ಆ್ಯಪ್ನಗರ

ಇಂದಿರಾಗಾಂಧಿ ಅಟೋಮಿಕ್ ರಿಸರ್ಚ್‌ ಸೆಂಟರ್‌ನಲ್ಲಿ ಉದ್ಯೋಗಾವಕಾಶ

ಇಂದಿರಾ ಗಾಂಧಿ ಸೆಂಟರ್ ಫಾರ್ ಅಟೋಮಿಕ್ ರಿಸರ್ಚ್‌ (ಐಜಿಸಿಎಆರ್) ನಲ್ಲಿ ಅಗತ್ಯ ಟೆಕ್ನೀಷಿಯನ್, ಯುಡಿಸಿ ಮತ್ತು ಇತರೆ ಪೋಸ್ಟ್‌ಗಳನ್ನು ಭರ್ತಿ ಮಾಡಲು ನೋಟಿಫಿಕೇಶನ್‌ ಪ್ರಕಟಿಸಲಾಗಿದೆ. ಹುದ್ದೆಗಳಲ್ಲಿ ಆಸಕ್ತಿ..

Vijaya Karnataka Web 16 Apr 2021, 4:22 pm

ಹೈಲೈಟ್ಸ್‌:

  • ಐಜಿಸಿಎಆರ್ ನಲ್ಲಿ ನೇಮಕಾತಿ.
  • ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ.
  • ಅರ್ಜಿಗೆ ಮೇ.14 ಕೊನೆ ದಿನ.
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web ​ಇಂದಿರಾಗಾಂಧಿ ಅಟೋಮಿಕ್ ರಿಸರ್ಚ್‌ ಸೆಂಟರ್‌ನಲ್ಲಿ ಉದ್ಯೋಗಾವಕಾಶ​
igcar recruitment 2021
ಇಂದಿರಾ ಗಾಂಧಿ ಸೆಂಟರ್ ಫಾರ್ ಅಟೋಮಿಕ್ ರಿಸರ್ಚ್‌ (ಐಜಿಸಿಎಆರ್) ನಲ್ಲಿ ಅಗತ್ಯ ಟೆಕ್ನೀಷಿಯನ್, ಯುಡಿಸಿ ಮತ್ತು ಇತರೆ ಪೋಸ್ಟ್‌ಗಳನ್ನು ಭರ್ತಿ ಮಾಡಲು ನೋಟಿಫಿಕೇಶನ್‌ ಪ್ರಕಟಿಸಲಾಗಿದೆ. ಹುದ್ದೆಗಳಲ್ಲಿ ಆಸಕ್ತಿ ಉಳ್ಳವರು ಈ ಕೆಳಗಿನ ವಿವರಗಳನ್ನು ತಿಳಿದು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ.
ಪ್ರಮುಖ ದಿನಾಂಕಗಳು
ಅಪ್ಲಿಕೇಶನ್‌ ಸಲ್ಲಿಸಲು ಆರಂಭಿಕ ದಿನಾಂಕ15-04-2021
ಅಪ್ಲಿಕೇಶನ್‌ ಸಲ್ಲಿಸಲು ಕೊನೆ ದಿನಾಂಕ14-05-2021

ಹುದ್ದೆಗಳ ವಿವರ
ಸೈಂಟಿಫಿಕ್ ಆಫೀಸರ್4
ಟೆಕ್ನಿಕಲ್ ಆಫೀಸರ್42
ಟೆಕ್ನೀಷಿಯನ್ ಬಿ1
ಸ್ಟೆನೋಗ್ರಾಫರ್ ಗ್ರೇಡ್-304
ಅಪ್ಪರ್ ಡಿವಿಷನ್ ಕ್ಲರ್ಕ್8
ಚಾಲಕ2
ಸೆಕ್ಯೂರಿಟಿ ಗಾರ್ಡ್‌2
ವರ್ಕ್‌ ಅಸಿಸ್ಟಂಟ್ / ಎ20
ಕ್ಯಾಂಟೀನ್ ಅಟೆಂಡಂಟ್15
ಸ್ಟೈಪೆಂಡರಿ ಟ್ರೇನಿ ಕೆಟಗರಿ-1 68
ಸ್ಟೈಪೆಂಡರಿ ಟ್ರೇನಿ ಕೆಟಗರಿ-2 171

ಯುಪಿಎಸ್‌ಸಿ ಸಿಎಪಿಎಫ್‌ ನೇಮಕಾತಿ 2021: 159 ಹುದ್ದೆಗೆ ಅರ್ಜಿ ಆಹ್ವಾನ

ವಿದ್ಯಾರ್ಹತೆ : ಹುದ್ದೆಗಳಿಗೆ ಅನುಗುಣವಾಗಿ ಬಿ.ಟೆಕ್ / ಎಂ.ಎಸ್ಸಿ / ಬಿಇ / ಡಿಪ್ಲೊಮ / ಎಸ್‌ಎಸ್‌ಸಿ / ಹೆಚ್‌ಎಸ್‌ಸಿ / ಐಟಿಐ ಪಾಸ್‌ ಮಾಡಿರಬೇಕು.

ಇತರೆ ಅರ್ಹತೆಗಳು : ಯಾವುದೇ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಆಗಿರಬೇಕು.

ಅಪ್ಲಿಕೇಶನ್‌ ಶುಲ್ಕ ಎಷ್ಟು?
ಸೈಂಟಿಫಿಕ್ ಆಫೀಸರ್, ಇ.ಡಿ ಟೆಕ್ನಿಕಲ್ ಆಫೀಸರ್, ಸಿಇ ಹುದ್ದೆಗಳಿಗೆ ರೂ.300.

ಸ್ಟೈಪೆಂಡರಿ ಟ್ರೇನಿ ಕೆಟಗರಿ-1 ಹುದ್ದೆಗೆ ರೂ.200.

ಸ್ಟೈಪೆಂಡರಿ ಟ್ರೇನಿ ಕೆಟಗರಿ-2, ಟೆಕ್ನೀಷಿಯನ್ ಬಿ, ಸ್ಟೆನೊ, ಸೆಕ್ಯೂರಿಟಿ ಗಾರ್ಡ್‌, ವರ್ಕ್‌ ಅಸಿಸ್ಟಂಟ್, ಕ್ಯಾಂಟೀನ್ ಅಟೆಂಡಂಟ್ ಹುದ್ದೆಗೆ ರೂ.100.

ಚೆನ್ನೈ ಮೆಟ್ರೊ ರೈಲ್‌ ಲಿಮಿಟೆಡ್‌‌ನಲ್ಲಿ ಇಂಟರ್ನಿಗಳ ನೇಮಕ: ಅರ್ಜಿ ಆಹ್ವಾನ

ಅಪ್ಲಿಕೇಶನ್‌ ಶುಲ್ಕವನ್ನು ಆನ್‌ಲೈನ್‌ ಮೂಲಕ ಪಾವತಿಸಬಹುದು.

ಅಪ್ಲಿಕೇಶನ್‌ ಸಲ್ಲಿಸುವ ವಿಧಾನ : www.igcar.gov.in ಗೆ ಭೇಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

ಇತರೆ ಹೆಚ್ಚಿನ ಮಾಹಿತಿಗಳಿಗಾಗಿ ಈ ಕೆಳಗಿನ ನೋಟಿಫಿಕೇಶನ್‌ ಲಿಂಕ್‌ ಕ್ಲಿಕ್ ಮಾಡಿ ಓದಿರಿ.

ನೋಟಿಫಿಕೇಶನ್‌

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ