"ರಾಜ್ಯದ ರಾಮನಗರ ಜಿಲ್ಲೆಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿನ ಸಾರ್ವಜನಿಕ ಆಸ್ಪತ್ರೆ ಮತ್ತು ಗ್ರಾಮೀಣ ಪ್ರದೇಶದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ತಜ್ಞ ವೈದ್ಯರು ಮತ್ತು ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿ (MBBS) ಹುದ್ದೆಗಳನ್ನು ನೇರ ಸಂದರ್ಶನದ ಮೂಲಕ ನೇಮಕ ಮಾಡಲಾಗುತ್ತಿದೆ. ತಜ್ಞ ವೈದ್ಯರು / ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳ ಹುದ್ದೆಗಳ ವಿವರ ಈ ಕೆಳಗಿನಂತಿದೆ.
ಹುದ್ದೆಗಳ ವಿವರ
ಫಿಜಿಷಿಯನ್ : 1
ಅರವಳಿಕೆ ತಜ್ಞರು : 1
ಮಕ್ಕಳ ತಜ್ಞರು : 1
ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳು : 06
ವಿದ್ಯಾರ್ಹತೆ
- ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳು ಹುದ್ದೆಗೆ MBBS / ಆಯುಷ್ ವಿದ್ಯಾರ್ಹತೆ ಪಡೆದಿರಬೇಕು.
- ಇತರೆ ಹುದ್ದೆಗಳಿಗೆ ಆಯಾ ಹುದ್ದೆಗಳಿಗೆ ಸಂಬಂಧಿಸಿದಂತೆ ತಜ್ಞತೆ ಪಡೆದಿರಬೇಕು ಮತ್ತು MBBS ಪದವಿ ಪಾಸ್ ಮಾಡಿರಬೇಕು.
ವಯೋಮಿತಿ: ಯಾವುದೇ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು 65 ವರ್ಷ ಗರಿಷ್ಠ ವಯೋಮಿತಿ ನಿಗದಿಪಡಿಸಲಾಗಿದೆ.
ಆಯ್ಕೆ ವಿಧಾನ
ಸರ್ಕಾರಿ ಆದೇಶದಲ್ಲಿ ನಿಗದಿಪಡಿಸಲಾಗಿರುವ ಮಾನದಂಡಗಳ ಪ್ರಕಾರ ಮೆರಿಟ್ ಕಮ್ ರೋಸ್ಟರ್, ಅರ್ಹತೆ, ಮೀಸಲಾತಿ ನಿಯಮಗಳ ಪ್ರಕಾರ ಆಯ್ಕೆ ಮಾಡಲಾಗುತ್ತದೆ. ಹುದ್ದೆಗಳಿಗೆ ಎಂ.ಬಿ.ಬಿ.ಎಸ್ ಅರ್ಹತೆಯುಳ್ಳವರು ಲಭ್ಯವಿಲ್ಲದಿದ್ದಲ್ಲಿ, ಆಯುಷ್ ಅಭ್ಯರ್ಥಿಗಳನ್ನು ಪರಿಗಣಿಸಲಾಗುತ್ತದೆ.
ನೇರ ಸಂದರ್ಶನದ ಮೂಲಕ ಆಯ್ಕೆ
ಮೇಲಿನ ಹುದ್ದೆಗಳಿಗೆ ಅಗತ್ಯ ದಾಖಲೆಗಳೊಂದಿಗೆ ಆಸಕ್ತ ಅಭ್ಯರ್ಥಿಗಳು ನೇರ ಸಂದರ್ಶನಕ್ಕೆ ಹಾಜರಾಗಬೇಕಿದೆ. 2 ಪಾಸ್ ಪೋರ್ಟ್ ಅಳತೆಯ ಫೋಟೋ, ಮೀಸಲಾತಿ ಕೋರುವ ದಾಖಲೆಗಳು, ಜಾತಿ ಪ್ರಮಾಣ ಪತ್ರ, ಇತರೆ ದಾಖಲೆಗಳ ಸಹಿತ ಸಂದರ್ಶನಕ್ಕೆ ಹಾಜರಾಗಬೇಕಿದೆ.
ಗುತ್ತಿಗೆ ಆಧಾರದಲ್ಲಿ ನೇಮಕ: ಈ ಹುದ್ದೆಗಳನ್ನು ಪ್ರಾಥಮಿಕವಾಗಿ ಒಂದು ವರ್ಷದ ಅವಧಿಗೆ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗುತ್ತದೆ. ನಂತರ ಅಗತ್ಯಕ್ಕೆ ತಕ್ಕಂತೆ ಹುದ್ದೆ ಮುಂದುವರೆಸುವ, ಅಥವಾ ಸ್ಥಗಿತಗೊಳಿಸುವ ಅಧಿಕಾರ ನೇಮಕಾತಿ ಮಂಡಳಿಗೆ ಇರುತ್ತದೆ. ಆಕರ್ಷಕ ಸಂಬಳ ನೀಡಲಾಗುತ್ತದೆ.
ಸಂದರ್ಶನ ದಿನಾಂಕ: 11-11-2019 (ಬೆಳಿಗ್ಗೆ 10-30 ಕ್ಕೆ)
ಸಂದರ್ಶನ ಸ್ಥಳ : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ, ರಾಮನಗರ ಜಿಲ್ಲೆ.
ಸಂಪರ್ಕಕ್ಕಾಗಿ
ದೂರವಾಣಿ: 080-27276058
ಮೊಬೈಲ್ : 9449843061

ಉದ್ಯೋಗ ವಿವರ
INR 18000 /Month
ಹುದ್ದೆಯ ಹೆಸರು | ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಡಿ ಉದ್ಯೋಗಾವಕಾಶಗಳು |
ವಿವರ | Karnataka HFWD Recruitment 2019: ರಾಮನಗರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಡಿಯಲ್ಲಿ, ಸಾರ್ವಜನಿಕ ಆಸ್ಪತ್ರೆ ಮತ್ತು ಗ್ರಾಮೀಣ ಪ್ರದೇಶದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ತಜ್ಞ ವೈದ್ಯರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. |
ಪ್ರಕಟಣೆ ದಿನಾಂಕ | 2018-12-02 |
ಕೊನೆ ದಿನಾಂಕ | 2018-12-31 |
ಉದ್ಯೋಗ ವಿಧ | ಪೂರ್ಣಾವಧಿ |
ಉದ್ಯೋಗ ಕ್ಷೇತ್ರ | Health department |
ವೇತನ ವಿವರ |
ಕೌಶಲ ಮತ್ತು ಶೈಕ್ಷಣಿಕ ಅರ್ಹತೆ
ಕೌಶಲ | MMBS and MD equivalent |
ವಿದ್ಯಾರ್ಹತೆ | MD |
ಕಾರ್ಯಾನುಭವ | 3 years as specialist |
ನೇಮಕಾತಿ ಸಂಸ್ಥೆ
ಸಂಸ್ಥೆಯ ಹೆಸರು | Department of Health Karnataka |
ವೆಬ್ಸೈಟ್ ವಿಳಾಸ | https://www.karnataka.gov.in/hfw/Pages/home.aspx |
ಸಂಸ್ಥೆ ಲೋಗೋ |
ಉದ್ಯೋಗ ಸ್ಥಳ
ವಿಳಾಸ | Anand rao circle, bangalore |
ಸ್ಥಳ | bangalore |
ಪ್ರದೇಶ | bangalore |
ಅಂಚೆ ಸಂಖ್ಯೆ | 560003 |
ದೇಶ | IND |