ಆ್ಯಪ್ನಗರ

ಭಾರತವನ್ನು ಪ್ರತಿನಿಧಿಸುವ ಅವಕಾಶಕ್ಕಾಗಿ ಕಾದಿದ್ದೆ

ಫೆಮಿನಾ ಮಿಸ್‌ ಯುನೈಟೆಡ್‌ ಕಾಂಟಿನೆಟ್ ಇಂಡಿಯಾ 2017 ಕಿರೀಟ ಮುಡಿಗೇರಿಸಿಕೊಂಡಿರುವ ಸಾನಾ ದುವಾ ಅಂತಾರಾಷ್ಟ್ರೀಯ

ಟೈಮ್ಸ್ ಆಫ್ ಇಂಡಿಯಾ 31 Jul 2017, 12:00 pm
ಫೆಮಿನಾ ಮಿಸ್‌ ಯುನೈಟೆಡ್‌ ಕಾಂಟಿನೆಟ್ ಇಂಡಿಯಾ 2017 ಕಿರೀಟ ಮುಡಿಗೇರಿಸಿಕೊಂಡಿರುವ ಸಾನಾ ದುವಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸುತ್ತಿರುವುದು ತುಂಬಾ ಖುಷಿ ಕೊಡುತ್ತಿದೆ ಎಂದಿದ್ದಾರೆ.
Vijaya Karnataka Web i have waited long to be addressed as india
ಭಾರತವನ್ನು ಪ್ರತಿನಿಧಿಸುವ ಅವಕಾಶಕ್ಕಾಗಿ ಕಾದಿದ್ದೆ




'ಒಳ್ಳೆಯದು ಸುಲಭವಾಗಿ ಬರುವುದಿಲ್ಲ, ಭಾರತವನ್ನು ಪ್ರತಿನಿಧಿಸಿ ಮಾತನಾಡಲು ತುಂಬಾ ಕಾದಿದ್ದೆ' ಎಂದಿರುವ ದುವಾ ಆಕೆಯನ್ನು ಹುರಿದುಂಬಿಸಿದ, ಆಕೆಯನ್ನು ಸಪೋರ್ಟ್‌ ಮಾಡಿದ ಎಲ್ಲರಿಗೂ ಧನ್ಯವಾದ ಹೇಳಿದ್ದಾರೆ.



ಪ್ರತಿಷ್ಠಿತ ಅಂತಾರಾಷ್ಟ್ರೀಯ ಗ್ಲೋಬಲ್‌ ಪ್ಲಾಟ್‌ಫಾರಂನಲ್ಲಿ ಭಾರತೀಯ ಸಂಸ್ಕೃತಿಯ ಉಡುಗೆ ತೊಡುಗೆಗಳನ್ನು ಪ್ರದರ್ಶಿಸಲಿರುವ ಸನಾ, ಇತರ ದೇಶದ ತನ್ನ ಸಹ-ಸ್ಪರ್ಧಿಗಳು ಹಾಗೂ ಅವರ ಸಂಸ್ಕೃತಿ ಬಗ್ಗೆ ಅರಿಯಲು ಕಾತರರಾಗಿದ್ದಾರೆ ಎಂದು ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ