ರಾತ್ರಿ ಪಾಳಿಯ ಕೆಲಸ ಸೆಕ್ಸ್ ಲೈಫ್ ಮೇಲೆ ಮಾರಕ ಪರಿಣಾಮ ಬೀರುತ್ತದೆ ಎಂದಿದೆ ಇತ್ತೀಚಿನ ಅಧ್ಯಯನ. ರಾತ್ರಿ ಸಮಯದಲ್ಲಿ ಕಚೇರಿಯಲ್ಲಿ ಕೆಲಸ ಮಾಡುವುದರಿಂದ ಲೈಂಗಿಕ ಆಸಕ್ತಿ ಕಮ್ಮಿ ಆಗುತ್ತದೆ. ಅದರ ಪರಿಣಾಮ ಸಂತಾನೋತ್ಪತ್ತಿ ಮೇಲಾಗುತ್ತದೆ. ವಿಶೇಷವಾಗಿ ಪುರುಷ ಬಂಜೆತನಕ್ಕೆ ಇದು ಕೂಡ ಕಾರಣ ಎಂದು ಸಂಶೋಧಕರು ಎಚ್ಚರಿಸಿದ್ದಾರೆ.
ರಾತ್ರಿ ಪಾಳಿ ಕೆಲಸ ಸಂತಾನ ಸಮಸ್ಯೆಗೆ ಮೂಲ
ರಾತ್ರಿ ಪಾಳಿಯ ಕೆಲಸ ಸೆಕ್ಸ್ ಲೈಫ್ ಮೇಲೆ ಮಾರಕ ಪರಿಣಾಮ ಬೀರುತ್ತದೆ ಎಂದಿದೆ ಇತ್ತೀಚಿನ ಅಧ್ಯಯನ.
Vijaya Karnataka Web 29 Jun 2017, 5:00 am