ಆ್ಯಪ್ನಗರ

ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಹೈಡ್ರಾಲಜಿಯಲ್ಲಿ ವಿವಿಧ ಹುದ್ದೆ: ವಿವರಗಳಿಗಾಗಿ ಇಲ್ಲಿ ನೋಡಿ

ಸೀನಿಯರ್‌ ರಿಸರ್ಚ್‌ ಅಸಿಸ್ಟೆಂಟ್‌ ಹುದ್ದೆಗೆ ಎಂಜಿನಿಯರಿಂಗ್‌ ಪದವಿ (ಸಿವಿಲ್‌/ಕಂಪ್ಯೂಟರ್‌ ಎಂಜಿನಿಯರಿಂಗ್‌) ಅಥವಾ ಸ್ನಾತಕೋತ್ತರ ಪದವಿ (ಫಿಸಿಕ್ಸ್‌/ಮ್ಯಾಥ್ಸ್‌/ಹೈಡ್ರಾಲಜಿ/ಅರ್ಥ್‌ ಸೈನ್ಸ್‌) ವಿದ್ಯಾರ್ಹತೆ ನಿಗದಿಪಡಿಸಲಾಗಿದೆ. ರಿಸರ್ಚ್‌ ಅಸಿಸ್ಟೆಂಟ್‌ ಹುದ್ದೆಗೆ ಡಿಪ್ಲೊಮಾ (ಸಿವಿಲ್‌/ಕಂಪ್ಯೂಟರ್‌ ಎಂಜಿನಿಯರಿಂಗ್‌) ವಿದ್ಯಾರ್ಹತೆ ನಿಗದಿಪಡಿಸಲಾಗಿದೆ.

Vijaya Karnataka 28 Apr 2019, 11:30 pm
ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಹೈಡ್ರಾಲಜಿ ವಿವಿಧ ಹುದ್ದೆಗಳ ನೇಮಕಕ್ಕೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದ್ದು, ಅರ್ಜಿ ಸಲ್ಲಿಸಲು ಏಪ್ರಿಲ್‌ 30 ಕೊನೇದಿನವಾಗಿದೆ.
Vijaya Karnataka Web job1

ಅರ್ಹತೆಗಳೇನು?

ಸೀನಿಯರ್‌ ರಿಸರ್ಚ್‌ ಅಸಿಸ್ಟೆಂಟ್‌ ಹುದ್ದೆಗೆ ಎಂಜಿನಿಯರಿಂಗ್‌ ಪದವಿ (ಸಿವಿಲ್‌/ಕಂಪ್ಯೂಟರ್‌ ಎಂಜಿನಿಯರಿಂಗ್‌) ಅಥವಾ ಸ್ನಾತಕೋತ್ತರ ಪದವಿ (ಫಿಸಿಕ್ಸ್‌/ಮ್ಯಾಥ್ಸ್‌/ಹೈಡ್ರಾಲಜಿ/ಅರ್ಥ್‌ ಸೈನ್ಸ್‌) ವಿದ್ಯಾರ್ಹತೆ ನಿಗದಿಪಡಿಸಲಾಗಿದೆ. ರಿಸರ್ಚ್‌ ಅಸಿಸ್ಟೆಂಟ್‌ ಹುದ್ದೆಗೆ ಡಿಪ್ಲೊಮಾ (ಸಿವಿಲ್‌/ಕಂಪ್ಯೂಟರ್‌ ಎಂಜಿನಿಯರಿಂಗ್‌) ವಿದ್ಯಾರ್ಹತೆ ನಿಗದಿಪಡಿಸಲಾಗಿದೆ.

ಜೂನಿಯರ್‌ ಎಂಜಿನಿಯರ್‌ ಹುದ್ದೆಗೆ ಸಿವಿಲ್‌ ಎಂಜಿನಿಯರಿಂಗ್‌ ಡಿಪ್ಲೊಮಾ ಮತ್ತು ಮೂರು ವರ್ಷದ ಡಿಪ್ಲೊಮಾ, ಸ್ಟೆನೋಗ್ರಾಫರ್‌ ಹುದ್ದೆಗೆ ಪದವಿ ಹಾಗೂ ಟೆಕ್ನಿಷಿಯನ್‌ ಹುದ್ದೆಗೆ ಎಸ್‌ಎಸ್‌ಎಲ್‌ಸಿ ಮತ್ತು ಐದು ವರ್ಷಗಳ ಸೇವಾನುಭವ ಉಳ್ಳವರು ಅರ್ಜಿ ಸಲ್ಲಿಸಬಹುದಾಗಿದೆ.

ನಿಗದಿಪಡಿಸಿದ 100 ರೂ. ಶುಲ್ಕವನ್ನು 'ಸೀನಿಯರ್‌ ಅಡ್ಮಿನಿಸ್ಪ್ರೇಟಿವ್‌ ಆಫೀಸರ್‌, ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಹೈಡ್ರಾಲಜಿ,ರೂರ್ಕಿ' ಹೆಸರಿನಲ್ಲಿ ಡಿಡಿ ಪಡೆದು ಪಾವತಿಸಬೇಕು.

ಅರ್ಜಿ ಕಳುಹಿಸಲು ವಿಳಾಸ ಇಂತಿದೆ: Indian Institute of Technology Roorkee, Roorkee, Uttarakhand 247667 .

ಹೆಚ್ಚಿನ ವಿವರಗಳಿಗಾಗಿ: http://nihroorkee.gov.in/ ವೆಬ್‌ಸೈಟ್‌ಗೆ ಭೇಟಿ ಕೊಡಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ