ಆ್ಯಪ್ನಗರ

ಎಲ್‌ಐಸಿಗೆ ಏಜೆಂಟ್, ಅಡ್ವೈಸರ್ ಬೇಕಾಗಿದ್ದಾರೆ

ಪುಣೆಯಲ್ಲಿ ಜೀವ ವಿಮಾ ನಿಗಮದಲ್ಲಿ (ಎಲ್‌ಐಸಿ) ಇನ್ಷೂರೆನ್ಸ್ ಏಜೆಂಟರ ಹುದ್ದೆಗಳು ಖಾಲಿ ಇವೆ. ಪುರುಷರಿಗೆ ಮತ್ತು ಮಹಿಳೆಯರಿಗೆ ತಲಾ 50 ಹುದ್ದೆಗಳು ಸೇರಿದಂತೆ ಒಟ್ಟು 100 ಹುದ್ದೆಗಳು ಖಾಲಿ ಇವೆ.

Vijaya Karnataka Web 25 Mar 2016, 4:05 am
ಪುಣೆಯಲ್ಲಿ ಜೀವ ವಿಮಾ ನಿಗಮದಲ್ಲಿ (ಎಲ್‌ಐಸಿ) ಇನ್ಷೂರೆನ್ಸ್ ಏಜೆಂಟರ ಹುದ್ದೆಗಳು ಖಾಲಿ ಇವೆ. ಪುರುಷರಿಗೆ ಮತ್ತು ಮಹಿಳೆಯರಿಗೆ ತಲಾ 50 ಹುದ್ದೆಗಳು ಸೇರಿದಂತೆ ಒಟ್ಟು 100 ಹುದ್ದೆಗಳು ಖಾಲಿ ಇವೆ.
Vijaya Karnataka Web l i c agent wanted advisor
ಎಲ್‌ಐಸಿಗೆ ಏಜೆಂಟ್, ಅಡ್ವೈಸರ್ ಬೇಕಾಗಿದ್ದಾರೆ


ಅರ್ಹತೆ: ಕಾಮರ್ಸ್‌ನಲ್ಲಿ ಎಚ್‌ಎಸ್‌ಸಿ ಪೂರ್ಣಗೊಳಿಸಿರುವ 18ರಿಂದ 40 ವರ್ಷದೊಳಗಿನವರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 2016ರ ಏಪ್ರಿಲ್ 15

ರೆಸ್ಯೂಮ್ ಕಳುಹಿಸಲು:

suryakant.mergu@gmail.com

ಹೆಚ್ಚಿನ ವಿವರಗಳನ್ನು ಪಡೆಯಲು ದೂರವಾಣಿ: 9011086137 ಮತ್ತು www.maharojgar.gov.in

ಅಡ್ವೈಸರ್ ನೇಮಕ

ಮುಂಬೈಯಲ್ಲಿರುವ ಎಲ್‌ಐಸಿ ಶಾಖೆಗೂ 50 ಎಲ್‌ಐಸಿ ಇನ್ಷೂರೆನ್ಸ್ ಅಡ್ವೈಸರ್ ಕಂ ಏಜೆಂಟ್ ಹುದ್ದೆಗಳು ಖಾಲಿ ಇವೆ. ಡಾಕ್ಟರೇಟ್ ಪದವಿ ಮಾಡಿದವರು ಅರ್ಜಿ ಸಲ್ಲಿಸಬಹುದು. 18ರಿಂದ 50 ವರ್ಷದೊಳಗಿನವರು ಅರ್ಜಿ ಸಲ್ಲಿಸಬಹುದು. ಆಯ್ಕೆಯಾದ ಅಭ್ಯರ್ಥಿಗಳು ಮುಂಬೈಯ ಬೋರಿವಾಲಿಯಲ್ಲಿ ಕೆಲಸ ಮಾಡಬೇಕಾಗುತ್ತದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 2016ರ ಮಾರ್ಚ್ 31

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ