ಆ್ಯಪ್ನಗರ

ಟ್ರೆಂಡಿ 'ಪಿಂಕ್‌ ಐ'

ವೈಬ್ರೆಂಟ್‌ ಐ ಮೇಕಪ್‌ಗೆ ಕೊಮಚ ಅಲ್ಪ ವಿರಾಮ ಬಿದ್ದಿದ್ದು, ಗುಲಾಬಿಯ ನಾನಾ ಶೇಡ್‌ಗಳ ಐ ಮೇಕಪ್‌ ಇದೀಗ ಪ್ರಚಲಿತದಲ್ಲಿದೆ ಎನ್ನುತ್ತಾರೆ ಮಾಡೆಲ್‌ ದೀಪ್ತಿ.

Vijaya Karnataka Web 27 Sep 2016, 4:00 am

ಗುಲಾಬಿ ವರ್ಣದ ಐ ಮೇಕಪ್‌ ಸದ್ಯಕ್ಕೆ ಟ್ರೆಂಡಿಯಾಗಿದೆ.

ವೈಬ್ರೆಂಟ್‌ ಐ ಮೇಕಪ್‌ಗೆ ಕೊಮಚ ಅಲ್ಪ ವಿರಾಮ ಬಿದ್ದಿದ್ದು, ಗುಲಾಬಿಯ ನಾನಾ ಶೇಡ್‌ಗಳ ಐ ಮೇಕಪ್‌ ಇದೀಗ ಪ್ರಚಲಿತದಲ್ಲಿದೆ ಎನ್ನುತ್ತಾರೆ ಮಾಡೆಲ್‌ ದೀಪ್ತಿ. ಪಿಂಕ್‌ ಕಲರ್‌ ಮೊದಲಿನಿಂದಲೂ ಹುಡುಗಿಯರ ಫೆವರಿಟ್‌ ಮೇಕಪ್‌ ಕಲರ್‌. ಇದು ನೋಡಲು ಯಂಗ್‌ ಫೀಲ್‌ ನೀಡುತ್ತದಲ್ಲದೇ, ಸದಾ ಫ್ರೆಶ್‌ ಲುಕ್‌ ನೀಡುತ್ತದೆ.

Vijaya Karnataka Web
ಟ್ರೆಂಡಿ 'ಪಿಂಕ್‌ ಐ'


ವರ್ಕಿಂಗ್‌ ವುಮೆನ್‌ ಕೂಡ ಈ ವರ್ಣವನ್ನು ವೆಲ್ಕಮ್‌ ಮಾಡಿದ್ದಾರೆ. ಹಾಗಾಗಿ ಇದೀಗ ಪಿಂಕ್‌ ಐ ಶೇಡ್‌ ಮೇಕಪ್‌ ಕೇವಲ ಕಾಲೇಜು ಹುಡುಗಿಯರ ಸ್ವತ್ತಾಗಿ ಉಳಿದಿಲ್ಲ. ಬದಲಿಗೆ ಮಾನಿನಿಯರ ಮೇಕಪ್‌ ಕಿಟ್‌ನ ಟಾಪ್‌ ಐ ಮೇಕಪ್‌ ಲಿಸ್ಟ್‌ಗೆ ಸೇರಿದೆ. ಲೈಟ್‌ ಹಾಗೂ ಡಾರ್ಕ್‌ ಶೇಡ್‌ ಜೊತೆ ಮಿಕ್ಸ್‌ ಮ್ಯಾಚ್‌ ಮಾಡಿಯೂ ಮೇಕಪ್‌ ಹೈಲೈಟ್‌ ಮಾಡಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ