೊಂದಿಗೆ ಅಗತ್ಯ ದಾಖಲೆ ಲಗತ್ತಿಸಿ ಪೋಸ್ಟ್‌ ಮೂಲಕ ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 21-11-2020

ಹುದ್ದೆಯ ಹೆಸರು ಜೂನಿಯರ್ ಓವರ್‌ಮನ್
ಹುದ್ದೆಗಳ ಸಂಖ್ಯೆ75
ಮಾಸಿಕ ವೇತನರೂ.31,852

ಅರ್ಹತೆಗಳು

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ವ್ಯಾಲಿಡ್ ಓವರ್‌ಮನ್ ಸರ್ಟಿಫಿಕೇಟ್‌ ಅನ್ನು ಹೊಂದಿರಬೇಕು. ಜತೆಗೆ ವ್ಯಾಲಿಡ್ ಮೈನ್ ರೆಗ್ಯೂಲೇಷನ್ ಸರ್ಟಿಫಿಕೇಟ್, First-Aid ಸರ್ಟಿಫಿಕೇಟ್‌ ಅನ್ನು ಹೊಂದಿರಬೇಕು.

KAS ಗ್ರೂಪ್‌ 'ಬಿ' ಪೋಸ್ಟ್‌ಗಳು ಯಾವುವು? ಪ್ರೊಬೇಷನ್ ಅವಧಿ, ಕೇಡರ್‌ಗಳ ಬಗ್ಗೆ ನಿಮಗೆಷ್ಟು ಗೊತ್ತು?

ವಯೋಮಿತಿ

ಕನಿಷ್ಠ 18 ವರ್ಷ, ಗರಿಷ್ಠ 30 ವರ್ಷ ವಯೋಮಿತಿಯನ್ನು ಅರ್ಜಿ ಸಲ್ಲಿಸಲು ನಿಗದಿಪಡಿಸಲಾಗಿದೆ.

ಆಯ್ಕೆ ಪ್ರಕ್ರಿಯೆ ಹೇಗೆ?

ಅಭ್ಯರ್ಥಿಗಳ ಲಿಖಿತ ಪರೀಕ್ಷೆ ಆಧಾರ ಮೇಲೆ ಆಯ್ಕೆ ನಡೆಸಲಾಗುತ್ತದೆ.

ಪ್ಯಾರಾಮೆಡಿಕಲ್ ವರ್ಕರ್ ಹುದ್ದೆಗೆ ಅರ್ಜಿ ಆಹ್ವಾನ

ಅರ್ಜಿ ಸಲ್ಲಿಕೆ ಹೇಗೆ?
ಸೆಂಟ್ರಲ್ ಕೋಲ್‌ಫೀಲ್ಡ್‌ ಲಿಮಿಟೆಡ್‌ ವೆಬ್‌ಸೈಟ್‌ www.centralcoalfields.in ಗೆ ಭೇಟಿ ನೀಡಿ, ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು.

ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿದ ನಂತರ, ಅಪ್ಲಿಕೇಶನ್‌ ಪ್ರಿಂಟ್‌ ತೆಗೆದುಕೊಂಡು, ವಿಳಾಸ - "ದಿ ಜೆನೆರಲ್ ಮ್ಯಾನೇಜರ್, ನೇಮಕಾತಿ ಇಲಾಖೆ, 2 ಫ್ಲೋರ್, ದಾಮೋದರ್ ಬಿಲ್ಡಿಂಗ್, ಸೆಂಟ್ರಲ್ ಕೋಲ್‌ಫೀಲ್ಡ್‌ ಲಿಮಿಟೆಡ್, ದರ್ಭಾಂಗ ಹೌಸ್, ರಾಂಚಿ-834001" ಗೆ ಸ್ಪೀಡ್ ಪೋಸ್ಟ್‌ ಅಥವಾ ರಿಜಿಸ್ಟರ್ ಪೋಸ್ಟ್‌ ಮೂಲಕ ನವೆಂಬರ್ 21, 2020 ರೊಳಗೆ ಕಳುಹಿಸಬೇಕು.

CCL JOB Notification

Online Application Link

ಉದ್ಯೋಗ ವಿವರ

INR 31852 /Month
ಹುದ್ದೆಯ ಹೆಸರುಜೂನಿಯರ್ ಓವರ್‌ಮನ್
ವಿವರಸೆಂಟ್ರಲ್ ಕೋಲ್‌ಫೀಲ್ಡ್‌ ಲಿಮಿಟೆಡ್ ಜೂನಿಯರ್ ಓವರ್‌ಮನ್ ಪೋಸ್ಟ್‌ ಹುದ್ದೆಗಳ ಭರ್ತಿ
ಪ್ರಕಟಣೆ ದಿನಾಂಕ2020-10-12
ಕೊನೆ ದಿನಾಂಕ2020-11-21
ಉದ್ಯೋಗ ವಿಧಪೂರ್ಣಾವಧಿ
ಉದ್ಯೋಗ ಕ್ಷೇತ್ರಕೇಂದ್ರ ಸರ್ಕಾರಿ ಉದ್ಯೋಗ
ವೇತನ ವಿವರ

ಕೌಶಲ ಮತ್ತು ಶೈಕ್ಷಣಿಕ ಅರ್ಹತೆ

ಕೌಶಲವ್ಯಾಲಿಡ್ ಓವರ್‌ಮನ್ ಸರ್ಟಿಫಿಕೇಟ್‌
ವಿದ್ಯಾರ್ಹತೆPUC
ಕಾರ್ಯಾನುಭವ--

ನೇಮಕಾತಿ ಸಂಸ್ಥೆ

ಸಂಸ್ಥೆಯ ಹೆಸರುಸೆಂಟ್ರಲ್ ಕೋಲ್‌ಫೀಲ್ಡ್‌ ಲಿಮಿಟೆಡ್
ವೆಬ್‌ಸೈಟ್‌ ವಿಳಾಸhttp://www.centralcoalfields.in/ind/
ಸಂಸ್ಥೆ ಲೋಗೋ

ಉದ್ಯೋಗ ಸ್ಥಳ

ವಿಳಾಸದರ್ಭಾಂಗ ಹೌಸ್
ಸ್ಥಳರಾಂಚಿ
ಪ್ರದೇಶಜಾರ್ಖಂಡ್
ಅಂಚೆ ಸಂಖ್ಯೆ834001
ದೇಶIND

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ