ವೈಲ್ಡ್ ಇಲ್ಲವೇ ವಿಯರ್ಡ್ ಆಗಿರುವ ಐ ಲ್ಯಾಶೆಸ್ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ನೋಡಲು ವಿಚಿತ್ರವಾಗಿ ಕಾಣಿಸುವ ವೈಲ್ಡ್ ಲ್ಯಾಶೆಸ್ ರಾರಯಂಪ್ನಲ್ಲಿ ಹೆಚ್ಚಾಗಿ ಬಳಕೆಯಾಗುತ್ತಿವೆ. ಕೆಲವು ಬ್ಯೂಟಿ ಬ್ಲಾಗ್ಗಳಲ್ಲಿ ಇಂತಹ ಲ್ಯಾಶೆಸ್ಗಳಲ್ಲಿ ಡಿಫರೆಂಟ್ ಸ್ಟೈಲ್ನಲ್ಲಿ ಬಿಂಬಿಸಲಾಗುತ್ತಿದೆ. ಈ ರೀತಿಯ ಬ್ಯೂಟಿ ಕಾನ್ಸೆಪ್ಟ್ ಚಾಲ್ತಿಗೆ ತರಲಾಗುತ್ತಿದೆ.