ಆ್ಯಪ್ನಗರ

ಹೆಚ್‌ಎಎಲ್‌ನಲ್ಲಿ ಅಪ್ರೆಂಟಿಸ್‌ ಹುದ್ದೆಗಳ ನೇಮಕ: ಅರ್ಜಿ ಆಹ್ವಾನ

ಹಿಂದುಸ್ತಾನ್ ಏರೋನಾಟಿಕ್ಸ್‌ ಲಿಮಿಟೆಡ್ (ಹೆಚ್‌ಎಎಲ್‌), ಐಟಿಐ ಟ್ರೇಡ್‌ ಮತ್ತು ಟೆಕ್ನೀಷಿಯನ್ ಮತ್ತು ಇಂಜಿನಿಯರಿಂಗ್‌ ಹುದ್ದೆಗಳನ್ನು..

Vijaya Karnataka 13 Aug 2020, 1:06 pm
ಹಿಂದುಸ್ತಾನ್ ಏರೋನಾಟಿಕ್ಸ್‌ ಲಿಮಿಟೆಡ್ (ಹೆಚ್‌ಎಎಲ್‌), ಐಟಿಐ ಟ್ರೇಡ್‌, ಟೆಕ್ನೀಷಿಯನ್ ಮತ್ತು ಇಂಜಿನಿಯರಿಂಗ್‌ ವಿಭಾಗದ ಹುದ್ದೆಗಳನ್ನು ಭರ್ತಿ ಮಾಡಲು ನೋಟಿಫಿಕೇಶನ್‌ ಹೊರಡಿಸಿದೆ. ಗ್ರಾಜುಯೇಟ್‌ ಮತ್ತು ಡಿಪ್ಲೊಮ ಅಪ್ರೆಂಟಿಸ್ ಮತ್ತು ವಿಸಿಟಿಂಗ್ ಫ್ಯಾಕಲ್ಟಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಹೆಚ್‌ಎಎಲ್‌ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
Vijaya Karnataka Web ಹೆಚ್‌ಎಎಲ್‌ನಲ್ಲಿ ಅಪ್ರೆಂಟಿಸ್‌ ಹುದ್ದೆಗಳ ನೇಮಕ: ಅರ್ಜಿ ಆಹ್ವಾನ
hal recruitment 2020


ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 05-09-2020

ವಿದ್ಯಾರ್ಹತೆ
ಅಭ್ಯರ್ಥಿಗಳು ಡಿಪ್ಲೊಮ, ಇಂಜಿನಿಯರಿಂಗ್ ಪದವಿಗಳನ್ನು ಅಗತ್ಯ ವಿಭಾಗಗಳಲ್ಲಿ ಖಾಲಿ ಹುದ್ದೆಗಳಿಗನುಗುಣವಾಗಿ ಪಾಸ್ ಮಾಡಿರಬೇಕು.

UPSC ನಾಗರಿಕ ಸೇವೆ ಪರೀಕ್ಷೆಗೆ ಮಾನಸಿಕ ಸಿದ್ಧತೆ ಹೇಗೆ?

ಹುದ್ದೆಗಳ ವಿವರ
ಅಪ್ರೆಂಟಿಸ್ ಮತ್ತು ವಿಸಿಟಿಂಗ್ ಫ್ಯಾಕಲ್ಟಿ ಹುದ್ದೆಗಳು : 2000

KPSC Jobs: ಆಯುಷ್ ಇಲಾಖೆ ಗ್ರೂಪ್‌ ಎ, ಬಿ, ಸಿ ಹುದ್ದೆಗಳಿಗೆ ಆನ್‌ಲೈನ್‌ ಅರ್ಜಿ ಆರಂಭ

ಅರ್ಜಿ ಸಲ್ಲಿಕೆ ಹೇಗೆ?
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ತಮ್ಮ ಇತ್ತೀಚಿನ ಅಪ್‌ಡೇಟೆಡ್‌ ರೆಸ್ಯೂಮ್‌ ಜೊತೆಗೆ, ಅಗತ್ಯ ದಾಖಲೆಗಳ ಸ್ಕ್ಯಾನ್‌ ಕಾಪಿಯನ್ನು ಅಧಿಸೂಚನೆಯಲ್ಲಿ ತಿಳಿಸಿದ ಇ-ಮೇಲ್ ವಿಳಾಸಕ್ಕೆ ಕಳುಹಿಸಬೇಕು.

ಅಧಿಸೂಚನೆಯ ಪಿಡಿಎಫ್‌ ಫೈಲ್ ಈ ಕೆಳಗಿನಂತಿದೆ.
Notification-HAL-Apprentice-Faculty-Posts

ಅಧಿಕೃತ ವೆಬ್‌ಸೈಟ್‌ಗಾಗಿ ಕ್ಲಿಕ್ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ