ಆ್ಯಪ್ನಗರ

ಡೇ special: ಓಟ್‌ಮೀಲ್‌ ಮುಫಿನ್ಸ್‌ ಡೇ

ಡೇ ಸ್ಪೆಷಲ್‌ ಓಟ್‌ಮೀಲ್‌ ಮುಫಿನ್ಸ್‌ ಡೇ ಎಲ್ಲರೂ ಫಿಟ್‌ನೆಸ್‌ ಕಾಪಾಡಿಕೊಳ್ಳಲು ಮೊರೆ ಹೋಗುವ ಆಹಾರಗಳಲ್ಲಿ ಓಟ್ಸ್‌ ಕೂಡ ಒಂದು...

Vijaya Karnataka Web 19 Dec 2016, 4:00 am

ಎಲ್ಲರೂ ಫಿಟ್‌ನೆಸ್‌ ಕಾಪಾಡಿಕೊಳ್ಳಲು ಮೊರೆ ಹೋಗುವ ಆಹಾರಗಳಲ್ಲಿ ಓಟ್ಸ್‌ ಕೂಡ ಒಂದು. ಇದನ್ನು ಬೆಳಗಿನ ಬ್ರೇಕ್‌ಫಾಸ್ಟ್‌ನಲ್ಲಿ ಉಪಾಹಾರವಾಗಿ ಸೇವಿಸಲಾಗುತ್ತದೆ. ಇದು ದೇಸಿ ಆಹಾರವಲ್ಲದಿದ್ದರೂ ಈಗಿನ ಜೀವನಶೈಲಿಗೆ ಹೆಚ್ಚು ಸೂಕ್ತವಾಗುವ ಆಹಾರ. ಇದರಲ್ಲಿ ತರಹವಾರಿ ಖಾದ್ಯ ತಯಾರಿಸಬಹುದು.

Vijaya Karnataka Web day special
ಡೇ special: ಓಟ್‌ಮೀಲ್‌ ಮುಫಿನ್ಸ್‌ ಡೇ


ಈ ಓಟ್ಸ್‌ ಅನ್ನು ಮೊದಲಿಗೆ ಪ್ರಪಂಚದಲ್ಲಿ ಕೆಲವೊಂದು ದೇಶಗಳಲ್ಲಿ ಮಾತ್ರ ಬಳಸಲಾಗುತ್ತಿತ್ತು. 10 ಮತ್ತು 11 ನೇ ಶತಮಾನದಲ್ಲಿ ಅಮೆರಿಕಾದಲ್ಲಿ ಬ್ರೆಡ್‌ನೊಂದಿಗೆ ಓಟ್ಸ್‌ ಬಳಸಿ ಖಾದ್ಯ ತಯಾರಿಸಲಾಯಿತು. ಅಂದಿನಿಂದ ಓಟ್ಸ್‌ ಎಲ್ಲಾ ದೇಶಗಳಿಗೂ ಪರಿಚಿತವಾಯಿತು.

ಅಮೆರಿಕನ್ನರು ಆ ದಿನವನ್ನು ಇಂದಿಗೂ ನೆನೆಪಿಸಿಕೊಳ್ಳುತ್ತಾರೆ. ಆ ದಿನವನ್ನು ಓಟ್ಸ್‌ ಮುಫಿನ್ಸ್‌ ಡೇಯನ್ನಾಗಿ ಆಚರಿಸುತ್ತಾರೆ. ಈ ಓಟ್‌ಮೀಲ್‌ ಮುಫಿನ್ಸ್‌ ಎಷ್ಟು ಜನಪ್ರಿಯವಾಗಿದೆಯೆಂದರೆ ಪ್ರತಿವರ್ಷ ಡಿಸೆಂಬರ್‌ 19 ಅನ್ನು ಓಟ್‌ಮೀಲ್‌ ಮುಫಿನ್ಸ್‌ ಡೇ ಎಂದು ಸೆಲೆಬ್ರೇಟ್‌ ಮಾಡಲಾಗುತ್ತದೆ. ಡಯಟ್‌, ಫಿಟ್‌ನೆಸ್‌ ಬಗ್ಗೆ ವ್ಯಾಮೋಹವಿದ್ದವರೂ ಇದರ ಮೊರೆ ಹೋಗುತ್ತಿದ್ದಾರೆ. ಯಾಕೆಂದರೆ ಇದು ದೇಹದಲ್ಲಿರುವ ಅನಾವಶ್ಯಕವಾದ ಕೊಬ್ಬನ್ನು ಕರಗಿಸುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ