ಆ್ಯಪ್ನಗರ

ಯುರೇನಿಯಂ ಕಾರ್ಪೋರೇಶನ್‌ ಲಿಮಿಟೆಡ್‌ನಲ್ಲಿ ಉದ್ಯೋಗಾವಕಾಶ

ಯುರೇನಿಯಂ ಕಾರ್ಪೋರೇಶನ್‌ ಆಫ್‌ ಇಂಡಿಯಾ ಲಿಮಿಟೆಡ್‌ (ಯುಸಿಐಎಲ್‌) ಉದ್ಯೋಗ ನೇಮಕಾತಿ ಅಧಿಸೂಚನೆ ಪ್ರಕಟಿಸಿದೆ.

Vijaya Karnataka Web 19 May 2020, 7:46 pm
ಯುರೇನಿಯಂ ಕಾರ್ಪೋರೇಶನ್‌ ಆಫ್‌ ಇಂಡಿಯಾ ಲಿಮಿಟೆಡ್‌ (ಯುಸಿಐಎಲ್‌) ಉದ್ಯೋಗ ನೇಮಕಾತಿ ಅಧಿಸೂಚನೆ ಪ್ರಕಟಿಸಿದೆ. ಮೈನಿಂಗ್ ಮೇಟ್‌, ಅಪ್ರೆಂಟಿಸ್ ಮತ್ತು ಇತರೆ ಹಲವು ಹುದ್ದೆಗಳನ್ನು ನೇಮಕಾತಿ ಮಾಡಲಿದೆ. ಈ ಕೆಳಗಿನ ಹುದ್ದೆಗಳಿಗೆ ಆಸಕ್ತ ಮತ್ತು ಅರ್ಹತೆಗಳನ್ನು ಪೂರೈಸುವ ವಿದ್ಯಾರ್ಥಿಗಳು ಅಪ್ಲಿಕೇಶನ್‌ ಸಲ್ಲಿಸಿ.
Vijaya Karnataka Web ucil various vacancy online form 2020
ucil various vacancy online form 2020


ಆನ್‌ಲೈನ್‌ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 18-05-2020

ಆನ್‌ಲೈನ್‌ ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ : 22-06-2020


ಹುದ್ದೆಗಳ ವಿವರ
ಗ್ರಾಜುಯೇಟ್ ಆಪರೇಷನಲ್ ಟ್ರೇನಿ 04
ಮೈನಿಂಗ್ ಮೇಟ್‌ ಸಿ 52
ಬಾಯ್ಲರ್ ಕಮ್ ಕಂಪ್ರೆಸರ್ ಅಟೆಂಡಂಟ್ ಎ 03
ವೈಂಡಿಂಗ್ ಎಂಜಿನ್ ಡ್ರೈವರ್ ಬಿ 14
ಬ್ಲಾಸ್ಟರ್ ಬಿ 04
ಅಪ್ರೆಂಟಿಸ್ (ಮೈನಿಂಗ್ ಮೇಟ್) 53
ಅಪ್ರೆಂಟಿಸ್ (ಲ್ಯಾಬೋರೇಟರಿ ಅಸಿಸ್ಟಂಟ್) 06

ಶೈಕ್ಷಣಿಕ ಮತ್ತು ಇತರೆ ಅರ್ಹತೆಗಳು

ಹುದ್ದೆಗಳಿಗೆ ಅನುಗುಣವಾಗಿ ಬಿಎಸ್ಸಿ / ಪಿಯುಸಿ / ಎಸ್‌ಎಸ್‌ಎಲ್‌ ಪಾಸ್ ಮಾಡಿರಬೇಕು. ಕನಿಷ್ಠ 25 ರಿಂದ 38 ವರ್ಷ ಗರಿಷ್ಠ ವಯೋಮಿತಿಯನ್ನು ನಿಗದಿಪಡಿಸಲಾಗಿದೆ. ವರ್ಗವಾರು ಮೀಸಲಾತಿ ನಿಯಮ ಅನ್ವಯವಾಗಲಿದೆ.

ಅರ್ಜಿ ಸಲ್ಲಿಕೆ ಹೇಗೆ?

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ವೆಬ್‌ಸೈಟ್‌ https://cdn.digialm.com/EForms/configuredHtml/1258/65230/Instruction.html ಗೆ ಭೇಟಿ ನೀಡಿ ಆನ್‌ಲೈನ್‌ ಮೂಲಕ ಅಪ್ಲಿಕೇಶನ್‌ ಸಲ್ಲಿಸಬೇಕು. ಇತರೆ ಹೆಚ್ಚಿನ ಮಾಹಿತಿಗಳಿಗಾಗಿ ಈ ಕೆಳಗಿನ ಅಧಿಸೂಚನೆ ಪಿಡಿಎಫ್‌ ಫೈಲ್‌ ರೆಫರ್‌ ಮಾಡಿರಿ.

Notification-UCIL-Mining-Mate-C-Apprentice-Other-Posts

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ