ಆ್ಯಪ್ನಗರ

ಈ ಸನ್‌ಗ್ಲಾಸ್‌ 2018 ಟ್ರೆಂಡ್

90ರ ದಶಕದಲ್ಲಿ ಫ್ಯಾಷನ್‌ ಆಗಿದ್ದ ಸ್ಕಿನ್ನಿ ಸನ್‌ಗ್ಲಾಸ್‌ ಫ್ಯಾಷನ್ 2018ರಲ್ಲಿ ಮತ್ತೆ ಮರುಕಳಿಸಿದೆ. ಸ್ವ

Vijaya Karnataka Web 22 Jun 2018, 4:25 pm
90ರ ದಶಕದಲ್ಲಿ ಫ್ಯಾಷನ್‌ ಆಗಿದ್ದ ಸ್ಕಿನ್ನಿ ಸನ್‌ಗ್ಲಾಸ್‌ ಫ್ಯಾಷನ್ 2018ರಲ್ಲಿ ಮತ್ತೆ ಮರುಕಳಿಸಿದೆ. ಸ್ವಲ್ಪ ದೊಡ್ಡ ಗಾತ್ರದ ಸನ್‌ಗ್ಲಾಸ್ ಬದಲಿಗೆ ಕಿರಿದಾದ ಸನ್‌ಗ್ಲಾಸ್‌ ಸೆಲೆಬ್ರಿಟಿಗಳ ಮೂಗಿನ ಮೇಲೆ ಗಮನ ಸೆಳೆಯುತ್ತಿದೆ.
Vijaya Karnataka Web 2018 biggest sunglass trend
ಈ ಸನ್‌ಗ್ಲಾಸ್‌ 2018 ಟ್ರೆಂಡ್


ಹಾಲಿವುಡ್‌, ಬಾಲಿವುಡ್ ನಟಿಯರು ಸ್ಕಿನ್ನಿ ಸನ್‌ಗ್ಲಾಸ್‌ನಲ್ಲಿ ಮಿಂಚುತ್ತಿರುವುದರಿಂದ ಈ ಸನ್‌ಗ್ಲಾಸ್‌ಗೆ 2018ರಲ್ಲಿ ಬೇಡಿಕೆ ಹೆಚ್ಚಿದೆ. ದಪ್ಪ ಫ್ರೇಮ್‌ನ ಈ ಕನ್ನಡಕ ದುಂಡು ಮುಖದವರಿಗೆ, ಕೋಲು ಮುಖದವರಿಗೆ ಎನ್ನದೆ ಎಲ್ಲರಿಗೂ ಆಕರ್ಷಕ ಲುಕ್‌ ನೀಡುತ್ತದೆ.

ನೀವು ಸ್ಕಿನ್ನಿ ಸನ್‌ಗ್ಲಾಸ್‌ ಇಷ್ಟಪಡುವುದಾದರೆ ಇವುಗಳಲ್ಲಿ ನಿಮಗೆ ಸೂಕ್ತವಾಗಿರುವುದನ್ನು ಆಯ್ಕೆ ಮಾಡಿಕೊಳ್ಳಬಹುದು:

ಲುಲು & ಸ್ಕೈ ಸೀ ಮೀ 9-5 ಸಿಲ್ವರ್‌ ಗ್ರೇ ಓವಲ್‌ ಸನ್‌ಗ್ಲಾಸ್‌

ಹೆಚ್‌&ಎಮ್‌ ಬ್ಲ್ಯಾಕ್‌ ಟಿಂಟಡ್‌ ಕ್ಯಾಟ್‌ಐ ಸನ್‌ಗ್ಲಾಸ್‌
ಮ್ಯಾಂಗೋ ಓವಲ್ ಸನ್‌ಗ್ಲಾಸ್‌

ಕೂವ್ಸ್ ಸ್ಟೈಲ್‌ ಫೀಸ್ಟಾ ಮೈಕ್ರೋ ಸನ್‌ಗ್ಲಾಸ್‌

ಝಾರಾ ವೈಟ್ ಫ್ಯೂಚರಿಸ್ಟಿಕ್‌ ರೆಟ್ರೋ ಸನ್‌ಗ್ಲಾಸ್‌

ಶೀಇನ್ ಫ್ಲ್ಯಾಟ್ ಲೆನ್ಸ್ ಸನ್‌ಗ್ಲಾಸ್‌

ಮಿಸ್ಸಾ ಮೋರ್‌ ಐ 608

ಫಾರೆವರ್ 21 ಸ್ಮಾಲ್‌ ಓವಲ್ ಸನ್‌ಗ್ಲಾಸ್‌

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ