ಇಂಡೋ ಟಿಬೆಟಿಯನ್ ಗಡಿ ಪೊಲೀಸ್ ಪಡೆಯಲ್ಲಿ ಅಗತ್ಯ ಇರುವ ಮುಖ್ಯ ಪೇದೆ (ಸೂಲಗಿತ್ತಿ) ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಬಿಡುಗಡೆ ಮಾಡಲಾಗಿದೆ. ಗ್ರೂಪ್ ಸಿ ಹುದ್ದೆಗಳು ಇವಾಗಿದ್ದು, ತಾತ್ಕಾಲಿಕವಾಗಿ ಮೊದಲು ನೇಮಕ ಮಾಡಿಕೊಳ್ಳಲಾಗುತ್ತದೆ. ನಂತರ ಖಾಯಂ ಹುದ್ದೆಯಾಗಿ ನಿಯೋಜಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಐಟಿಬಿಪಿ ಪಡೆಯಲ್ಲಿ ಈ ಹುದ್ದೆಗಳಿಗೆ ವೇತನ ಶ್ರೇಣಿ ಮಟ್ಟ 6 ರ ವೇತನ ರೂ.25500-81,100 ನೀಡಲಾಗುತ್ತದೆ. ಭಾರತೀಯ ನಾಗರೀಕ ಅರ್ಹ ಮಹಿಳಾ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು.
ಆಯ್ಕೆಗೊಂಡವರು ಭಾರತ ಅಥವಾ ವಿದೇಶದ ಯಾವುದೇ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸಲು ಹೊಣೆಯಾಗಿರುತ್ತಾರೆ. ಕೊನೆ ಹಂತದ ನಿರಾಶೆಯನ್ನು ತಪ್ಪಿಸಲು ಅರ್ಜಿ ಸಲ್ಲಿಸುವ ಮುನ್ನ ತಮ್ಮ ಅರ್ಹತೆಯನ್ನು ಪರಿಶೀಲಿಸಬೇಕಾಗಿ ಅಭ್ಯರ್ಥಿಗಳಿಗೆ ಸಲಹೆ ನೀಡಲಾಗಿದೆ.
ಬಿಹೆಚ್ಇಎಲ್ನಿಂದ ಟ್ರೇಡ್ ಅಪ್ರೆಂಟಿಸ್ಗಳ ನೇಮಕ: ಆನ್ಲೈನ್ ಅರ್ಜಿ ಆಹ್ವಾನ
ನೇಮಕಾತಿ ಪ್ರಾಧಿಕಾರ : ಇಂಡೋ ಟಿಬೆಟಿಯನ್ ಗಡಿ ಪೊಲೀಸ್ ಪಡೆ
ಹುದ್ದೆಯ ಹೆಸರು : ಮುಖ್ಯ ಪೇದೆ (ಸೂಲಗಿತ್ತಿ)
ಒಟ್ಟು ಹುದ್ದೆಗಳ ಸಂಖ್ಯೆ: 81
ಕೆಟಗರಿವಾರು ಹುದ್ದೆಗಳ ವಿವರ: UR-34, OBC-22, SC-12, ST-06, EWS-07.
ಅರ್ಹತೆಗಳು
- ಮಾನ್ಯತೆ ಹೊಂದಿರುವ ಬೋರ್ಡ್ ಅಥವಾ ತತ್ಸಮಾನ ಸಂಸ್ಥೆಯಿಂದ 10ನೇ ತರಗತಿ ಪಾಸ್ ಮಾಡಿರಬೇಕು.
- ಮಾನ್ಯತೆ ಪಡೆದ ಸಂಸ್ಥೆಯಿಂದ ಸಹಾಯಕ ಸೂಲಗಿತ್ತಿ ಶುಶ್ರೂಷೆ ಶಿಕ್ಷಣದಲ್ಲಿ ತೇರ್ಗಡೆಯಾಗಿರಬೇಕು.
- ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರದ ನೊಂದಾಯಿತ ಶುಶ್ರೂಷೆ ಪರಿಷತ್ತಿನಲ್ಲಿ ನೋಂದಣಿಯಾಗಿರಬೇಕು.
- 18 ರಿಂದ 25 ವರ್ಷ ವಯಸ್ಸು ನಿಗಧಿಪಡಿಸಲಾಗಿದೆ.
ನೇವಿಯಲ್ಲಿ 10th ಪಾಸಾದವರಿಗೆ ಅಗ್ನಿವೀರ ಹುದ್ದೆ: ಆಯ್ಕೆ ಪರೀಕ್ಷೆ ಹೇಗಿರುತ್ತದೆ ಗೊತ್ತೇ?
ಅರ್ಜಿ ಸಲ್ಲಿಸಲು ವೆಬ್ಸೈಟ್ ವಿಳಾಸ : www.recruitmentitbpolice.nic.in
ಆಯ್ಕೆ ಪ್ರಕ್ರಿಯೆಯ ಪರೀಕ್ಷೆಗಳು
ಶಾರೀರಿಕ ದಕ್ಷತೆ ಪರೀಕ್ಷೆ (ಪಿಇಟಿ)
ದೈಹಿಕ ಗುಣಮಟ್ಟದ ಪರೀಕ್ಷೆ (ಪಿಎಸ್ಟಿ)
ಲಿಖಿತ ಪರೀಕ್ಷೆ
ಪ್ರಾಯೋಗಿಕ ಪರೀಕ್ಷೆ
ದಾಖಲೆ ವಿವರವಾದ ವೈದ್ಯಕೀಯ ಪರೀಕ್ಷೆ
ವಿಮರ್ಶೆ ವೈದ್ಯಕೀಯ ಪರೀಕ್ಷೆ
ಪ್ರಮುಖ ದಿನಾಂಕಗಳು
ಆನ್ಲೈನ್ ಅರ್ಜಿ ಸಲ್ಲಿಸಲು ಆರಂಭ ದಿನಾಂಕ: 09-06-2023
ಆನ್ಲೈನ್ ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 08-07-2023 ರ ರಾತ್ರಿ 11-59 ಗಂಟೆ ವರೆಗೆ.
ಇಂಟೆಲಿಜೆನ್ಸ್ ಬ್ಯುರೊದಲ್ಲಿ ಡಿಪ್ಲೊಮ, ಪದವಿ ಪಾಸಾದವರಿಗೆ ಉದ್ಯೋಗ: ವೇತನ ರೂ.25000 ದಿಂದ 81,100.