ಆ್ಯಪ್ನಗರ

ಆನ್‌ಲೈನ್‌ ಮೇಕಪ್‌ ಟ್ಯೂಷನ್‌ಗೂ ಮುನ್ನ...

ಸಮಯದ ಅಭಾವವಿರುವವರು ಆನ್‌ಲೈನ್‌ ಟ್ಯೂಷನ್‌ ಮೂಲಕ ಕಲಿಯಬಹುದು.

Vijaya Karnataka 12 Nov 2018, 5:02 pm
ಸಮಯದ ಅಭಾವವಿರುವುದರು ಹಾಗೂ ಟೆಕ್‌ ಸ್ಯಾವಿಗಳು ಆನ್‌ಲೈನ್‌ನಲ್ಲೆ ಮೇಕಪ್‌ ಟ್ಯೂಷನ್‌ ಪಡೆದುಕೊಳ್ಳುವುದು ಇಂದು ಹೆಚ್ಚಾಗಿದೆ.
Vijaya Karnataka Web istockphoto-925661790-612x612


ಮೇಕಪ್‌ ಎಕ್ಸ್‌ಪರ್ಟ್‌ಗಳು ಈ ಅವಕಾಶವನ್ನು ಒದಗಿಸಿದ್ದಾರೆ. ಈಗಾಗಲೇ ಟಿನೇಜ್‌ ಹುಡುಗಿಯರು ಈ ವರ್ಚುವಲ್‌ ಮೇಕಪ್‌ ಟ್ಯೂಷನ್‌ ಪಡೆಯತೊಡಗಿದ್ದಾರಂತೆ. ನೀವು ಒಮ್ಮೆ ಯಾಕೆ ಟ್ರೈ ಮಾಡಿ ನೋಡಬಾರದು. ಆದರೆ, ಕೆಲವು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಅಲ್ಲಿ ತೋರಿಸಿದ ಪ್ರಾಡಕ್ಟ್ಗಳ ಬಗ್ಗೆ ಮೊದಲೇ ಕ್ರಾಸ್‌ ಚೆಕ್‌ ಮಾಡಿಕೊಳ್ಳುವುದು ಉತ್ತಮ ಎನ್ನುತ್ತಾರೆ ಎಕ್ಸ್‌ಪರ್ಟ್ಸ್.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ