ನ್ಯಾಷನಲ್ ಫರ್ಟಿಲೈಸರ್ಸ್ ಲಿಮಿಟೆಡ್ (ಎನ್ಎಫ್ಎಲ್) ಸ್ಟೈಫೆಂಡರಿ ಟ್ರೇನಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ, ಪ್ರವೇಶ ಪತ್ರ ಮತ್ತು ಪರೀಕ್ಷೆ ದಿನಾಂಕದ ಕುರಿತು ಪ್ರಮುಖ ನೋಟಿಸ್ ಬಿಡುಗಡೆ ಮಾಡಿದೆ. ಎನ್ಎಫ್ಎಲ್ ನೋಟಿಫಿಕೇಶನ್ ಪ್ರಕಾರ ಸ್ಟೈಫಡಂರಿ ಟ್ರೇನಿ ಕೆಟಗರಿ-1, ಸ್ಟೈಫಡಂರಿ ಟ್ರೇನಿ ಕೆಟಗರಿ-2 ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಗೆ ಏಪ್ರಿಲ್ 19, 2021 ರಂದು ಪ್ರವೇಶ ಪತ್ರ ಬಿಡುಗಡೆ ಮಾಡಲಾಗುತ್ತದೆ. ಇನ್ನು ಪರೀಕ್ಷೆ ದಿನಾಂಕ ಈ ಕೆಳಗಿನಂತಿದೆ.
ಎನ್ಎಫ್ಎಲ್ ಸ್ಟೈಫಂಡರಿ ಟ್ರೇನಿಗಳಿಗೆ ಪರೀಕ್ಷೆ ದಿನಾಂಕ : ಏಪ್ರಿಲ್ 28, 2021.
ಕೇಂದ್ರ ರೈಲ್ವೆಯಲ್ಲಿ ಉದ್ಯೋಗಾವಕಾಶ: ಅರ್ಜಿ ಆಹ್ವಾನ
NFL ವೆಬ್ಸೈಟ್ನಲ್ಲಿ ಒಮ್ಮೆ ಪ್ರವೇಶ ಪತ್ರ ಅಪ್ಲೋಡ್ ಆದ ತಕ್ಷಣ, ಅಭ್ಯರ್ಥಿಗಳಿಗೆ ತಾವು ರಿಜಿಸ್ಟರ್ ಮಾಡಿದ ಇ-ಮೇಲ್, ಮೊಬೈಲ್ ನಂಬರ್ಗೆ ಪ್ರವೇಶ ಪತ್ರ ಡೌನ್ಲೋಡ್ ಮಾಡಿಕೊಳ್ಳುವ ಕುರಿತು ಸಂದೇಶ ಬರಲಿದೆ.
ಪ್ರವೇಶ ಪತ್ರ ಡೌನ್ಲೋಡ್ ಮಾಡುವ ವೆಬ್ಸೈಟ್ : https://nfcrecruitment.aptonline.in
ಪ್ರವೇಶ ಪತ್ರ ಡೌನ್ಲೋಡ್ಗೆ ಯೂಸರ್ ಐಡಿ ಮತ್ತು ಪಾಸ್ವರ್ಡ್ ನೀಡಿ ಲಾಗಿನ್ ಆಗಬೇಕು.
ಬಿಇಸಿಐಎಲ್ನಲ್ಲಿ ಸೂಪರ್ವೈಸರ್ ಹಾಗೂ ವಿವಿಧ 463 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ