ಆ್ಯಪ್ನಗರ

ನೇರ ಸಂದರ್ಶನ: ಡಿ ಗ್ರೂಪ್ ಹುದ್ದೆಗಳು

ಬೆಂಗಳೂರಿನ ‘ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಸ್ಥೆಯು ‘ಡಿ’ ದರ್ಜೆ ಐನೌಕರರ ಹುದ್ದೆಗಳನ್ನು ಭರ್ತಿ ಮಾಡಲು ನೇರ ಸಂದರ್ಶನ ನಡೆಸಲಿದೆ.

Vijaya Karnataka Web 24 Mar 2016, 4:04 am
ಬೆಂಗಳೂರಿನ ‘ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಸ್ಥೆಯು ‘ಡಿ’ ದರ್ಜೆ ಐನೌಕರರ ಹುದ್ದೆಗಳನ್ನು ಭರ್ತಿ ಮಾಡಲು ನೇರ ಸಂದರ್ಶನ ನಡೆಸಲಿದೆ.
Vijaya Karnataka Web interview d group posts
ನೇರ ಸಂದರ್ಶನ: ಡಿ ಗ್ರೂಪ್ ಹುದ್ದೆಗಳು


ವಸತಿಗೃಹ ನಿರ್ವಹಣೆಗೆ ವ್ಯವಸ್ಥಾಪಕರು, ಅಡುಗೆಯವರು ಮತ್ತು ಗಾರ್ಡ್‌ನರ್ ಸೇರಿ 15 ಹುದ್ದೆಗಳು ಖಾಲಿ ಇವೆ. ಎಸ್‌ಎಸ್‌ಎಲ್‌ಸಿ ತೇರ್ಗಡೆಯಾಗಿದ್ದು, ಆಯಾ ಹುದ್ದೆಗಳಲ್ಲಿ ಅನುಭವ ಇದ್ದರೆ ಸಂದರ್ಶನದಲ್ಲಿ ಭಾಗವಹಿಸಬಹುದು.

ಸಂದರ್ಶನ ನಡೆಯುವ ದಿನ: 2016ರ ಮಾರ್ಚ್ 28. ಸಮಯ: ಬೆಳಿಗ್ಗೆ 10 ಗಂಟೆ

ಸ್ಥಳ: ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಸ್ಥೆ ಆಡಳಿತ ವಿಭಾಗ, ಕುಷ್ಠರೋಗ ಆಸ್ಪತ್ರೆ ಆವರಣ, 1ನೇ ಅಡ್ಡರಸ್ತೆ, ಮಾಗಡಿ ರಸ್ತೆ, ಬೆಂಗಳೂರು-560023.

ಮಾಹಿತಿ ಪಡೆಯಲು ದೂರವಾಣಿ: 080-23206125

ಗ್ರಾಜುಯೇಟ್ ಅಸಿಸ್ಟೆಂಟ್

ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ 02 ಗ್ರಾಜುಯೇಟ್ ಅಸಿಸ್ಟೆಂಟ್ ಹುದ್ದೆಗಳು ಖಾಲಿ ಇವೆ. ಬಯೋಕೆಮಿಸ್ಟ್ರಿ ಅಥವಾ ಪ್ಲಾಂಟ್ ಬಯೋ ಕೆಮಿಸ್ಟ್ರಿಯಲ್ಲಿ ಎಂಎಸ್ಸಿ ಓದಿದವರು 2016ರ ಏಪ್ರಿಲ್ 02ರಂದು ನಡೆಯುವ ನೇರ ಸಂದರ್ಶನದಲ್ಲಿ ಭಾಗವಹಿಸಬಹುದು.

ಸಂದರ್ಶನ ನಡೆಯುವ ಸಮಯ: 11 ಗಂಟೆ

ಸ್ಥಳ: ಆಫೀಸ್ ಆಫ್ ದಿ ಡೀನ್ (ಕೃಷಿ), ಧಾರವಾಡ-580005

ವಿವರಗಳನ್ನು ಇಲ್ಲಿ ನೋಡಿ:www.uasd.edu

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ