ಆ್ಯಪ್ನಗರ

ನೀರು ಕುಡಿಯಿರಿ

ಬಿಸಿಲಲ್ಲಿ ನೀವು ಎಷ್ಟು ನೀರು ಕುಡಿದರೂ ಸಾಲದು. ನೀರು ಕುಡಿಯಲು ಸಾಧ್ಯವಾಗದಿದ್ದಲ್ಲಿ ಯಾವುದೇ ಲಿಕ್ವಿಡ್ ಐಟಂನ್ನಾದರೂ ಸರಿಯೇ ಕುಡಿಯುತ್ತಿರಿ. ಆದಷ್ಟೂ ಪ್ರತಿನಿತ್ಯ 8 ಗ್ಲಾಸ್‌ಗಿಂತ ಹೆಚ್ಚು ನೀರು ಕುಡಿಯಿರಿ.

Vijaya Karnataka Web 2 Apr 2016, 4:00 am
ಬಿಸಿಲಲ್ಲಿ ನೀವು ಎಷ್ಟು ನೀರು ಕುಡಿದರೂ ಸಾಲದು. ನೀರು ಕುಡಿಯಲು ಸಾಧ್ಯವಾಗದಿದ್ದಲ್ಲಿ ಯಾವುದೇ ಲಿಕ್ವಿಡ್ ಐಟಂನ್ನಾದರೂ ಸರಿಯೇ ಕುಡಿಯುತ್ತಿರಿ. ಆದಷ್ಟೂ ಪ್ರತಿನಿತ್ಯ 8 ಗ್ಲಾಸ್‌ಗಿಂತ ಹೆಚ್ಚು ನೀರು ಕುಡಿಯಿರಿ.
Vijaya Karnataka Web drink more water in summer
ನೀರು ಕುಡಿಯಿರಿ


ಈ ಸೀಸನ್‌ನಲ್ಲಿ ಹೆಚ್ಚು ನೀರನ್ನು ಕುಡಿಯುವ ಅಭ್ಯಾಸ ಮಾಡಿಕೊಂಡಷ್ಟು ಆರೋಗ್ಯಕ್ಕೆ ಒಳ್ಳೆಯದು. ಬಹಳಷ್ಟು ಮಂದಿ ಬಿಸಿಲಿನಲ್ಲಿ ಓಡಾಡುವಾಗ ಡಯಟ್ ಹೆಸರಲ್ಲಿ ಸಕ್ಕರೆ ಇಲ್ಲದ ಜ್ಯೂಸ್ ಕುಡಿಯುತ್ತಾರೆ. ಆದಷ್ಟೂ ಚಿಟಿಕೆ ಉಪ್ಪು, ಸಕ್ಕರೆ ಎರಡನ್ನು ಬೆರೆಸಿ ಕುಡಿದಲ್ಲಿ ಎನರ್ಜಿ ಲೆವೆಲ್ ಕಡಿಮೆಯಾಗದು. ಕಂಡಕಂಡಲ್ಲಿ ನೀರನ್ನು ಕುಡಿಯಬೇಡಿ. ಫಿಲ್ಟರ್ ವಾಟರ್ ಇಲ್ಲವೇ ಕುದಿಸಿ ಆರಿಸಿದ ನೀರನ್ನೇ ಕುಡಿಯಿರಿ.

ಅತಿ ಹೆಚ್ಚು ಬಿಸಿ ನೀರಿನ ಸ್ನಾನ ಮಾಡಬೇಡಿ. ಸ್ನಾನ ಮಾಡಿದರೂ ಬೆವರುವಿರಿ. ಹಾಗಾಗಿ ಉಗುರು ಬೆಚ್ಚಗಿನ ನೀರಿನಿಂದ ಸ್ನಾನ ಮಾಡಿ. ಫ್ರೆಶ್ ಎಂದೆನಿಸುವುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ