ಆ್ಯಪ್ನಗರ

ರಾಷ್ಟ್ರೀಯ ಪರೀಕ್ಷಾ ಮಂಡಳಿಯಲ್ಲಿ ವಿವಿಧ ಹುದ್ದೆಗಳ ನೇಮಕ: ಅರ್ಜಿ ಆಹ್ವಾನ

ರಾಷ್ಟ್ರೀಯ ಪರೀಕ್ಷಾ ಮಂಡಳಿಯು ವಿವಿಧ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಿದೆ. ಹಿರಿಯ ಸಹಾಯಕ, ಕಿರಿಯ ಸಹಾಯಕ ಸೇರಿದಂತೆ ...

Vijaya Karnataka Web 13 Jul 2020, 1:39 pm

ರಾಷ್ಟ್ರೀಯ ಪರೀಕ್ಷಾ ಮಂಡಳಿಯು ವಿವಿಧ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಿದೆ. ಹಿರಿಯ ಸಹಾಯಕ, ಕಿರಿಯ ಸಹಾಯಕ ಸೇರಿದಂತೆ ಹಲವು ಹುದ್ದೆಗಳನ್ನು ನೇಮಕಾತಿ ಮಾಡಲಿದೆ. ಈ ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅಧಿಸೂಚನೆಯಲ್ಲಿನ ಪೂರ್ಣ ಮಾಹಿತಿಗಳನ್ನು ಓದಿ ಅರ್ಜಿ ಸಲ್ಲಿಸಿ.
Vijaya Karnataka Web nbe jobs 2020
national board of examinations jobs


ನೇಮಕಾತಿ ಮಾಡಲಿರುವ ಹುದ್ದೆಗಳ ವಿವರ

ಹಿರಿಯ ಸಹಾಯಕ 18
ಕಿರಿಯ ಸಹಾಯಕ 57
ಕಿರಿಯ ಅಕೌಂಟಂಟ್ 07
ಸ್ಟೆನೋಗ್ರಾಫರ್ 08

ಅರ್ಜಿ ಶುಲ್ಕ ಎಷ್ಟು?

ಸಾಮಾನ್ಯ ವರ್ಗದ ಅಭ್ಯರ್ಥಿಗಳು ರೂ.1500, ಒಬಿಸಿ / ಎಸ್‌ಸಿ / ಎಸ್‌ಟಿ / ಇತರೆ ಅಭ್ಯರ್ಥಿಗಳಿಗೆ ರೂ.750.

ಅರ್ಜಿ ಶುಲ್ಕವನ್ನು ಆನ್‌ಲೈನ್‌ ಮೂಲಕ ಪಾವತಿಸಬೇಕು.
ಸಿಆರ್‌ಪಿಎಫ್‌ ನೇಮಕಾತಿ 2020: ಎಸ್‌ಐ, ಎಎಸ್‌ಐ, ಕಾನ್ಸ್‌ಟೇಬಲ್‌ ಹುದ್ದೆಗಳಿಗೆ ಅಧಿಸೂಚನೆ ಪ್ರಕಟ

ಪ್ರಮುಖ ದಿನಾಂಕಗಳು

ಆನ್‌ಲೈನ್‌ ಅರ್ಜಿ ಸಲ್ಲಿಕೆ ಆರಂಭ ದಿನಾಂಕ - 11-07-2020

ಆನ್‌ಲೈನ್‌ ಅರ್ಜಿಗೆ ಕೊನೆ ದಿನಾಂಕ - 31-07-2020

ಕಂಪ್ಯೂಟರ್ ಆಧಾರಿತ ಪರೀಕ್ಷೆ ದಿನಾಂಕ - 31-08-2020

ಕೌಶಲ ಪರೀಕ್ಷೆಗಳ ದಿನಾಂಕ - 20-09-2020

ವಯೋಮಿತಿ ಅರ್ಹತೆಗಳು

ಕನಿಷ್ಠ 18 ವರ್ಷ ಆಗಿರಬೇಕು. ಗರಿಷ್ಠ 27 ವರ್ಷ ಪೂರೈಸಿರಬೇಕು. ಜಾತಿವಾರು ಮೀಸಲಾತಿ ನಿಯಮಗಳು ಅನ್ವಯವಾಗಲಿವೆ.

Notificattion
Notification-National-Board-of-Examinations-Sr-Asst-Jr-Asst-Other-Posts 2020

ಉದ್ಯೋಗ ವಿವರ

INR 25000 to 60000 /Month
ಹುದ್ದೆಯ ಹೆಸರುರಾಷ್ಟ್ರೀಯ ಪರೀಕ್ಷಾ ಮಂಡಳಿಯಲ್ಲಿ ನೇಮಕಾತಿ
ವಿವರರಾಷ್ಟ್ರೀಯ ಪರೀಕ್ಷಾ ಮಂಡಳಿಯು ಹಿರಿಯ ಸಹಾಯಕ, ಕಿರಿಯ ಸಹಾಯಕ ಸೇರಿದಂತೆ ವಿವಿಧ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ.
ಪ್ರಕಟಣೆ ದಿನಾಂಕ2020-07-13
ಕೊನೆ ದಿನಾಂಕ2020-07-31
ಉದ್ಯೋಗ ವಿಧಪೂರ್ಣಾವಧಿ
ಉದ್ಯೋಗ ಕ್ಷೇತ್ರಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸ್ವಾಯತ್ತ ಸಂಸ್ಥೆ
ವೇತನ ವಿವರ

ಕೌಶಲ ಮತ್ತು ಶೈಕ್ಷಣಿಕ ಅರ್ಹತೆ

ಕೌಶಲ--
ವಿದ್ಯಾರ್ಹತೆಪಿಯುಸಿ / ಪದವಿ
ಕಾರ್ಯಾನುಭವ0 Years

ನೇಮಕಾತಿ ಸಂಸ್ಥೆ

ಸಂಸ್ಥೆಯ ಹೆಸರುರಾಷ್ಟ್ರೀಯ ಪರೀಕ್ಷಾ ಮಂಡಳಿ
ವೆಬ್‌ಸೈಟ್‌ ವಿಳಾಸhttps://natboard.edu.in/
ಸಂಸ್ಥೆ ಲೋಗೋ

ಉದ್ಯೋಗ ಸ್ಥಳ

ವಿಳಾಸನವದೆಹಲಿ
ಸ್ಥಳನವದೆಹಲಿ
ಪ್ರದೇಶನವದೆಹಲಿ
ಅಂಚೆ ಸಂಖ್ಯೆ110001
ದೇಶIND

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ