ಆ್ಯಪ್ನಗರ

ಯಾರಿವರು?

ಇವರು ಹಂಗೇರಿ ಮತ್ತು ಕೆನಡಾ ಮೂಲದ ರಾಸಾಯನಿಕ ತಜ್ಞರಾಗಿದ್ದು, ಜರ್ಮನಿಯ ಬರ್ಲಿನ್‌ನಲ್ಲಿ 1929 ಜನವರಿ 23 ರಂದು ಜನಿಸಿದರು.

Vijaya Karnataka Web 9 Oct 2016, 4:00 am
1. ಇವರು ಹಂಗೇರಿ ಮತ್ತು ಕೆನಡಾ ಮೂಲದ ರಾಸಾಯನಿಕ ತಜ್ಞರಾಗಿದ್ದು, ಜರ್ಮನಿಯ ಬರ್ಲಿನ್‌ನಲ್ಲಿ 1929 ಜನವರಿ 23 ರಂದು ಜನಿಸಿದರು.
Vijaya Karnataka Web lavalavk/kids/science
ಯಾರಿವರು?


2. ಇವರು ಕೆಮಿಕಲ್‌ ಕೈನೆಟಿಕ್ಸ್‌ ಮತ್ತು ಫಿಸಿಕಲ್‌ ಕೆಮಿಸ್ಟ್ರಿ ಕ್ಷೇತ್ರದಲ್ಲಿ ನಿಪುಣರಾಗಿದ್ದಾರೆ.

3. 1986 ರಲ್ಲಿ ಇವರಿಗೆ ರಾಸಾಯನಿಕ ಕ್ಷೇತ್ರದ ನೋಬೆಲ್‌ ಪ್ರಶಸ್ತಿ ಒಲಿದು ಬಂದಿದೆ.

4. ಪ್ರೌಢಶಾಲೆ ಮುಗಿಸಿದ ಬಳಿಕ ಇವರಿಗೆ ಕವಿಯಾಗುವ ಮನಸ್ಸಿತ್ತಂತೆ.

5. ಇವರು ದಿ ಡೇಂಜರ್ಸ್‌ ಆಫ್‌ ನ್ಯೂಕ್ಲಿಯರ್‌ ವಾರ್‌ ಎಂಬ ಕೃತಿಯ ಸಹ ಸಂಪಾದಕರಾಗಿದ್ದಾರೆ.

ಉತ್ತರ: ಜಾನ್‌ ಪೊಲನ್ಯಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ