ಆ್ಯಪ್ನಗರ

ಕಿಟ್ಸ್‌ನಲ್ಲಿದೆ ಉದ್ಯೋಗ

ಯಾವುದೇ ಹುದ್ದೆಗೆ ಅರ್ಜಿ ಸಲ್ಲಿಸಬೇಕಾದರೂ ಎಂಬಿಎ/ಪಿಜಿಡಿಎಂ/ಪಿಜಿಡಿಬಿಎ ವ್ಯಾಸಂಗ ಪೂರ್ಣಗೊಳಿಸಿರಬೇಕು. ಇದರೊಂದಿಗೆ ನಿಗದಿತ ಸೇವಾನುಭವ ಕಡ್ಡಾಯ. ಮ್ಯಾನೇಜರ್‌ ಹುದ್ದೆಗೆ ಆರು ವರ್ಷಗಳ ಸೇವಾನುಭವ ಮತ್ತು ಅಸೋಸಿಯೇಟ್‌ ಹುದ್ದೆಗೆ 2 ವರ್ಷಗಳ ಸೇವಾನುಭವ ಕಡ್ಡಾಯ.

Vijaya Karnataka 8 Apr 2019, 5:00 am
ರಾಜ್ಯ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯ ಅಧೀನದಲ್ಲಿರುವ ಕರ್ನಾಟಕ ನಾವೀನ್ಯತೆ ಮತ್ತ ತಂತ್ರಜ್ಞಾನ ಸೊಸೈಟಿ (ಕಿಟ್ಸ್‌) ವ್ಯವಸ್ಥಾಪಕರು ಮತ್ತು ಅಸೋಸಿಯೇಟ್‌ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುತ್ತಿದೆ. ಆಸಕ್ತರು ಏಪ್ರಿಲ್‌ 10ರೊಳಗೆ ಅರ್ಜಿ ಸಲ್ಲಿಸಬಹುದು.
Vijaya Karnataka Web job2


ಇವುಗಳಲ್ಲಿ ಯಾವುದೇ ಹುದ್ದೆಗೆ ಅರ್ಜಿ ಸಲ್ಲಿಸಬೇಕಾದರೂ ಎಂಬಿಎ/ಪಿಜಿಡಿಎಂ/ಪಿಜಿಡಿಬಿಎ ವ್ಯಾಸಂಗ ಪೂರ್ಣಗೊಳಿಸಿರಬೇಕು. ಇದರೊಂದಿಗೆ ನಿಗದಿತ ಸೇವಾನುಭವ ಕಡ್ಡಾಯ. ಮ್ಯಾನೇಜರ್‌ ಹುದ್ದೆಗೆ ಆರು ವರ್ಷಗಳ ಸೇವಾನುಭವ ಮತ್ತು ಅಸೋಸಿಯೇಟ್‌ ಹುದ್ದೆಗೆ 2 ವರ್ಷಗಳ ಸೇವಾನುಭವ ಕಡ್ಡಾಯ.

ಇಂಡಸ್ಟ್ರೀ ಪಾರ್ಟ್‌ನರ್‌ ಶಿಪ್‌ ಮತ್ತು ಮೆಂಟರಿಂಗ್‌ ವಿಭಾಗದಲ್ಲಿ ಮ್ಯಾನೇಜರ್‌ ಮತ್ತು ಅಸೋಸಿಯೇಟ್‌ ಹುದ್ದೆಗಳಿಗೂ ಹಾಗೂ ಫಂಡಿಂಗ್‌ ಆ್ಯಂಡ್‌ ಪ್ರೋಗ್ರಾಮ್ಸ್‌ ವಿಭಾಗದಲ್ಲಿ ಅಸೋಸಿಯೇಟ್‌ ಹುದ್ದೆಗೂ ನೇಮಕ ನಡೆಯಲಿದೆ. ಮೂರು ವರ್ಷದ ಅವಧಿಗೆ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗುತ್ತದೆ. ರೆಸ್ಯೂಮ್‌ ಕಳುಹಿಸಲು ಇಮೇಲ್‌ ವಿಳಾಸಕ್ಕೆ ಹಾಗೂ ಹೆಚ್ಚಿನ ವಿವರಗಳಿಗೆ ಅಧಿಕೃತ ವೆಬ್‌ಸೈಟ್‌ನಲ್ಲಿ ನೋಡಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ