ಆ್ಯಪ್ನಗರ

ಯಾವುದೇ ಕೋರ್ಸ್‌ ಆಯ್ಕೆಗೂ ಮೊದಲು ಈ ಪ್ರಶ್ನೆಗಳನ್ನು ಕೇಳಿಕೊಳ್ಳಿ

Vijaya Karnataka 5 May 2019, 11:08 am
'ಇಂದು ನಾವು ಕಲಿಯುವ ಶಿಕ್ಷ ಣ ನಾಳೆಯ ನಮ್ಮ ಸುರಕ್ಷಿತ ಭವಿಷ್ಯಕ್ಕೆ ಭದ್ರ ಬುನಾದಿ'. ಭವಿಷ್ಯದ ಕುರಿತಂತೆ ಸ್ಪಷ್ಟ ಗುರಿ ಮತ್ತು ದೃಷ್ಟಿಕೋನವನ್ನು ಹೊಂದಬೇಕು. ನಾವು ನಮ್ಮ ಗುರಿ ತಲುಪಲು ಮತ್ತು ಸೂಕ್ತವಾದ ಶಿಕ್ಷ ಣದ ವಿಷಯ ಆಯ್ಕೆ ಮಾಡಲು ಈ ಕೆಳಗಿನ ಕೆಲವು ಸಂಗತಿಗಳನ್ನು ಗಮನದಲ್ಲಿರಿಸಿದರೆ ನಮ್ಮ ವೃತ್ತಿ ನಿರ್ಧಾರ ಮತ್ತು ಆಯ್ಕೆ ನಮ್ಮ ಯಶಸ್ವಿಗೆ ಬುನಾದಿಯಾಗುತ್ತದೆ. ಜೊತೆಗೆ, ನಮ್ಮ ವ್ಯಕ್ತಿತ ವಿಕಸನ ಮತ್ತು ನಮ್ಮ ವೃತ್ತಿಯಲ್ಲಿ ಸಂತೃಪ್ತಿ ಪಡೆಯಲು ಸಹಕಾರಿಯಾಗಬಲ್ಲದು.
Vijaya Karnataka Web CET


ಎಸ್ಸೆಸ್ಸೆಲ್ಸಿ ಬಳಿಕ ಇಷ್ಟೆಲ್ಲ ಅವಕಾಶಗಳಿವೆ ನೋಡಿ...

  • ನನ್ನಜೀವನದಲ್ಲಿ ನನಗೆ ಏನೆಲ್ಲಾ ಅವಕಾಶಗಳಿವೆ?
  • ಜೀವನದಲ್ಲಿ ನಾನು ಏನು ಸಾಧಿಸಲು ಬಯುಸುತ್ತೇನೆ?
  • ಯಾವ ಕಾರಣಕ್ಕೋಸ್ಕರ ನಾನು ಇದನ್ನು ಸಾಧಿಸಲು ಬಯಸುತ್ತೇನೆ?
  • ಈ ನಿರ್ದಿಷ್ಟ ಕೋರ್ಸ್‌ / ವೃತ್ತಿಯನ್ನು ಆಯ್ಕೆ ಮಾಡಲು ನನಗೆ ಪೂರಕವಾದ ಆಂಶಗಳು ಯಾವುವು?
  • ಈ ನಿರ್ದಿಷ್ಟ ಕೋರ್ಸ್‌/ ವೃತ್ತಿಯ ಕುರಿತು ನನಗೆ ಎಷ್ಟು ಮಾಹಿತಿ ಇದೆ?
  • ಈ ಕುರಿತು ಸಮರ್ಪಕವಾದ ಮಾಹಿತಿ ಎಲ್ಲಿ ಸಿಗುತ್ತದೆ ಅಥವಾ ಯಾರಿಂದ ಪಡೆಯಬಹುದು?
  • ಈ ನಿರ್ದಿಷ್ಟ ಕೋರ್ಸ್‌ ಅಭ್ಯಾಸ ಮಾಡಲು ನಾನು ಎಷ್ಟರ ಮಟ್ಟಿಗೆ ಆರ್ಹನಿದ್ದೇನೆ?
  • ಈ ನಿರ್ದಿಷ್ಟ ಕೋರ್ಸ್‌ ಆಧ್ಯಯನ ಮಾಡಲು ನನಗೆ ನಿಜವಾದ ಶೈಕ್ಷ ಣಿಕ, ಬೌದ್ಧಿಕ, ಆರ್ಥಿಕ ಸಹಕಾರವಿದೆಯೇ?
ಓದು, ತರಬೇತಿ, ಕೌಶಲ ಮಿಳಿತವಿರುವ ಕೋರ್ಸ್‌ಗಳನ್ನು ಆಯ್ಕೆ ಮಾಡುವುದು ಹೇಗೆ?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ