ಆ್ಯಪ್ನಗರ

ಪರಿಸರ ವಿಜ್ಞಾನ ಕೋರ್ಸ್‌ಗಳು ಎಲ್ಲೆಲ್ಲಿ ಲಭ್ಯ?

ಇತ್ತೀಚಿನ ದಿನಗಳಲ್ಲಿ ಪರಿಸರದ ಮೇಲಾಗುತ್ತಿರುವ ದೌರ್ಜನ್ಯಗಳ ಹಿನ್ನೆಲೆಯಲ್ಲಿ ಪರಿಸರಮಾಲಿನ್ಯ ತಡೆ, ಅದರ ಉಳಿಸುವಿಕೆಯ ಕುರಿತು ಸಂಶೋಧನೆಗಳು ಹೆಚ್ಚುತ್ತಿವೆ. ಹೀಗಾಗಿ ಪರಿಸರ ವಿಜ್ಞಾನ ಶಿಕ್ಷಣದ ನಾನಾ ವಿಭಾಗಗಳು ಹೆಚ್ಚಿನ ಬೇಡಿಕೆ ಪಡೆಯುತ್ತಿದ್ದು, ಉತ್ತಮ ಉದ್ಯೋಗಾವಕಾಶ ಒದಗಿಸುತ್ತಿವೆ.

Vijaya Karnataka 24 Jun 2019, 2:17 pm
ಜಾಗತಿಕ ತಾಪಮಾನ ಏರಿಕೆ ಸೇರಿದಂತೆ ಪರಿಸರ ಕುರಿತ ಹೆಚ್ಚಿನ ಜಾಗೃತಿ ಈ ಕ್ಷೇತ್ರದಲ್ಲಿ ಹೇರಳ ಉದ್ಯೋಗಾವಕಾಶ ಸೃಷ್ಟಿಸಲು ನೆರವಾಗುವ ಪರಿಸರ ವಿಜ್ಞಾನ ಕೋರ್ಸ್‌ಗಳು ರಾಜ್ಯದ ಯಾವ ಯಾವ ಕಾಲೇಜುಗಳಲ್ಲಿ ಲಭ್ಯವಿದೆ ಗೊತ್ತೆ? ಇಲ್ಲಿದೆ ಮಾಹಿತಿ.
Vijaya Karnataka Web Envionmental Science


- ಬೆಂಗಳೂರು, ಕುವೆಂಪು ವಿವಿ ಶಿವಮೊಗ್ಗ, ಮೈಸೂರು, ತುಮಕೂರು ವಿವಿ

- ಸೇಂಟ್‌ ಫಿಲೋಮಿನಾ ಕಾಲೇಜು ಮೈಸೂರು, ಬೆಂಗಳೂರು ಕೃಷಿ ವಿಜ್ಞಾನ ವಿವಿ ಆಫರ್‌

- ಪರಿಸರ ಮಾಲಿನ್ಯ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಉದ್ಯೋಗಾವಕಾಶ ಏರಿಕೆ

- ಆಹಾರ, ವಸತಿ, ಬಟ್ಟೆ, ನಗರೀಕರಣ ಪ್ರಭಾವ ಸೇರಿದಂತೆ ಹಲವು ವಿಷಯಗಳ ಅಧ್ಯಯನ

- ಪರಿಸರ ಮಾಲಿನ್ಯದಿಂದ ಆಗುತ್ತಿರುವ ಅನಾಹುತಗಳ ತಡೆ ಕುರಿತು ವಿದ್ಯಾರ್ಥಿಗಳ ಕಲಿಕೆ

- 12ನೇ ತರಗತಿ ಉತ್ತೀರ್ಣರಾದ (ವಿಜ್ಞಾನ ವಿಷಯ) ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ

- ಎನ್ವಿರಾನ್‌ಮೆಂಟಲ್‌ ಕನ್ಸಲ್ಟೆಂಟ್‌, ಎಂಜಿನಿಯರ್‌, ಮ್ಯಾನೇಜರ್‌ ಸೇರಿದಂತೆ ಹಲವು ಉದ್ಯೋಗ

ಉದ್ಯೋಗದ ಆಗರ ಪರಿಸರ ವಿಜ್ಞಾನ ಶಿಕ್ಷಣ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ