ಆ್ಯಪ್ನಗರ

ಏನು, ಕಿಮ್‌ ಕರ್ದಶಿಯನ್ ಲೆಹಂಗಾ ಧರಿಸಿದ್ರಾ!?

ಲೆಹಂಗಾ ಧರಿಸುವುದರಲ್ಲಿ ಏನು ವಿಶೇಷತೆ ಇದೆ? ಎಂದು ನೀವು ಕೇಳಬಹುದು.

Vijaya Karnataka Web 1 Mar 2018, 5:35 pm
ಲೆಹಂಗಾ ಧರಿಸುವುದರಲ್ಲಿ ಏನು ವಿಶೇಷತೆ ಇದೆ? ಎಂದು ನೀವು ಕೇಳಬಹುದು, ಆದರೆ ರಿಯಾಲಿಟಿ ಸ್ಟಾರ್‌ ಕಿಮ್‌ ಕದರ್ಶಿಯನ್‌ ಲೆಹಂಗಾ ಧರಿಸಿರುವುದು ಅವರ ಫಾಲೋವರ್ಸ್‌ಗೆ ಸಕತ್‌ ಅಚ್ಚರಿ ತಂದಿದೆ.
Vijaya Karnataka Web omg kim kardashian just wore a lehenga
ಏನು, ಕಿಮ್‌ ಕರ್ದಶಿಯನ್ ಲೆಹಂಗಾ ಧರಿಸಿದ್ರಾ!?


ಕಿಮ್‌ ಕರ್ದಶಿಯನ್ ಇನ್‌ಸ್ಟಾಗ್ರಾಮ್‌ನಲ್ಲಿ ಅತೀ ಹೆಚ್ಚು ಫಾಲೋವರ್ಸ್‌ಹೊಂದಿದವರಲ್ಲಿ 6ನೇ ಸ್ಥಾನದಲ್ಲಿರುವ ಸೆಲೆಬ್ರಿಟಿ.

ನಗ್ನ, ಅರೆ ನಗ್ನ ಫೋಟೋಗಳನ್ನು ಹಾಕಿ ಇಂಟರ್‌ನೆಟ್ ಸೆನ್ಸೇಷನ್‌ ಉಂಟು ಮಾಡುತ್ತಿದ್ದ ಈ ಹಾಟ್‌ ಬೆಡಗಿ ಈ ಬಾರಿ ಒಂದು ಸಾಂಪ್ರದಾಯಿಕ ಉಡುಗೆಯಲ್ಲಿರುವ, ಮತ್ತೊಂದು ಸಕತ್‌ ಹಾಟ್‌ ಫೋಟೋ ಹಾಕುವ ಮೂಲಕ ಫಾಲೋವರ್ಸ್ ಕ್ರೇಜ್‌ ಮತ್ತಷ್ಟು ಹೆಚ್ಚಿಸಿದ್ದಾರೆ.


ಭಾರತೀಯ ಶೈಲಿಯ ಉಡುಗೆಯಾದ ಲೆಹಂಗಾ ಧರಿಸಿ ನೀಡಿರುವ ಪೋಸ್‌ ಅತ್ಯಾಕರ್ಷಕವಾಗಿ ಕಾಣುತ್ತಿದ್ದಾರೆ ಕಿಮ್.



ಮತ್ತೊಂದು ಫೋಟೋದಲ್ಲಿ ಎಂದಿನಂತೆ ಹಾಟ್‌ ಫೋಟೋ ಮೂಲಕ ಗಮನ ಸೆಳೆದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ