ಮೈಸೂರಿನಲ್ಲಿರುವ ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆಯಲ್ಲಿ ಅಗತ್ಯ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಕೆಳಗಿನ ಹುದ್ದೆಗಳಲ್ಲಿ ಆಸಕ್ತಿ ಇರುವ ಅಭ್ಯರ್ಥಿಗಳು ವಿದ್ಯಾರ್ಹತೆ, ವಯೋಮಿತಿ, ವೇತನ ಇತರೆ ಮಾಹಿತಿಗಳನ್ನು ತಿಳಿದು ಅರ್ಜಿ ಸಲ್ಲಿಸಿ. ಈ ಹುದ್ದೆಗಳನ್ನು ಸಂಪೂರ್ಣ ಗುತ್ತಿಗೆ ಆಧಾರಿತವಾಗಿ ನೇಮಕ ಮಾಡಿಕೊಳ್ಳಲಾಗುತ್ತದೆ.
ರೈಲ್ ಮತ್ತು ಟ್ರಾನ್ಸ್ಪೋರ್ಟೇಷನ್ ತರಬೇತಿ ಸಂಸ್ಥೆಯಲ್ಲಿ ಉದ್ಯೋಗ: ಅರ್ಜಿಗೆ ದಿನಾಂಕ ವಿಸ್ತರಣೆ
ವಿದ್ಯಾರ್ಹತೆ
ಹುದ್ದೆಗಳಿಗೆ ಅನುಗುಣವಾಗಿ ಎಂಎ, ಎಂಎಸ್ಸಿ / ಪದವಿ / ಬಿಎಸ್ಸಿ ಪದವಿ (ಸ್ಪೀಚ್ ಅಂಡ್ ಹಿಯರಿಂಗ್ ಅಥವಾ ತತ್ಸಮಾನ) /
ಅರ್ಜಿ ಸಲ್ಲಿಕೆ ಹೇಗೆ?
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ವೆಬ್ಸೈಟ್ www.aiishmysore.in ಗೆ ಭೇಟಿ ನೀಡಿ ನಿಗದಿತ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿಕೊಳ್ಳಬೇಕು. ನಂತರ ಭರ್ತಿ ಮಾಡಿದ ಅರ್ಜಿಯೊಂದಿಗೆ ಅಗತ್ಯ ಶೈಕ್ಷಣಿಕ ದಾಖಲೆಗಳು, ಅರ್ಜಿಯ ಮೇಲೆ ಫೋಟೋ, ಸಹಿ ಮಾಡಿ ಈ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು
ಅರ್ಜಿ ಸಲ್ಲಿಸಬೇಕಾದ ವಿಳಾಸ :' Chief Administrative Officer, All India Institute of Speech and Hearing, Manasagangotri, Mysore-570006.
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 16-04-2021
ಅರ್ಜಿ ಶುಲ್ಕ ರೂ.100 ಅನ್ನು 'Director, AIISH, Mysore' ರವರ ಹೆಸರಿನಲ್ಲಿ ಡಿಡಿ ತೆಗೆಯಬೇಕು. ಎಸ್ಸಿ / ಎಸ್ಟಿ / ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.
Notification
ವಿಪ್ರೊದಲ್ಲಿ ಉದ್ಯೋಗಾವಕಾಶ: ಬಿಇ, ಬಿ.ಟೆಕ್, ಬಿಸಿಎ ಪದವೀಧರರಿಂದ ಅರ್ಜಿ ಆಹ್ವಾನ
ಹುದ್ದೆಯ ಹೆಸರು | ಹುದ್ದೆಗಳ ಸಂಖ್ಯೆ | ಗರಿಷ್ಠ ವಯೋಮಿತಿ | ವೇತನ |
ಕ್ಲಿನಿಕಲ್ ಸೈಕಾಲಜಿ ಉಪನ್ಯಾಸಕರು | 02 | 40 ವರ್ಷ | ರೂ.47,000 |
ಸೆಕ್ಯೂರಿಟಿ ಆಫೀಸರ್ | 01 | 65 ವರ್ಷ | ರೂ.35,000 |
ಸ್ಪೀಚ್ ಲಾಂಗ್ವೇಜ್ ಪ್ಯಾಥೋಲಾಜಿಸ್ಟ್ ಗ್ರೇಡ್ 2 | 04 | 30 ವರ್ಷ | ರೂ.32,000 |
ಆಡಿಯೋಲಾಜಿಸ್ಟ್ ಗ್ರೇಡ್ 2 | 04 | 30 ವರ್ಷ | ರೂ.32,000 |