ಶೀಲಾ ಸಿ. ಶೆಟ್ಟಿ
ಇದೀಗ ಕಿವಿಯನ್ನು ಬೆಚ್ಚಗಿಡುತ್ತಿದ್ದ ಇಯರ್ ಮಫ್ ಫ್ಯಾಷನ್ ಸ್ಟೇಟ್ಮೆಂಟ್ನಲ್ಲಿ ಸ್ಥಾನ ಪಡೆದಿದೆ. ಮಳೆಗಾಲ ಆರಂಭವಾಗುತ್ತಿದ್ದೇ ತಡ ಇಯರ್ ಮಫ್ಗಳು ನಾನಾ ಬಗೆಯ ಟ್ರೆಂಡಿ ಡಿಸೈನ್ನಲ್ಲಿ ಎಂಟ್ರಿ ನೀಡಿವೆ.
ಇಯರ್ ಮಫ್ ಪ್ರಿಯರು ಹೇಗೆಲ್ಲಾ ಇವನ್ನು ಧರಿಸಬಹುದು ಎಂಬುದರ ಬಗ್ಗೆ ಸ್ಟೈಲಿಸ್ಟ್ 3 ಸಿಂಪಲ್ ಐಡಿಯಾ ನೀಡಿದ್ದಾರೆ.
1. ಡ್ರೆಸ್ಗೆ ಮ್ಯಾಚಿಂಗ್
ಟಿಂಗ್ ಹೋಗುವಾಗ ನಿಮ್ಮ ಉಡುಪಿನ ಡಿಸೈನ್ ಹಾಗೂ ಬಣ್ಣಕ್ಕೆ ಮ್ಯಾಚ್ ಆಗುವಂತಹ ಇಯರ್ ಮಫ್ ಧರಿಸುವುದು ಅಗತ್ಯ.
2. ಹೇರ್ಸ್ಟೈಲ್ಗೆ ತಕ್ಕಂತೆ
ನಿಮ್ಮ ಹೇರ್ಸ್ಟೈಲ್ ಇಯರ್ಮಫ್ ಧರಿಸಿದಾಗ ಮ್ಯಾಚ್ ಆಗಬೇಕು. ಅದು ಫ್ರೀ ಹೇರ್ಸ್ಟೈಲ್ ಆಗಬಹುದು ಅಥವಾ ಪೋನಿಟೇಲ್ ಆಗಬಹುದು.
3. ಟ್ರೆಂಡಿ ಆಯ್ಕೆ
ಟ್ರೆಂಡಿಯಾಗಿರುವ ಇಯರ್ ಮಫ್ ಆಯ್ಕೆ ಉತ್ತಮ. ಫರ್ನದ್ದು ಇದೀಗ ಚಾಲ್ತಿಯಲ್ಲಿದೆ. ನಾನಾ ಬಣ್ಣದ್ದು ಲಭ್ಯ.