ಆ್ಯಪ್ನಗರ

ಸರಳ ವಿಜ್ಞಾನ: ಚರ್ಮದ ಸ್ವಚ್ಛತೆ

ನನಗೆ ವೈದ್ಯರೊಮ್ಮೆ ಚುಚ್ಚುಮದ್ದು ಕೊಡುವ ಮೊದಲು ಸೂಜಿ ಚುಚ್ಚುವ ಭಾಗವನ್ನು ಸರ್ಜಿಕಲ್‌ ಸ್ಪಿರಿಟ್‌ ಅದ್ದಿದ ಹತ್ತಿಯಿಂದ ಸ್ವಚ್ಛಗೊಳಿಸಿದರು. ಇದಕ್ಕೆ ಕಾರಣವೇನು?

Vijaya Karnataka Web 3 Jul 2016, 4:04 pm
ನನಗೆ ವೈದ್ಯರೊಮ್ಮೆ ಚುಚ್ಚುಮದ್ದು ಕೊಡುವ ಮೊದಲು ಸೂಜಿ ಚುಚ್ಚುವ ಭಾಗವನ್ನು ಸರ್ಜಿಕಲ್‌ ಸ್ಪಿರಿಟ್‌ ಅದ್ದಿದ ಹತ್ತಿಯಿಂದ ಸ್ವಚ್ಛಗೊಳಿಸಿದರು. ಇದಕ್ಕೆ ಕಾರಣವೇನು?
Vijaya Karnataka Web simple science
ಸರಳ ವಿಜ್ಞಾನ: ಚರ್ಮದ ಸ್ವಚ್ಛತೆ


ನಿಮ್ಮ ಚರ್ಮದ ಪ್ರತಿಯೊಂದು ಇಂಚಿನಲ್ಲೂ ಬ್ಯಾಕ್ಟೀರಿಯ ಮತ್ತು ಇನ್ನಿತರ ಸಣ್ಣ ಸಣ್ಣ ಸೂಕ್ಷ ್ಮಜೀವಿಗಳಿರುತ್ತವೆ. ಇವು ಚುಚ್ಚುಮದ್ದಿನ ಸೂಜಿಯೊಂದಿಗೆ ನಿಮ್ಮ ದೇಹದೊಳಗೆ ಸೇರಿದರೆ ತುಂಬಾ ಅಪಾಯವಿರುವುದು ಸಾಬೀತಾಗಿದೆ. ಆದ್ದರಿಂದ ಚುಚ್ಚುಮದ್ದು ನೀಡುವ ಮುನ್ನ ಮತ್ತು ನೀಡಿದ ನಂತರ ಆ ಭಾಗವನ್ನು ವೈದ್ಯರು ನಂಜು ನಿರೋಧಕ ಅದ್ದಿರುವ ಹತ್ತಿಯಿಂದ ಸ್ವಚ್ಛಗೊಳಿಸುತ್ತಾರೆ. ಈ ದ್ರಾವಣದಲ್ಲಿ ಶೇ. 70 ರಷ್ಟು ಎಥೈಲ್‌ ಆಲ್ಕೋಹಾಲ್‌ ಇರುತ್ತದೆ. ಇದನ್ನು ಸರ್ಜಿಕಲ್‌ ಸ್ಪಿರಿಟ್‌ ಎಂದು ಕರೆಯುತ್ತಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ