ಆ್ಯಪ್ನಗರ

ಸರಳ ವಿಜ್ಞಾನ: ಕೆಂಪೇರುವ ಮುಖ

ನಮಗೆ ನಾಚಿಕೆಯಾದಾಗ ಮುಖ ಕೆಂಪಗಾಗುತ್ತದೆ ಮತ್ತು ಹೆದರಿಕೆಯಾದಾಗ ಮುಖ ಬಿಳುಚಿಕೊಳ್ಳುತ್ತದೆ...

Vijaya Karnataka 21 Oct 2018, 5:00 am
ನಮಗೆ ನಾಚಿಕೆಯಾದಾಗ ಮುಖ ಕೆಂಪಗಾಗುತ್ತದೆ ಮತ್ತು ಹೆದರಿಕೆಯಾದಾಗ ಮುಖ ಬಿಳುಚಿಕೊಳ್ಳುತ್ತದೆ. ಇದಕ್ಕೆ ಕಾರಣವೇನು?
Vijaya Karnataka Web Sse231Why Do We Blush


ತಕ್ಷ ಣ ಉಂಟಾಗುವ ನಾಚಿಕೆಯು ವಸೋಡಿಲಾಟರ್ಸ್‌ ಎಂಬ ನರಗಳನ್ನು ಪ್ರಚೋದಿಸುತ್ತದೆ. ಇದರಿಂದ ಮುಖ ಮತ್ತು ಕುತ್ತಿಗೆಯಲ್ಲಿರುವ ಸಣ್ಣ ರಕ್ತನಾಳಗಳು ಹಿಗ್ಗುತ್ತವೆ. ಈ ಕಾರಣಕ್ಕೆ ಮುಖದ ಭಾಗಕ್ಕೆ ರಕ್ತದ ಹರಿವು ಹೆಚ್ಚಾಗಿ ನಮಗೆ ಮುಖ ಕೆಂಪಗಾದಂತೆ ಕಾಣುತ್ತದೆ. ಅದನ್ನೇ ನಾವು ಮುಖ ಕೆಂಪೇರಿತು ಎಂದು ಹೇಳುತ್ತೇವೆ.

ನಮಗೆ ಹೆದರಿಕೆಯಾದಾಗ ವಸೋಕೊನ್‌ಸ್ಟ್ರಿಕ್ಟರ್ಸ್‌ ಎಂಬ ನರಗಳು ಮುಖದಲ್ಲಿರುವ ನರಗಳನ್ನು ಕುಗ್ಗಿಸುತ್ತವೆ. ಇದರಿಂದ ಮುಖಕ್ಕೆ ರಕ್ತದ ಹರಿವು ಕಡಿಮೆಯಾಗಿ ಮುಖ ಬಿಳುಚಿಕೊಂಡಂತೆ ಕಾಣುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ